ಕೆಎನ್‌ಎನ್ ಸ್ಪೆಷಲ್ ಡೆಸ್ಕ್ : ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಪ್ರಕೃತಿ ನಿಯಮವಾಗಿದೆ. ತಿಂಗಳು ಸರಿಯಾದ ಟೈಮ್ ಗೆ ಆದ್ರೆ, ಇಡೀ ಅಂಗಾಗಳು ಸರಿಯಾಗಿ ಇರುತ್ತದೆ. ಇಂದು ಮಿಸ್ ಆದ್ರೆ ನಾನಾ ರೋಗಗಳಿಗೆ ತುತ್ತಾಗಬೇಕಿದೆ. ಆದರೆ ಮನೆಯಲ್ಲಿ ಕೆಲ ಶುಭ ಸಮಾರಂಭಗಳಿದ್ದರೆ, ಪಿರಿಯೆಡ್ಸ್‌ನ್ನು ಮುಂದೂಡಲು ಬಯಸುತ್ತಾರೆ.
ಅದಕ್ಕಾಗಿ ಮೆಡಿಕಲ್‌ನಲ್ಲಿ ಸಿಗುವ ಕೆಲವೊಂದು ಮಾತ್ರೆಗಳನ್ನು ನುಂಗುತ್ತಾರೆ. ಹೀಗೆ ತಮಗೆ ಅವಶ್ಯಕವಿದ್ದಾಗ ಮಾತ್ರೆಗಳ ಸಹಾಯದಿಂದ ಪಿರಿಯೆಡ್ಸ್ ಮುಂದೂಡಲು ಮಾತ್ರೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹೀಗಿರುವಾ ನೈಸರ್ಗಿಕವಾಗಿಯೇ ಹೇಗೆ ನಾವು ಪಿರಿಯೆಡ್ಸ್ ಮುಂದೂಡಬಹುದು ಎಂದು ಕಾಣಬಹುದಾಗಿದೆ.
ಹೆಚ್ಚು ದಾಲ್ಚಿನ್ನಿ ಚಹಾ ಕುಡಿಯಿರಿ:
ಇದನ್ನ ಕುಡಿಯವುದರಿಂದ ನಾನಾ ರೋಗಗಳಿಗೆ ಮದ್ದು. ಊರಿಯುವನ್ನ ಕಡಿಮೆ ಮಾಡುವುದರ ಜೊತೆಗೆ ಪಿರಿಯೆಡ್ಸ್ ಸಮಯದಲ್ಲಿ ಬರುವ ಮುಟ್ಟಿನ ಸೆಳತವನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸ ಕುಡಿಯಿರಿ:
ಪಿರಿಯೆಡ್ಸ್ ಮುಂದೂಡಿಕೆಗಾಗಿ ನಿಂಬೆ ರಸವನ್ನು ಸೇವಿಸಿಬೇಕು. ಇದರಲ್ಲಿ ಸಿಟ್ರಸ್ ಆಹಾರಗಳು ರಕ್ತಸ್ರಾವವನ್ನು ಮುಂದೂಡಲು ಸಹಾಯ ಮಾಡುತ್ತದೆ
ಕಲ್ಲಂಗಡಿ ಹಣ್ಣು
ಬೇಸಿಗೆ ಸಮಯದಲ್ಲಿ ಎಲ್ಲರೂ ಇಷ್ಟ ಪಡವಂತಹ ಹಣ್ಣು. ಸಿಹಿ, ರಸಭರಿತ ಈ ಹಣ್ಣು ಪಿರಿಯೆಡ್ಸ್‌ನ್ನು ವಿಳಂಬಗೊಳಿಸಲು ಅತ್ಯುತ್ತಮ ಪರಿಹಾರವಾಗಿದೆ.ಇದರಲ್ಲಿ ಪೌಷ್ಟಿಕಾಂಶ ಅಂಶಗಳನ್ನ ಒಳಗೊಂಡಿರುತ್ತದೆ.
ಆಪಲ್ ಸೈಡರ್ ವಿನೆಗರ್
ಇನ್ನು ಆಪಲ್ ಸೈಡರ್ ವಿನೆಗರ್ ಸೇವಿಸುವುದರಿಂದ ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಇನ್ಸುಲಿನ್ ಮಟ್ಟದಲ್ಲಿ ಕುಸಿತವನ್ನು ಅನುಭವಿಸಬಹುದು.
BIG NEWS : ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ‘CBI’ ತನಿಖೆಯ ಭೀತಿ : ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭ!
BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!