ಬೆಂಗಳೂರು: ರಾಜ್ಯ ಸರ್ಕಾರದಿಂದ 69 ಸಾದಕರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ 50 ಜನ ಪುರುಷರು, 50 ಜನ ಮಹಿಳಾ ಸಾಧಕರಿಗೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಆ ಸಂಪೂರ್ಣ ಪಟ್ಟಿ ಮುಂದೆ ಓದಿ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿ ಎಂದಿದೆ.
ಹೀಗಿದೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಜಾನಪದ
- ಇಮಾಮಸಾಬ ಎಂ ವಲ್ಲೆಪನವರ -ಧಾರವಾಡ
- ಅಶ್ವರಾಮಣ್ಣ – ಬಳ್ಳಾರಿ
- ಕುಮಾರಯ್ಯ – ಹಾಸನ
- ವೀರಭದ್ರಯ್ಯ – ಚಿಕ್ಕಬಳ್ಳಾಪುರ
- ನರಸಿಂಹಲು ( ಅಂಧ ಕಲಾವಿದ ) – ಬೀದರ್
- ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ
- ಎಸ್ ಜಿ ಲಕ್ಷ್ಮೀ ದೇವಮ್ಮ – ಚಿಕ್ಕಮಗಳೂರು
- ಪಿಚ್ಚಳ್ಳಿ ಶ್ರೀನಿವಾಸ – ಕೋಲಾರ
- ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ
ಚಲನಚಿತ್ರ, ಕಿರುತೆರೆ
- ಹೇಮಾ ಚೌಧರಿ – ಬೆಂಗಳೂರು ನಗರ
- ಎಂ ಎಸ್ ನರಸಿಂಹಮೂರ್ತಿ – ಬೆಂಗಳೂರು ನಗರ
ಸಂಗೀತ
- ಪಿ.ರಾಜಗೋಪಾಲ – ಮಂಡ್ಯ
- ಎಎನ್ ಸದಾಶಿವಪ್ಪ – ರಾಯಚೂರು
ನೃತ್ಯ
- ವಿದುಷಿ ಲಲಿತಾ ರಾವ್ – ಮೈಸೂರು
ಆಡಳಿತ
- ಎಸ್ ವಿ ರಂಗನಾಥ್ ನಿವೃತ್ತ ಐಎಎಸ್ ಅಧಿಕಾರಿ – ಬೆಂಗಳೂರು ನಗರ
ವೈದ್ಯಕೀಯ
- ಡಾ.ಜಿ ಬಿ ಬಿಡಿನಹಾಳ – ಗದಗ
- ಡಾ.ಮೈಸೂರು ಸತ್ಯನಾರಾಯಣ – ಮೈಸೂರು
- ಡಾ.ಲಕ್ಷ್ಮಣ್ ಹನುಮಪ್ಪ ಬಿದರಿ – ವಿಜಯಪುರ
ಸಮಾಜಸೇವೆ
- ವೀರಸಂಗಯ್ಯ – ವಿಜಯನಗರ
- ಹೀರಾಚಂದ್ ವಾಗ್ಮಾರೆ – ಬೀದರ್
- ಮಲ್ಲಮ್ಮ ಸೂಲಗಿತ್ತಿ – ರಾಯಚೂರು
- ದಿಲೀಪ್ ಕುಮಾರ್ – ಚಿತ್ರದುರ್ಗ
ಸಂಕೀರ್ಣ
- ಹುಲಿಕಲ್ ನಟರಾಜ – ತುಮಕೂರು
- ಡಾ.ಹೆಚ್ ಆರ್ ಸ್ವಾಮಿ- ಚಿತ್ರದುರ್ಗ
- ಆ.ನ ಪ್ರಹ್ಲಾದ ರಾವ್ – ಕೋಲಾರ
- ಕೆ.ಅಜೀತ್ ಕುಮಾರ್ ರೈ – ಬೆಂಗಳೂರು ನಗರ
- ಇರ್ಫಾನ್ ರಜಾಕ್ (ವಾಸ್ತುಶಿಲ್ಪ ) – ಬೆಂಗಳೂರು ನಗರ
- ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ
ಹೊರದೇಶ-ಹೊರನಾಡು
- ಕನ್ಹಯ್ಯ ನಾಯ್ಡು – ತುಂಬೆ ಗ್ರೂಪ್ಸ್, ಯುಎಇ
- ಚಂದ್ರಶೇಖರ ನಾಯಕ್ – ಅಮೇರಿಕಾ
ಪರಿಸರ
- ಆಲ್ಮಿತ್ರಾ ಪಟೇಲ್ – ಬೆಂಗಳೂರು ನಗರ
ಕೃಷಿ
- ಶಿವನಾಪುರ ರಮೇಶ್ – ಬೆಂಗಳೂರು ಗ್ರಾಮಾಂತರ
- ಪುಟ್ಟೀರಮ್ಮ – ಚಾಮರಾಜನಗರ
ಮಾಧ್ಯಮ
- ಎನ್ ಎಸ್ ಶಂಕರ್ – ದಾವಣಗೆರೆ
