Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಗರ್ ಹುಕುಂ ಜಮೀನು ಮಂಜೂರಾತಿ ಹಗರಣ: JDS ಮಾಜಿ ಶಾಸಕ ಕೆ.ಎಸ್.ಲಿಂಗೇಶ್ CID ವಶಕ್ಕೆ

ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದಿಂದ ಇಂದು 100 ಮಂದಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ : ಇಲ್ಲಿದೆ ಸಂಪೂರ್ಣ ಪಟ್ಟಿ!
KARNATAKA

BIG NEWS : ರಾಜ್ಯ ಸರ್ಕಾರದಿಂದ ಇಂದು 100 ಮಂದಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ : ಇಲ್ಲಿದೆ ಸಂಪೂರ್ಣ ಪಟ್ಟಿ!

By kannadanewsnow57
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ 69 ಸಾದಕರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ 50 ಜನ ಪುರುಷರು, 50 ಜನ ಮಹಿಳಾ ಸಾಧಕರಿಗೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿ ಎಂದಿದೆ.

ಹೀಗಿದೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಜಾನಪದ

ಇಮಾಮಸಾಬ ಎಂ ವಲ್ಲೆಪನವರ -ಧಾರವಾಡ
ಅಶ್ವರಾಮಣ್ಣ – ಬಳ್ಳಾರಿ
ಕುಮಾರಯ್ಯ – ಹಾಸನ
ವೀರಭದ್ರಯ್ಯ – ಚಿಕ್ಕಬಳ್ಳಾಪುರ
ನರಸಿಂಹಲು ( ಅಂಧ ಕಲಾವಿದ ) – ಬೀದರ್
ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ
ಎಸ್ ಜಿ ಲಕ್ಷ್ಮೀ ದೇವಮ್ಮ – ಚಿಕ್ಕಮಗಳೂರು
ಪಿಚ್ಚಳ್ಳಿ ಶ್ರೀನಿವಾಸ – ಕೋಲಾರ
ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ

ಚಲನಚಿತ್ರ, ಕಿರುತೆರೆ

ಹೇಮಾ ಚೌಧರಿ – ಬೆಂಗಳೂರು ನಗರ
ಎಂ ಎಸ್ ನರಸಿಂಹಮೂರ್ತಿ – ಬೆಂಗಳೂರು ನಗರ
ಸಂಗೀತ

ಪಿ.ರಾಜಗೋಪಾಲ – ಮಂಡ್ಯ
ಎಎನ್ ಸದಾಶಿವಪ್ಪ – ರಾಯಚೂರು
ನೃತ್ಯ

ವಿದುಷಿ ಲಲಿತಾ ರಾವ್ – ಮೈಸೂರು
ಆಡಳಿತ

ಎಸ್ ವಿ ರಂಗನಾಥ್ ನಿವೃತ್ತ ಐಎಎಸ್ ಅಧಿಕಾರಿ – ಬೆಂಗಳೂರು ನಗರ
ವೈದ್ಯಕೀಯ

ಡಾ.ಜಿ ಬಿ ಬಿಡಿನಹಾಳ – ಗದಗ
ಡಾ.ಮೈಸೂರು ಸತ್ಯನಾರಾಯಣ – ಮೈಸೂರು
ಡಾ.ಲಕ್ಷ್ಮಣ್ ಹನುಮಪ್ಪ ಬಿದರಿ – ವಿಜಯಪುರ
ಸಮಾಜಸೇವೆ

ವೀರಸಂಗಯ್ಯ – ವಿಜಯನಗರ
ಹೀರಾಚಂದ್ ವಾಗ್ಮಾರೆ – ಬೀದರ್
ಮಲ್ಲಮ್ಮ ಸೂಲಗಿತ್ತಿ – ರಾಯಚೂರು
ದಿಲೀಪ್ ಕುಮಾರ್ – ಚಿತ್ರದುರ್ಗ
ಸಂಕೀರ್ಣ

