ವೃಧ್ದಿ (ಜನನ) ಸೂತಕ ಏಕೆ?
ಜೀವಿಯು ದೇಹವನ್ನು ಬಿಟ್ಟರೂ ಸಹ ತನ್ನ ಸಂಬಂಧಿಕರೊಂದಿಗೆ ಇದ್ದ ಭಾವನಾತ್ಮಕ ಸಂಬಂಧವನ್ನು ಬಿಡುವುದಿಲ್ಲ. ದೇಹವು ಪಂಚಭೂತದಲ್ಲಿ ಲೀನವಾದರೂ ಸಹ ಜೀವಿಯ ಮನಸ್ಸಿನ ಸುಪ್ತ ಭಾವನೆಗಳು ಕೂಡಲೇ ನಾಶವಾಗುವುದಿಲ್ಲ.ಪ್ರಾಚೀನರು ಇದನ್ನು ಹತ್ತು ದಿನಗಳ ಕಾಲ ಗುರುತಿಸಿದರು.ಈ ಭಾವನೆಗಳು ಪ್ರಕೃತಿಯಲ್ಲಿ ವಿಕಿರಣದಂತೆ ಕಾರ್ಯ ನಿರ್ವಹಿಸುತ್ತವೆ. ಅಂದರೆ ಹುಟ್ಟು ಸಾವುಗಳು ಸಂಭವಿಸಿದಾಗ ಮನಸ್ಸಿನಲ್ಲಿ ; ದೇಹದಲ್ಲಿ; ಕೌಟುಂಬಿಕ ವಾತಾವರಣದಲ್ಲಿ ಒಂದು ಬಗೆಗಿನ ಅನಪೇಕ್ಷಿತವಾದ ವಿಕಿರಣ ಹಾಗೂ ವಿಕ್ರಿಯೆಯು ಸಂಭವಿಸುವುದು.ಮಾನಸಿಕ ಅನುಬಂಧಕ್ಕೆ ತಕ್ಕಂತೆ ಇವು ಹೆಚ್ಚು ಕಡಿಮೆಯಾಗುತ್ತವೆ. ಈ ವಿಕಿರಣಗಳು ಸಾತ್ವಿಕ ವಾತಾವರಣವನ್ನು ರಾಜಸ-ತಾಮಸಗಳಾಗಿ ಬದಲಾಯಿಸುತ್ತವೆ. ಆದ್ದರಿಂದಲೇ ದೇವಾಲಯ ಮತ್ತು ದೇವರ ಪೂಜೆಗಳಲ್ಲಿ ವಿರುದ್ಧ ಪ್ರಕ್ರಿಯೆಯನ್ನೇ ನಮಗೆ ಉಂಟುಮಾಡುತ್ತವೆ.ಅಲ್ಲದೆ ದೇಹ ಬಿಟ್ಟ ಆತ್ಮವು ಸಂಬಂಧಿಕರ ನೆನಪಿನ ಭಾವನಾತ್ಮಕ ವಿಚಾರವನ್ನು, ಕ್ರಿಯೆಯನ್ನು ಗಮನಿಸುತ್ತವೆ.ವಾಯುರೂಪಕವಾದ ಈ ವಿಕಿರಣಗಳಿಗೆ(ಆತ್ಮ) ಮಂತ್ರಗಳಿಂದ,ಗಂಟಾನಾದಗಳಿಂದ, ಸಾತ್ವಿಕತೆಯಿಂದ ತೊಂದರೆ ಉಂಟುಮಾಡುತ್ತವೆ. ಇವು ಕೌಟುಂಬಿಕವಾಗಿ ಬಾಧೆ ತರಬಹುದು.ಆದ್ದರಿಂದಲೇ ಪ್ರಾಚೀನರು ಈ ನಿರ್ಬಂಧವನ್ನು ವಿಧಿಸಿದ್ದಾರೆ.