- ಸನತ್ ಕುಮಾರ್ ಬೆಳಗಲಿ – ಬಾಗಲಕೋಟೆ
- ಎ ಜಿ ಕಾರಟಗಿ – ಕೊಪ್ಪಳ
- ರಾಮಕೃಷ್ಣ ಬಡಶೇಶಿ – ಕಲಬುರ್ಗಿ
ವಿಜ್ಞಾನ – ತಂತ್ರಜ್ಞಾನ
- ಪ್ರೊ.ಟಿವಿ ರಾಮಚಂದ್ರ – ಬೆಂಗಳೂರು
- ಸುಬ್ಬಯ್ಯ ಅರುಣನ್ – ಬೆಂಗಳೂರು ನಗರ
ಸಹಕಾರ
- ವಿರೂಪಾಕ್ಷಪ್ಪ ನೇಕಾರ – ಬಳ್ಳಾರಿ
ಯಕ್ಷಗಾನ
- ಕೇಶವ ಹೆಗಡೆ – ಉತ್ತರ ಕನ್ನಡ
- ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ
ಬಯಲಾಟ
- ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದ) – ಬಾಗಲಕೋಟೆ
- ನಾರಾಯಣಪ್ಪ ಶಿಳ್ಳೇಕ್ಯಾತ – ವಿಜಯನಗರ
ರಂಗಭೂಮಿ
- ಸರಸ್ವತಿ ಜುಲೈಕ ಬೇಗಂ – ಯಾದಗಿರಿ
- ಓಬಳೇಶ್ ಹೆಚ್.ಬಿ – ಚಿತ್ರದುರ್ಗ
- ಭಾಗ್ಯಶ್ರಿ ರವಿ – ಕೋಲಾರ
- ಡಿ.ರಾಮು – ಮೈಸೂರು
- ಜನಾರ್ಧನ ಹೆಚ್ – ಮೈಸೂರು
- ಹನುಮಾನದಾಸ ವ ಪವಾರ – ಬಾಗಲಕೋಟೆ
ಸಾಹಿತ್ಯ
- ಬಿ.ಟಿ ಲಲಿತಾ ನಾಯಕ್ – ಚಿಕ್ಕಮಗಳೂರು
- ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
- ಡಾ.ಎಂ ವೀರಪ್ಪ ಮೊಯ್ಲಿ – ಉಡುಪಿ
- ಹನುಮಂತರಾವ್ ದೊಡ್ಡಮನಿ – ಕಲಬುರ್ಗಿ
- ಡಾ.ಬಾಳಸಾಹೇಬ್ ಲೋಕಾಪುರ – ಬೆಳಗಾವಿ
- ಬೈರಮಂಗಲ ರಾಮೇಗೌಡ – ರಾಮನಗರ
- ಡಾ.ಪ್ರಶಾಂತ್ ಮಾಡ್ತಾ – ದಕ್ಷಿಣ ಕನ್ನಡ
ಶಿಕ್ಷಣ
- ಡಾ.ವಿ ಕಮಲಮ್ಮ – ಬೆಂಗಳೂರು ನಗರ
- ಡಾ.ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
- ಡಾ.ಪದ್ಮಾಶೇಖರ್ – ಕೊಡಗು
ಕ್ರೀಡೆ
- ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ ( ಹಾಕಿ ) – ಬೆಂಗಳೂರು ನಗರ
- ಗೌತಮ್ ವರ್ಮ – ರಾಮನಗರ
- ಆರ್ ಉಮಾದೇವಿ (ಬಿಲಿಯಡ್ಸ್) – ಬೆಂಗಳೂರು ನಗರ
ನ್ಯಾಯಾಂಗ
- ಬಾಲನ್ – ಕೋಲಾರ
ಶಿಲ್ಪಕಲೆ
- ಬಸವರಾಜ್ ಬಡಿಗೇರ – ಬೆಂಗಳೂರು ನಗರ
- ಅರುಣ್ ಯೋಗಿರಾಜ್ – ಮೈಸೂರು
ಚಿತ್ರಕಲೆ
- ಪ್ರಭು ಹರಸೂರು – ತುಮಕೂರು
ಕರಕುಶಲ
- ಚಂದ್ರಶೇಖರ ಸಿರಿವಂತೆ ( ಹಸೆಚಿತ್ತಾರ) – ಶಿವಮೊಗ್ಗ
ಇನ್ನೂ ಕರ್ನಾಟಕ ಸಂಭ್ರಮ-50ರ ಅಭಿಯಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಜನ ಮಹಿಳಾ ಸಾಧಕರು ಮತ್ತು 50 ಜನ ಪುರುಷ ಸಾಧಕರುಗಳಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಹೀಗಿದೆ 2024ನೇ ಸಾಲಿನ ಸುವರ್ಣ ಮಹೋತ್ವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