ಹುಲಿಕಲ್ ನಟರಾಜ – ತುಮಕೂರು
ಡಾ.ಹೆಚ್ ಆರ್ ಸ್ವಾಮಿ- ಚಿತ್ರದುರ್ಗ
ಆ.ನ ಪ್ರಹ್ಲಾದ ರಾವ್ – ಕೋಲಾರ
ಕೆ.ಅಜೀತ್ ಕುಮಾರ್ ರೈ – ಬೆಂಗಳೂರು ನಗರ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ ) – ಬೆಂಗಳೂರು ನಗರ
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ
ಹೊರದೇಶ-ಹೊರನಾಡು

ಕನ್ಹಯ್ಯ ನಾಯ್ಡು – ತುಂಬೆ ಗ್ರೂಪ್ಸ್, ಯುಎಇ
ಚಂದ್ರಶೇಖರ ನಾಯಕ್ – ಅಮೇರಿಕಾ
ಪರಿಸರ

ಆಲ್ಮಿತ್ರಾ ಪಟೇಲ್ – ಬೆಂಗಳೂರು ನಗರ
ಕೃಷಿ

ಶಿವನಾಪುರ ರಮೇಶ್ – ಬೆಂಗಳೂರು ಗ್ರಾಮಾಂತರ
ಪುಟ್ಟೀರಮ್ಮ – ಚಾಮರಾಜನಗರ
ಮಾಧ್ಯಮ

ಎನ್ ಎಸ್ ಶಂಕರ್ – ದಾವಣಗೆರೆ
ಸನತ್ ಕುಮಾರ್ ಬೆಳಗಲಿ – ಬಾಗಲಕೋಟೆ
ಎ ಜಿ ಕಾರಟಗಿ – ಕೊಪ್ಪಳ
ರಾಮಕೃಷ್ಣ ಬಡಶೇಶಿ – ಕಲಬುರ್ಗಿ
ವಿಜ್ಞಾನ – ತಂತ್ರಜ್ಞಾನ

ಪ್ರೊ.ಟಿವಿ ರಾಮಚಂದ್ರ – ಬೆಂಗಳೂರು
ಸುಬ್ಬಯ್ಯ ಅರುಣನ್ – ಬೆಂಗಳೂರು ನಗರ
ಸಹಕಾರ

ವಿರೂಪಾಕ್ಷಪ್ಪ ನೇಕಾರ – ಬಳ್ಳಾರಿ
ಯಕ್ಷಗಾನ

ಕೇಶವ ಹೆಗಡೆ – ಉತ್ತರ ಕನ್ನಡ
ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ
ಬಯಲಾಟ

ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದ) – ಬಾಗಲಕೋಟೆ
ನಾರಾಯಣಪ್ಪ ಶಿಳ್ಳೇಕ್ಯಾತ – ವಿಜಯನಗರ
ರಂಗಭೂಮಿ

ಸರಸ್ವತಿ ಜುಲೈಕ ಬೇಗಂ – ಯಾದಗಿರಿ
ಓಬಳೇಶ್ ಹೆಚ್.ಬಿ – ಚಿತ್ರದುರ್ಗ
ಭಾಗ್ಯಶ್ರಿ ರವಿ – ಕೋಲಾರ
ಡಿ.ರಾಮು – ಮೈಸೂರು
ಜನಾರ್ಧನ ಹೆಚ್ – ಮೈಸೂರು
ಹನುಮಾನದಾಸ ವ ಪವಾರ – ಬಾಗಲಕೋಟೆ
ಸಾಹಿತ್ಯ