ಜನನ ಸೂತಕ
ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳು ಪ್ರಕೃತಿಯ ನಿಯಮವಾಗಿದೆ. ಉತ್ಪತ್ತಿಯೆಂದರೆ ಜನನ. ಇದು ರಜೋಗುಣಕ್ಕೆ ಸಂಬಂಧಿಸಿದೆ ಮತ್ತು ಲಯವೆಂದರೆ ಮೃತ್ಯು ಇದು ತಮೋಗುಣಕ್ಕೆ ಸಂಬಂಧಿಸಿದೆ. ಮಗುವಿನ ಜನನದ ಸಮಯದಲ್ಲಿ ಮಗುವಿನೊಂದಿಗೆ ಸಂಬಂಧಿಸಿರುವ ಇತರೆ ವ್ಯಕ್ತಿಗಳಲ್ಲಿಯೂ ರಜೋಗುಣಗಳು ವೃದ್ಧಿಸುತ್ತವೆ. ರಜೋಗುಣ ವೃದ್ಧಿಸಿರುವಾಗ ಮಾಡುವ ಧಾರ್ಮಿಕ ಕಾರ್ಯಗಳಿಂದ ವ್ಯಕ್ತಿಗೆ ಪೂರ್ಣವಾಗಿ ಲಾಭವಾಗುವುದಿಲ್ಲ. ಹಾಗೆಯೇ ಆ ವ್ಯಕ್ತಿಯು ಆ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು, ತೀರ್ಥಯಾತ್ರೆ ಮಾಡುವುದು ಮುಂತಾದ ವಿಷಯಗಳನ್ನು ಮಾಡಿದರೆ, ಆ ವ್ಯಕ್ತಿಯಲ್ಲಿರುವ ರಜೋಗುಣಗಳ ಪರಿಣಾಮ ಅಲ್ಲಿಯ ಸಾತ್ತ್ವಿಕತೆಯ ಮೇಲೆ ಪರಿಣಾಮವಾಗಿ ಸಾತ್ತ್ವಿಕತೆಯು ಕ್ಷೀಣಿಸುತ್ತದೆ. ಇದರಿಂದ ಸಮಷ್ಟಿಗೆ ಲಾಭವಾಗುವುದಿಲ್ಲ. ಹಾಗಾಗಬಾರದೆಂದು ಆ ಸಮಯದಲ್ಲಿ ದೇವರ ಪೂಜೆ ಇತ್ಯಾದಿ ಸತ್ತ್ವಗುಣಗಳನ್ನು ವೃದ್ಧಿಸುವ ಕಾರ್ಯಗಳನ್ನು ಮಾಡಲು ನಿರ್ಬಂಧಿಸಲಾಗಿದೆ. ಈ ಕಾರಣದಿಂದ ಜನನಶೌಚದ ಸಮಯದಲ್ಲಿಯೂ ಸೂತಕವನ್ನು ಪಾಲಿಸಬೇಕಾಗುತ್ತದೆ. ಪಿತೃಗಳಿಗೆ ಕುಟುಂಬದಲ್ಲಿ ಜನನ ಕಾಲದಲ್ಲೂ ಅವರ ಭಾವನಾತ್ಮಕ ಅಂಶಗಳು ಕ್ಷಣ ಮಾತ್ರದಲ್ಲಿ ಸಂಚರಿಸಿದರೂ ನಮಗೆ ಅವರ ಒಂದು ಕ್ಷಣ ನಮಗೆ ಹತ್ತು ದಿನಗಳಾಗುತ್ತವೆ. ಕುಟುಂಬದಲ್ಲಿನ ಜನನ ಮರಣ ಪ್ರಕ್ರಿಯೆ ವಂಶದ ವೃಧ್ದಿ ಮತ್ತು ಕ್ಷೀಣ ವಾಗುವ ಕಾಲದಲ್ಲಿ ಪಿತೃರ ಭಾವನೆ ಅವ್ಯಕ್ತ ಪ್ರತಿಕ್ರಿಯೆ ಇಲ್ಲದಿರಲು ಸಾಧ್ಯವೇ??
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಮ್ಮ ಭಾವನಾತ್ಮಕ ಸಂಬಂಧ ದ ನಂಬಿಕೆ “ಪಿತೃ” ಗಳು ಕುಟುಂಬದಲ್ಲಿ ಒಂದು ಮರಣ ಅಥವ ಜನನ ಉಂಟಾದರೆ ಅಮೂರ್ತ ಸ್ವರೂಪ ದ ಪಿತೃ ವರ್ಗ ವು ಅದರಲ್ಲಿ ಅಲೌಕಿಕ ಸ್ವರೂಪದಲ್ಲಿ ರಜ ತಮ ಗುಣಗಳಲ್ಲಿ ಭಾಗವಹಿಸುವುದು ಸಾಧ್ಯವಿದೆ.