Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಒಂದೇ ದಾಳಿಗೆ ಇರಾನ್‌ನ 48 ಪ್ರಮುಖ ನಾಯಕರು ಫಿನಿಶ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

01/03/2026 9:58 PM

‘ಗ್ರಾಮ ವಾಸ್ತವ್ಯ’ದ ಮೂಲಕ ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ’ಗೆ ನಾಂದಿ: ಎಲ್ಲರಿಗೂ ಮಾದರಿಯಾದ ‘PSI’

01/03/2026 9:36 PM

BREAKING: ಇಸ್ರೇಲ್, ಅಮೇರಿಕಾ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವು | Ahmadinejad

01/03/2026 8:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಂತ ಲಕ್ಷೀ ಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ.!
KARNATAKA

ನಿಂತ ಲಕ್ಷೀ ಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ.!

By kannadanewsnow5712/12/2024 8:43 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559.

ನಿಂತ ಲಕ್ಷ್ಮಿಯನ್ನು ಮನೆಯ ಮುಖ್ಯದ್ವಾರದಲ್ಲಿ ಹಾಕಬಾರದು ಈ ರೀತಿ ಹಾಕಿದರೇ ಮನೆಗೆ ದರಿದ್ರ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮನುಷ್ಯ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪಿಗೆ ಪ್ರತಿನಿತ್ಯ ಪಶ್ಚಾತಾಪ ಪಡುತ್ತಿರುತ್ತಾನೆ. ಏನೇ ಮಾಡಿದರೂ ಏಳಿಗೆ ಆಗುತ್ತಿಲ್ಲ ಎಂಬ ಚಿಂತೆ ಮತ್ತು ಘೋರವಾದ ಸಂಕಷ್ಟಗಳಿಂದ ವಿಮುಕ್ತಿ ಸಿಗುತ್ತಿಲ್ಲವೆಂಬ ನೋವಿನಲ್ಲೇ ಇರತ್ತೀರಿ. ಅದು ಭಗವಂತನಿಂದ ಬಂದ ಫಲವಲ್ಲ. ತನಗೆ ತಾನೇ ಮಾಡಿಕೊಂಡ ಕರ್ಮದ ಫಲವಿರುತ್ತದೆ.

ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಎರಡು ತಪ್ಪುಗಳು ಇರುತ್ತವೆ ಆ ತಪ್ಪುಗಳನ್ನು ಮಾಡಬೇಡಿ ಆ ತಪ್ಪು ಯಾವುದು ಎಂದರೆ ಧರ್ಮಶಾಸ್ತ್ರದ ಪ್ರಕಾರವಾಗಿ ಮನೆಯ ಮುಖ್ಯದ್ವಾರವನ್ನು ಲಕ್ಷ್ಮಿ ಎಂದು ಕರೆಯುತ್ತೇವೆ. ಗೋದೂಳಿಯ ಸಮಯದಲ್ಲಿ ಬಾಗಿಲನ್ನು ಪೂಜೆ ಮಾಡುವ ಪದ್ಧತಿ ನಮ್ಮ ಧರ್ಮದಲ್ಲಿದೆ. ಇದನ್ನು ಲಕ್ಷ್ಮಿ ಎಂದು ಕರೆಯುತ್ತೇವೆ. ಲಕ್ಷ್ಮಿ ಮನೆಗೆ ಒಳಗೆ ಬಂದು ಕೂರಬೇಕು ಹೊರತು ನಿಲ್ಲಬಾರದು. ಮನೆಗೆ ಬೇಕಾದ ಪೂಜೆ, ಪುನಸ್ಕಾರಗಳನ್ನು ಮಾಡದೇ ಲಕ್ಷ್ಮಿಯನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಪೂಜೆ ಮಾಡದೇ, ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡದೇ

