ಪುಣೆ : ಪುಣೆಯಲ್ಲಿ ನಡೆದ ಲೀಗ್ ಪಂದ್ಯದ ವೇಳೆ 35 ವರ್ಷದ ವೃತ್ತಿಪರ ಕ್ರಿಕೆಟಿಗ ಇಮ್ರಾನ್ ಪಟೇಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಪಂದ್ಯವು ವೀಕ್ಷಕರಿಗೆ ಲೈವ್ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಘಟನೆಯನ್ನ ಕ್ಯಾಮೆರಾದಲ್ಲಿ ನೇರ ಪ್ರಸಾರ ಮಾಡಲಾಯಿತು.
ವರದಿಯ ಪ್ರಕಾರ, ಇಮ್ರಾನ್ ಪಟೇಲ್ ಗುರುವಾರ ನಗರದ ಗಾರ್ವೇರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವನ್ನ ಆಡುತ್ತಿದ್ದ. ಲಕ್ಕಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ತಂಡದ ನಾಯಕನಾಗಿದ್ದ ಇಮ್ರಾನ್, ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ಗೆ ಬಂದಿದ್ದು, ಆಕ್ರಮಣಕಾರಿ ಶಾಟ್ಗಳನ್ನು ಸಹ ಆಡಿದರು. ಪಿಚ್ನಲ್ಲಿ ಸ್ವಲ್ಪ ಸಮಯ ಕಳೆದ ನಂತ್ರ ಆತ ಎದೆ ಮತ್ತು ಕೈ ನೋವಿನ ಬಗ್ಗೆ ದೂರು ನೀಡಿದ್ದು, ಆನ್-ಫೀಲ್ಡ್ ಅಂಪೈರ್ಗಳ ಅನುಮತಿ ಪಡೆದು ಮೈದಾನದಿಂದ ಹೊರನಡೆಯುವ ಕುಸಿದುಬಿದ್ದಿದ್ದಾನೆ.
ಇಮ್ರಾನ್ ಪಟೇಲ್ ಹೃದಯ ಸ್ತಂಭನವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನುಈ ಪೂರ್ತಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
A young man, Imran Sikandar Patel, died of a #heartattack while playing cricket in the Chhatrapati Sambhaji Nagar district of Maharashtra.https://t.co/aCciWMuz8Y pic.twitter.com/pwybSRKSsa
— Dee (@DeeEternalOpt) November 28, 2024

ಮಾಧ್ಯಮಗಳ ಮುಂದಿನ ಚರ್ಚೆಯಿಂದ ರಾಜಕೀಯ ನಡೆಯುವುದಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್
BREAKING : ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ; ಬಸ್ ಪಲ್ಟಿಯಾಗಿ 7 ಮಂದಿ ದುರ್ಮರಣ, 30 ಜನರಿಗೆ ಗಾಯ