ಬಿ.ಟಿ ಲಲಿತಾ ನಾಯಕ್ – ಚಿಕ್ಕಮಗಳೂರು
ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
ಡಾ.ಎಂ ವೀರಪ್ಪ ಮೊಯ್ಲಿ – ಉಡುಪಿ
ಹನುಮಂತರಾವ್ ದೊಡ್ಡಮನಿ – ಕಲಬುರ್ಗಿ
ಡಾ.ಬಾಳಸಾಹೇಬ್ ಲೋಕಾಪುರ – ಬೆಳಗಾವಿ
ಬೈರಮಂಗಲ ರಾಮೇಗೌಡ – ರಾಮನಗರ
ಡಾ.ಪ್ರಶಾಂತ್ ಮಾಡ್ತಾ – ದಕ್ಷಿಣ ಕನ್ನಡ
ಶಿಕ್ಷಣ

ಡಾ.ವಿ ಕಮಲಮ್ಮ – ಬೆಂಗಳೂರು ನಗರ
ಡಾ.ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
ಡಾ.ಪದ್ಮಾಶೇಖರ್ – ಕೊಡಗು
ಕ್ರೀಡೆ

ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ ( ಹಾಕಿ ) – ಬೆಂಗಳೂರು ನಗರ
ಗೌತಮ್ ವರ್ಮ – ರಾಮನಗರ
ಆರ್ ಉಮಾದೇವಿ (ಬಿಲಿಯಡ್ಸ್) – ಬೆಂಗಳೂರು ನಗರ
ನ್ಯಾಯಾಂಗ

ಬಾಲನ್ – ಕೋಲಾರ
ಶಿಲ್ಪಕಲೆ

ಬಸವರಾಜ್ ಬಡಿಗೇರ – ಬೆಂಗಳೂರು ನಗರ
ಅರುಣ್ ಯೋಗಿರಾಜ್ – ಮೈಸೂರು
ಚಿತ್ರಕಲೆ

ಪ್ರಭು ಹರಸೂರು – ತುಮಕೂರು
ಕರಕುಶಲ

ಚಂದ್ರಶೇಖರ ಸಿರಿವಂತೆ ( ಹಸೆಚಿತ್ತಾರ) – ಶಿವಮೊಗ್ಗ

BIG NEWS : ರಾಜ್ಯ ಸರ್ಕಾರದಿಂದ ಇಂದು 100 ಮಂದಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ : ಇಲ್ಲಿದೆ ಸಂಪೂರ್ಣ ಪಟ್ಟಿ! BIG NEWS: The state government awarded 'Golden Jubilee Award' to 100 people today: here is the complete list!
Share. Facebook Twitter LinkedIn WhatsApp Email

Related Posts

ಬಗರ್ ಹುಕುಂ ಜಮೀನು ಮಂಜೂರಾತಿ ಹಗರಣ: JDS ಮಾಜಿ ಶಾಸಕ ಕೆ.ಎಸ್.ಲಿಂಗೇಶ್ CID ವಶಕ್ಕೆ

2 Mins Read

ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

2 Mins Read

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

1 Min Read
Recent News

ಬಗರ್ ಹುಕುಂ ಜಮೀನು ಮಂಜೂರಾತಿ ಹಗರಣ: JDS ಮಾಜಿ ಶಾಸಕ ಕೆ.ಎಸ್.ಲಿಂಗೇಶ್ CID ವಶಕ್ಕೆ

ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

BREAKING : ಪುಷ್ಪಾ 2 ಕಾಲ್ತುಳಿತ ಕೇಸ್ ; ನಟ ಅಲ್ಲು ಅರ್ಜುನ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ.!

State News
KARNATAKA

ಬಗರ್ ಹುಕುಂ ಜಮೀನು ಮಂಜೂರಾತಿ ಹಗರಣ: JDS ಮಾಜಿ ಶಾಸಕ ಕೆ.ಎಸ್.ಲಿಂಗೇಶ್ CID ವಶಕ್ಕೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಹಾಸನ: ಬಗರ್ ಹುಕುಂ ಜಮೀನು ಮಂಜೂರಾತಿಯಲ್ಲಿ ಭಾರಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಬೇಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ…

ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ‍ನ್ಯೂಸ್ : ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.