ಸ್ಮರಣೆಯನ್ನು ಮಾಡದೇ ನಿಂತಿರುವ ಫೋಟೋವನ್ನು ಮನೆಯ ಬಾಗಿಲಿಗೆ ನೇತುಹಾಕುತ್ತೀರಿ. ನಿಂತ ಲಕ್ಷ್ಮಿಯನ್ನು ಯಾವತ್ತು ಮನೆಯ ಬಾಗಿಲಿಗೆ ಹಾಕಬಾರದು. ಯಾವಾಗಲೂ ಲಕ್ಷ್ಮಿ ಕಮಲದ ಮೇಲೆ ನಗುನಗುತ್ತಾ ಕೂಳಿತಿರಬೇಕು ಅಥವಾ ಗಜಲಕ್ಷ್ಮಿಯಾಗಿ ಕುಳಿತಿರಬೇಕು. ಕುಳಿತ ಲಕ್ಷ್ಮಿ ಮನೆಯಲ್ಲಿ ಕುಳಿತೇ ಇರುತ್ತಾಳೆ. ಮನೆಯ ಬಾಗಿಲಿನಲ್ಲಿ ಒಂಟಿ ಕಾಲಿನಲ್ಲಿರುವ ಲಕ್ಷ್ಮಿ ನಿಮ್ಮ ಮನೆಗೆ ದರಿದ್ರವನ್ನು ತರುತ್ತಾಳೆ ಎಚ್ಚರವಾಗಿರಿ. ಮನೆಯ ಪ್ರವೇಶದ್ವಾರದಲ್ಲಿ ಲಕ್ಷ್ಮಿಯನ್ನು ನಿಲ್ಲಿಸಿದರೇ ಪ್ರವೇಶದ ಪದ್ಧತಿಯೇ ಸರಿ ಇಲ್ಲವೆಂದರ್ಥ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559.

ಯಾವಾಗಲೂ ಲಕ್ಷ್ಮಿ ಬಲಗಾಲಿನಲ್ಲಿ ಒಳಗೆ ಬರಬೇಕು. ಆಕೆ ಮನೆ ಒಳಗೆ ವಾಸಸ್ಥಳ ಮಾಡಿರಬೇಕು. ನೀವು ಮನೆಯ ಬಾಗಿಲಿಗೆ ಲಕ್ಷ್ಮಿಯನ್ನು ತೂಗಿ ಹಾಕಿದರೇ ತಪ್ಪಾದ ನಿಯಮವಾಗಿರುತ್ತದೆ. ಕೆಲವರು ಡೋರ್ ಗೆ ಕನ್ನಡಿಯನ್ನು ಜೋಡಿಸುತ್ತಾರೆ ಇದರಿಂದ ನೆಗೆಟಿವ್ ನಿಮಗೇ ಪ್ರತಿಬಿಂಬಿಸುತ್ತದೆ ಹೊರಗಡೆ ಹೋಗುವುದಿಲ್ಲ. ಮನೆ ಯಾವಾಗಲೂ ದೈವ ಸ್ಮರಣೆಯಿಂದ, ಪೂಜಾ ವಿಧಿ ವಿಧಾನಗಳಿಂದ ಕರ್ಪೂರದಿಂದ, ಗಂಧದಿಂದ, ಸುಗಂಧಿತವಾಗಿರಬೇಕು. ಮನೆದೇವರು ನಿಮ್ಮ ಮನೆಯಲ್ಲಿ ವಾಸವಾಗುವುದರಿಂದ ನಿಮ್ಮ ಸಂಕಷ್ಟ ದೂರ ಆಗುತ್ತದೆ. ನಿಂತ ಲಕ್ಷ್ಮಿಯನ್ನು ಯಾರೂ ಪೂಜೆ ಮಾಡಬಾರದು

ಕೊಲ್ಲಾಪುರದ ಲಕ್ಷ್ಮಿ ದೇವಸ್ಥಾನವು ಶಕ್ತಿ ಪೀಠವಾಗಿರುವುದರಿಂದ ಲಕ್ಷ್ಮಿ ನಿಂತಿದ್ದಾಳೆ. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕೇ ಹೊರತು ಮನೆಯ ಬಾಗಿಲಿಗೆ ನಿಂತಿರುವ ಲಕ್ಷ್ಮಿಯನ್ನು ತೂಗಿಹಾಕಬಾರದು. ಮೂಲ ಬಾಗಿಲಿಗೆ ಲಕ್ಷ್ಮಿಯನ್ನು ಕೆತ್ತನೆ ಮಾಡಬೇಡಿ. ಏಕೆಂದರೆ ಹೆಣ್ಣು ಮಕ್ಕಳು ಋತುಕರ್ಮದ ದೋಷಗಳಿದ್ದಾಗ ಆ ಹೊಸ್ತಿಲನ್ನು ದಾಟುತ್ತಾರೆ. ಇವೆಲ್ಲವೂ ನೀವೇ ಮಾಡಿಕೊಳ್ಳುವ ತಪ್ಪಾಗುತ್ತದೆ. ಮನೆಯ ಬಾಗಿಲಿಗೆ ಅಂಕೋಲಿ ಕಡ್ಡಿಗಳನ್ನು ತಂದು ಹಾಕುತ್ತೀರಿ. ಹಾಗೇ ಮಾಡಬೇಡಿ.

