ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸ್ನೇಹಿತರು, ಸಂಬಂಧಿಕರು ಮತ್ತು ನಿಮಗೆ ಬೇಕಾದದವರು ನಿಮಗೆ ಹೇಳದೆಯೇ ಎಲ್ಲೋ ಹೋಗಿದ್ದಾರೆಯೇ.? ನೀವು ಕರೆ ಮಾಡಿದ್ರೂ ತಾವು ಇರುವ ಎಲ್ಲಿದ್ದಾರೆ ಅನ್ನೋ ರಹಸ್ಯ ತಿಳಿಸುತ್ತಿಲ್ಲವಾ.? ಚಿಂತೆ ಬೇಡ, ನೀವು ಕುಳಿತಿರುವ ಸ್ಥಳದಿಂದಲೇ ಅವ್ರು ಎಲ್ಲಿದ್ದಾರೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಅದು ಹೇಗೆ ಎನ್ನುವ ಮಾಹಿತಿ ಮುಂದಿದೆ ಓದಿ.
ಇಂದಿನ ದಿನಮಾನಗಳಲ್ಲಿ ನೀವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಂತ್ರಜ್ಞಾನ ಬೆಳೆಯುತ್ತಿದೆ. ಲಭ್ಯವಿರುವ ತಂತ್ರಜ್ಞಾನವನ್ನ ಬಳಸಿಕೊಂಡು ಎಲ್ಲವನ್ನೂ ಕಂಡುಹಿಡಿಯಬಹುದು. ಮೊಬೈಲ್ ನೆಟ್ ವರ್ಕ್ ಬಳಸಿ ಲೊಕೇಶನ್ ಟ್ರ್ಯಾಕ್ ಗುರುತಿಸಬಹುದು. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಎಲ್ಲಿದ್ದಾರೆ ಎಂದು ತಿಳಿಯಲು ಇದು ನಿಮಗೆ ಅನುವು ಮಾಡಿಕೊಡುತ್ತದೆ. ಅದ್ರಂತೆ, ಸ್ಥಳವನ್ನ ಹೇಗೆ ಟ್ರ್ಯಾಕ್ ಮಾಡುವುದು ಎಂಬುದರ ರೀಲ್ಗಳು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿವೆ.
ಸ್ಥಳವನ್ನು ಟ್ರ್ಯಾಕ್ ಮಾಡುವುದು ಹೇಗೆ?
ಮೊದಲು ಗೂಗಲ್’ಗೆ ಹೋಗಿ ಮತ್ತು ಯಾವುದೇ ಉತ್ತಮ ಫೋಟೋ URL ನಕಲಿಸಿ. ನಂತರ ಗೂಗಲ್’ನಲ್ಲಿ https://iplogger.org/ ಟೈಪ್ ಮಾಡಿ. ಈ ಲಿಂಕ್ ತೆರೆದಾಗ, ಅಲ್ಲಿ ಗೋಚರಿಸುವ ಕಿರು ಲಿಂಕ್ ಪೆಟ್ಟಿಗೆಯಲ್ಲಿ ನಕಲು ಮಾಡಿದ URL ಅಂಟಿಸಿ. ನಂತರ ನೀವು ಕೆಳಗೆ ಒಂದು ಸಣ್ಣ ಲಿಂಕ್ ಕಾಣಬಹುದು. ಈ ಲಿಂಕ್ ನಕಲಿಸಿ ಮತ್ತು ಅದನ್ನು ನಿಮ್ಮ ಸ್ನೇಹಿತರಿಗೆ ವಾಟ್ಸಾಪ್ ಮಾಡಿ. ಅವ್ರು ಈ ಲಿಂಕ್’ನ್ನ ಕ್ಲಿಕ್ ಮಾಡಿದರೆ ನಿಮ್ಮ ಸ್ನೇಹಿತ ಪ್ರಸ್ತುತ ಎಲ್ಲಿದ್ದಾರೆ ಅನ್ನೋದನ್ನ ನಿಮಗೆ https://iplogger.org/ ತೋರಿಸುತ್ತದೆ. ಇದರಿಂದ ಬೇರೊಬ್ಬರ ಸ್ಥಳವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಬೃಹತ್ ‘ಮೆಥ್ ಲ್ಯಾಬ್’ ಪತ್ತೆ, 95 ಕೆಜಿ ಡ್ರಗ್ಸ್ ವಶ, ನಾಲ್ವರು ಅರೆಸ್ಟ್
BIG NEWS: ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳು ಮುಂದುವರಿಕೆ, ತಡೆಯಿಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
BREAKING : ಗಾಝಾದಲ್ಲಿ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ‘ವೈಮಾನಿಕ ದಾಳಿ’ ; 93 ಜನರು ಸಾವು, 40 ಮಂದಿ ನಾಪತ್ತೆ