ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹದ್ದುಗಳು ಸಾಮಾನ್ಯವಾಗಿ ಹಾವುಗಳನ್ನ ಹಿಡಿಯುತ್ತವೆ. ಕೆಲವೊಮ್ಮೆ ಬೆಕ್ಕು, ಕೋಳಿಗಳನ್ನ ಹಿಡಿಯಲು ಆಕಾಶದಿಂದ ಬರುತ್ತವೆ. ಅದ್ರಂತೆ, ರಣಹದ್ದು ಎತ್ತರದ ಆಕಾಶದಿಂದ ನೆಲದ ಮೇಲೆ ಸಣ್ಣ ಇರುವೆಗಳನ್ನ ಕೂಡ ನೋಡಬಹುದು. ತನ್ನ ಚೂಪಾದ ಉಗುರು ಮತ್ತು ಕೊಕ್ಕಿಯಿಂದ ಬೇಟೆಯನ್ನ ಆಕ್ರಮಿಸುತ್ತದೆ. ಹಾಗೆಯೇ ಹದ್ದುಗಳು ದಾಳಿ ಮಾಡಿದ್ರೆ ಆ ಜೀವಿ ಸಾಯಲೇ ಬೇಕು. ಅದ್ರಂತೆ, ಅನೇಕ ಬಾರಿ, ಹಾವು ಮತ್ತು ಹದ್ದಿನ ಘಟನೆಗಳು ವೈರಲ್ ಆಗಿವೆ.
ಆದಾಗ್ಯೂ, ಅನೇಕ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇವುಗಳ ವೈವಿಧ್ಯ ನೋಡಲು ನೆಟ್ಟಿಗರು ಆಸಕ್ತಿ ತೋರಿದ್ದಾರೆ.
ಸದ್ಯ ಆಘಾತಕಾರಿ ವಿಡಿಯೋವೊಂದು ಸದ್ದು ಮಾಡುತ್ತಿದೆ. ಬೃಹತ್ ಗಾತ್ರದ ಗಿಡುಗ ಭೂಮಿಗೆ ಬಂದು ಚಿರತೆಯ ಮೇಲೆ ದಾಳಿ ಮಾಡಿದೆ. ಮೇಲಾಗಿ, ಅದನ್ನು ಆಕಾಶಕ್ಕೆ ಎತ್ತೊಯ್ದಿದೆ.
ಚಿರತೆಯನ್ನ ತನ್ನ ಎರಡು ಕಾಲುಗಳಿಂದ ಹಿಡಿದುಕೊಂಡು ಹದ್ದು ತನ್ನ ಬಲವಾದ ರೆಕ್ಕೆಗಳಿಂದ ಮೇಲಕ್ಕೆ ಹಾರಿ ಅದನ್ನ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ವಿಡಿಯೋ ಸದ್ಯ ವೈರಲ್ ಆಗಿದೆ. ಇದು ನಿಜವೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚಿರತೆಯನ್ನು ಹದ್ದು ಅಷ್ಟು ಸುಲಭವಾಗಿ ಹಿಡಿಯಬಹುದೇ..? ಎಂದು ಸಂಶಯ ವ್ಯಕ್ತ ಪಡೆಸುತ್ತಿದ್ದಾರೆ. ಆದ್ರೆ, ವೀಡಿಯೋ ಸತ್ಯವೆಂದು ತೋರುತ್ತಿದ್ದು, ಇದು ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ.
https://twitter.com/Chahat137/status/1869661381802516913
BREAKING ; ಷೇರುಪೇಟೆ ಸೆನ್ಸೆಕ್ಸ್ 1,176 ಅಂಕ ಕುಸಿತ ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ |Share Market
ಪತ್ನಿಗೆ ಜೀವನಾಂಶ ಪಾವತಿಸಲು ‘₹80,000 ನಾಣ್ಯ’ಗಳೊಂದಿಗೆ ಕೋರ್ಟ್’ಗೆ ಹಾಜರಾದ ವ್ಯಕ್ತಿ, ವಿಡಿಯೋ ವೈರಲ್
vhttps://kannadanewsnow.com/kannada/bengaluru-power-outages-in-these-areas-from-10-am-tomorrow/