Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾ: ಸ್ಥಳದಲ್ಲಿ ಬಿಗುವಿನ ವಾತಾವರಣ | Actor Allu Arjun
INDIA

Watch Video: ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾ: ಸ್ಥಳದಲ್ಲಿ ಬಿಗುವಿನ ವಾತಾವರಣ | Actor Allu Arjun

By kannadanewsnow0922/12/2024 6:17 PM

ಹೈದರಾಬಾದ್: ಪ್ರೀಮಿಯರ್ ಶೋ ವೇಳೆಯಲ್ಲಿ ಕಾಲ್ತುಳಿತ ಘಟನೆ ಸಂಬಂಧ 1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ, ನಟ ಅಲ್ಲು ಅರ್ಜುನ್ ನಿವಾಸದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾವೇ ನಡೆಯುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವಣ ಉಂಟಾಗಿದೆ.

ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿ ಇರುವಂತ ನಟ ಅಲ್ಲು ಅರ್ಜುನ್ ನಿವಾಸದ ಮುಂದೆ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ 1 ಕೋಟಿ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಓಯು ಜೆಎಸಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನಾಕಾರರನ್ನು ನಟ ಅಲ್ಲು ಅರ್ಜುನ್ ಮನೆಯ ಸಿಬ್ಬಂದಿಗಳು ತಡೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದಂತ ಪ್ರತಿಭಟನಾಕಾರರು ಮನೆಯ ಮುಂದಿನ ಹೂಕುಂಡವನ್ನು ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಅಲ್ಲು ಅರ್ಜುನ್ ಮನೆಯ ಸಿಬ್ಬಂದಿಗಳ ಮೇಲೂ ದಾಳಿಯನ್ನು ಪ್ರತಿಭಟನಾನಿರತರು ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್ ನಿವಾಸದ ಬಳಿಯಲ್ಲಿ ಬಿಗುವಿನ ವಾತಾವರಣದಿಂದ ಕೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Attack and stone pelting at the house of #AlluArjun.

It seems Congress is taking personal revenge against him… Truly shameful, state-sponsored goondaism. pic.twitter.com/u5CQz6ZQdc

— Mr Sinha (@MrSinha_) December 22, 2024

BREAKING: ಪಡಿತರ ಪಡೆಯಲು ಎಲ್ಲರ ‘ವೇತನ ಪ್ರಮಾಣಪತ್ರ’ ಅಗತ್ಯವಿಲ್ಲ: ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ

BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಸಾಕು, ನಿಮ್ಮ ಮುಖ ಕನ್ನಡಿಯಂತೆ ಹೊಳೆಯುತ್ತೆ!

13/02/2026 9:58 PM1 Min Read

ಕ್ಯಾನ್ಸರ್ ನಿಯಂತ್ರಣದಲ್ಲಿಡುವ 3 ಸೂಪರ್ ಫುಡ್’ಗಳಿವು ; ವೈದ್ಯರು ಪ್ರತಿದಿನ ತಿನ್ನಲು ಹೇಳ್ತಾರೆ!

13/02/2026 9:42 PM1 Min Read

ಈ ಒಂದೇ ಎಲೆ 100 ರೋಗಗಳಿಗೆ ಔಷಧಿ ; ಮನೆಯಲ್ಲಿದ್ರೆ ವೈದ್ಯರೇ ಬೇಕಾಗಿಲ್ಲ!

13/02/2026 9:24 PM2 Mins Read
Recent News

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಸಾಕು, ನಿಮ್ಮ ಮುಖ ಕನ್ನಡಿಯಂತೆ ಹೊಳೆಯುತ್ತೆ!

13/02/2026 9:58 PM
State News
KARNATAKA

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0913/02/2026 10:43 PM KARNATAKA 2 Mins Read

ಮಂಡ್ಯ : ಶಿಂಷಾ ಎಡ ದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನಿಕರಣಕ್ಕೆ 127 ಕೋಟಿ ರೂ ಅನುದಾನ ಬಿಡುಗಡೆ…

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ: ಸಿಎಂ ಸಿದ್ಧರಾಮಯ್ಯ

13/02/2026 9:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.