ನವದೆಹಲಿ : ಉತ್ತರ ಪ್ರದೇಶದ ಸಂಭಾಲ್’ನಲ್ಲಿ ಮಸೀದಿಯ ಸಮೀಕ್ಷೆಗಾಗಿ ಜಿಲ್ಲಾ ನ್ಯಾಯಾಲಯವು ನವೆಂಬರ್ 19ರಂದು ನೀಡಿದ ಆದೇಶವನ್ನ ಪ್ರಶ್ನಿಸಿ ಶಾಹಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಅಂದ್ಹಾಗೆ, ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠವು ಸಂಭಾಲ್ನ ಜಾಮಾ ಮಸೀದಿಯ ನಿರ್ವಹಣಾ ಸಮಿತಿಯ ಅರ್ಜಿಯನ್ನ ನಾಳೆ ವಿಚಾರಣೆ ನಡೆಸಲಿದೆ. ಪರಿಸ್ಥಿತಿಯನ್ನು ಉಲ್ಲೇಖಿಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಸಮಿತಿಯು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿತು.
Good News : ಕೇಂದ್ರ ಸರ್ಕಾರದಿಂದ ‘ಕೋಳಿ ಸಾಕಣೆ’ಗೆ ಶೇ.50ರಷ್ಟು ಸಹಾಯಧನದ ಜೊತೆಗೆ 50 ಲಕ್ಷ ರೂ. ಸಾಲ ಲಭ್ಯ
ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯ ಶ್ಲಾಘಿಸಿದ ‘ರೋಹಿತ್ ಶರ್ಮಾ’