ಮೊದಲು ನಿಮ್ಮ ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳಿ. ನೀವು ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ಮಾಡಿ ಮತ್ತು ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಸಾತ್ವಿಕ ಗುಣ ಹುಟ್ಟುತ್ತದೆ, ತಾಮಸ ಗುಣ ಹೋಗುತ್ತದೆ. ವಾಸ್ತುವಿಗೆ ವಿರುದ್ಧವಾಗಿ ಕನ್ನಡಿಯನ್ನು ಹಾಕಿರುತ್ತೀರಿ ಅದನ್ನೆಲ್ಲಾ ತೆಗೆದುಹಾಕಿ. ನಿಮ್ಮ ಮನೆಯಲ್ಲಿ ಸಾತ್ವಿಕವಾದ ಹೋಮ, ಹವನಗಳನ್ನು ಮಾಡಿ, ದೇವರನ್ನು ಸ್ಮರಣೆ ಮಾಡಿ ಎಲ್ಲವೂ ಉಚ್ಛಾಟಣೆ ಮಾಡಿಸಿ. ನಿಮಗೆ ಮತ್ತು ನಿಮ್ಮ ಮನೆಯ ಎಲ್ಲಾ ಸದಸ್ಯರಿಗೂ ಒಳ್ಳೆಯದಾಗುತ್ತದೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559.

difficulties will chase you.! If the standing Lakshi photo is on the main entrance of the house ನಿಂತ ಲಕ್ಷೀ ಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ.!
Share. Facebook Twitter LinkedIn WhatsApp Email

Related Posts

‘ಗ್ರಾಮ ವಾಸ್ತವ್ಯ’ದ ಮೂಲಕ ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ’ಗೆ ನಾಂದಿ: ಎಲ್ಲರಿಗೂ ಮಾದರಿಯಾದ ‘PSI’

01/03/2026 9:36 PM4 Mins Read

ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗಂಡ-ಹೆಂಡತಿ ಜೈಲುಪಾಲು!

01/03/2026 8:29 PM2 Mins Read

ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ: ಕೇಂದ್ರ ಸರ್ಕಾರಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ

01/03/2026 7:30 PM1 Min Read
Recent News

BREAKING: ಒಂದೇ ದಾಳಿಗೆ ಇರಾನ್‌ನ 48 ಪ್ರಮುಖ ನಾಯಕರು ಫಿನಿಶ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

01/03/2026 9:58 PM

‘ಗ್ರಾಮ ವಾಸ್ತವ್ಯ’ದ ಮೂಲಕ ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ’ಗೆ ನಾಂದಿ: ಎಲ್ಲರಿಗೂ ಮಾದರಿಯಾದ ‘PSI’

01/03/2026 9:36 PM

BREAKING: ಇಸ್ರೇಲ್, ಅಮೇರಿಕಾ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವು | Ahmadinejad

01/03/2026 8:41 PM

US Israel Iran War: ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್: ಕೇವಲ 12 ಗಂಟೆಗಳಲ್ಲಿ 900ಕ್ಕೂ ಹೆಚ್ಚು ದಾಳಿ!

01/03/2026 8:36 PM
State News
KARNATAKA

‘ಗ್ರಾಮ ವಾಸ್ತವ್ಯ’ದ ಮೂಲಕ ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ’ಗೆ ನಾಂದಿ: ಎಲ್ಲರಿಗೂ ಮಾದರಿಯಾದ ‘PSI’

By kannadanewsnow0901/03/2026 9:36 PM KARNATAKA 4 Mins Read

ಶಿವಮೊಗ್ಗ: ಸಾಮಾನ್ಯವಾಗಿ ಪೊಲೀಸ್ ಎಂದರೆ ಸಾಮಾನ್ಯ ಜನರಿಗೆ ಒಂದು ರೀತಿಯ ಭಯ, ಆತಂಕ. ಪೊಲೀಸರ ಬಳಿ ಹೋಗುವುದು ಎಂದರೆ ಏನೋ…

ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗಂಡ-ಹೆಂಡತಿ ಜೈಲುಪಾಲು!

01/03/2026 8:29 PM

ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ: ಕೇಂದ್ರ ಸರ್ಕಾರಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ

01/03/2026 7:30 PM

ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಧನುಸ್ಸು ರಾಶಿಯವರಿಗೆ ಅದೃಷ್ಟದ ಬದಲಾವಣೆ

01/03/2026 7:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.