ಬೆಂಗಳೂರು : ರಾಜರಾಜೇಶ್ವರಿ ನಗರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಜನವರಿ 22 ರ ಇಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಪಟ್ಟಣಗೆರೆ, ಕೃಷ್ಣ ಗಾರ್ಡನ್, ಬಿಎಚ್ ಇಎಲ್ ಲೇಔಟ್, ಭೂಮಿಕಾ ಲೇಔಟ್, ಬಿಇಎಂಎಲ್ ಒಂದನೇ 2ನೇ ಹಾಗೂ 10ನೇ ಹಂತ, ಮೈಲಸಂದ್ರ, ಉತ್ತರಹಳ್ಳಿ ಮೇನ್ ರೋಡ್, ಕಾನ್ ಕಾರ್ಡ್ ಲೇಔಟ್, ಓಂಕಾರ್ ನಗರ, ಕೋಡಿಪಾಳ್ಯ, ಕೋನಸಂದ್ರ, ಹೆಮ್ಮಿಗೆಪುರ, ಜೆಟ್ಟಿ ಪಾಳ್ಯ, ಚೂಡೇನಪುರ, ಕಾಟ ನಾಯಕನಪುರ, ಬಿಜಿಎಸ್ ಹಾಸ್ಪಿಟಲ್, ಗಾಣಕಲ್, ಶ್ರೀನಿವಾಸ್‌ಪುರ ಕಾಲೋನಿ, ಎಂಎಲ್ ಲೇಔಟ್, ಬಿಡಿಎ ಲೇಔಟ್, ಸಚ್ಚಿದಾನಂದ ನಗರ, ಒಲಂಪಸ್ ಹಾಸ್ಪಿಟಲ್, ಹಲಗೇವಡೇರಹಳ್ಳಿ, ದ್ವಾರಕಾನಗರ, ಐಡಿಯಲ್ ಹೋಮ್ಸ್, ಸ್ವಾಮಿ ವಿವೇಕಾ ನಂದ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.