ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾ ಕುಂಭ ಮೇಳದಲ್ಲಿ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಪವಿತ್ರ ನಗರದಲ್ಲಿ ಗೊಂದಲದ ದೃಶ್ಯವನ್ನು ಸೃಷ್ಟಿಸಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭಮೇಳದಲ್ಲಿ ಭೀಕರ ಅಗ್ನಿ ಅವಘಡ ಉಂಟಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾವೆ.
ಸ್ಥಳೀಯ ಅಧಿಕಾರಿಗಳು, ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳೊಂದಿಗೆ ಬೆಂಕಿಯನ್ನು ನಂದಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.
#BREAKING | प्रयागराज में महाकुंभ में हुआ बड़ा हादसा, मेला छेत्र में लगी आग #Mahakumbh #Kumbh2025 #Fire #Accident https://t.co/S9xdbQPwaS
— ABP News (@ABPNews) January 19, 2025
‘PM ಜನ್ ಮನ್ ಯೋಜನೆ’ಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ‘ಪೂವನಹಳ್ಳಿ’ ಆಯ್ಕೆ: HDK ಘೋಷಣೆ
ಪತ್ನಿ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ: ಚಿಕ್ಕಮಗಳೂರಿನ ಕಳಸ ಠಾಣೆ PSI ನಿತ್ಯಾನಂದ ಸಸ್ಪೆಂಡ್