ಬೆಂಗಳೂರು : ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಲಗ್ಗೆಇಟ್ಟಿದ್ದು, ಹೆಚ್ಚು ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ ಬೆಳೆದ ಚೀನಾ ಬೆಳ್ಳುಳ್ಳಿ ಅರೋಗ್ಯಕ್ಕೆ ಹಾನಿಕಾರಕವಾಗಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಲಗ್ಗೆಇಟ್ಟಿದ್ದು, ಹೆಚ್ಚು ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ ಬೆಳೆದ ಚೀನಾ ಬೆಳ್ಳುಳ್ಳಿ ಅರೋಗ್ಯಕ್ಕೆ ಹಾನಿಕಾರಕವಾಗಿದೆ, ದೇಶೀ ಬೆಳ್ಳುಳಿಗಿಂತ ಕಡಿಮೆ ದರದಲ್ಲಿ ಸಿಗುವ ಈ ನಿಷೇಧಿತ ಚೀನಾ ಬೆಳ್ಳುಳ್ಳಿ ಕಳ್ಳ ಸಾಗಾಣಿಕೆ, ಅಕ್ರಮ ಆಮದಿನ ಮೂಲಕ ದೇಶದಾದ್ಯಂತ ಮಾರುಕಟ್ಟೆ ಅಕ್ರಮಿಸುತ್ತಿದೆ ಎಂದು ತಿಳಿಸಿದೆ.
ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಲಗ್ಗೆಇಟ್ಟಿದ್ದು, ಹೆಚ್ಚು ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ ಬೆಳೆದ ಚೀನಾ ಬೆಳ್ಳುಳ್ಳಿ ಅರೋಗ್ಯಕ್ಕೆ ಹಾನಿಕಾರಕವಾಗಿದೆ.
ದೇಶೀ ಬೆಳ್ಳುಳಿಗಿಂತ ಕಡಿಮೆ ದರದಲ್ಲಿ ಸಿಗುವ ಈ ನಿಷೇಧಿತ ಚೀನಾ ಬೆಳ್ಳುಳ್ಳಿ ಕಳ್ಳ ಸಾಗಾಣಿಕೆ, ಅಕ್ರಮ ಆಮದಿನ ಮೂಲಕ ದೇಶದಾದ್ಯಂತ ಮಾರುಕಟ್ಟೆ… pic.twitter.com/esDWke1cm2
— Karnataka Congress (@INCKarnataka) December 1, 2024
ಮಾದಕ ವಸ್ತುಗಳು, ಕಾಳು ಮೆಣಸು, ಅಡಿಕೆ ಜೊತೆಗೆ ಈಗ ನಿಷೇಧಿತ ಬೆಳ್ಳುಳ್ಳಿಯೂ ಕಳ್ಳಸಾಗಾಣಿಕೆ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ಸ್ಥಳೀಯ ರೈತರ ಹೊಟ್ಟೆಗೆ ಕನ್ನ ಹಾಕುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ರೈತ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಅನ್ನ ಹಾಕುವ ಅನ್ನದಾತರ ಕಣ್ಣೀರು ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.