Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!

21/03/2026 5:49 PM

ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

21/03/2026 5:45 PM

ನ್ಯಾಯಾಧೀಶರು ರಜಾ ಅವಧಿಯಲ್ಲಿ ಮೋಜು ಮಾಡುವುದಿಲ್ಲ, ತೀರ್ಪುಗಳನ್ನು ಬರೆಯುತ್ತಾರೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ

21/03/2026 5:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯಾದ್ಯಂತ `ಸರ್ವರ್ ಸಮಸ್ಯೆ’ : `ರೇಷನ್’ ಪಡೆಯಲು ಪಡಿತರ ಚೀಟಿದಾರರ ಪರದಾಟ!
KARNATAKA

BIG NEWS : ರಾಜ್ಯಾದ್ಯಂತ `ಸರ್ವರ್ ಸಮಸ್ಯೆ’ : `ರೇಷನ್’ ಪಡೆಯಲು ಪಡಿತರ ಚೀಟಿದಾರರ ಪರದಾಟ!

By kannadanewsnow5725/10/2024 5:55 AM

ಬೆಂಗಳೂರು : ಹೊಸ ತಂತ್ರಾಂಶ ಅಳವಡಿಕೆ, ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಪಡಿತರ ಚೀಟಿದಾರರು ಪರದಾಟ ನಡೆಸುತ್ತಿದ್ದಾರೆ.

ಹೌದು, ಸುಗಮವಾಗಿ ಪಡಿತರ ವಿತರಿಸಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿದ ತಂತ್ರಾಂಶದಿಂದಾಗಿ ಪಡಿತರ ಚೀಟಿದಾರರಿಗೆ ಸಂಕಷ್ಟ ಎದುರಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ 50 ಮಂದಿಗಷ್ಟೇ ಪಡಿತರ ಸಿಗುತ್ತಿದೆ.

ಆಹಾರ ಇಲಾಖೆಯ ಸಾಫ್ಟ್ವೇರ್ ಅನ್ನು 30 ಇಲಾಖೆಗಳು ಬಳಸುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ಹೆಚ್ಚಾಗಿದೆ. ಇದರ ಪರಿಣಾಮ ರಾಜ್ಯಾದ್ಯಂತ ಪಡಿತರ ಚೀಟಿದಾರರು ರೇಷನ್ ಪಡೆಯಲು ಪರದಾಟ ನಡೆಸುವಂತಾಗಿದೆ.
ಆಹಾರ ಇಲಾಖೆ ಹೊಸ ಸಾಫ್ಟ್ ವೇರ್ ಅಳವಡಿಸಲು ಸೆಪ್ಟೆಂಬರ್ ಅಂತ್ಯದಲ್ಲಿ ಕಾರ್ ಆರಂಭವಾಗಿದ್ದರೂ ಅಕ್ಟೋಬರ್ ಬಂದರೂ ಪೂರ್ಣವಾಗಿಲ್ಲ.

ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿದಾರರಿಗೆ ತೊಂದರೆ ಶುರುವಾಗಿದ್ದು, ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರ ಪಡೆಯಲು ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದೆ. ಪ್ರತಿ ತಿಂಗಳು 10, 12ನೇ ತಾರೀಖಿನೊಳಗೆ ಆಹಾರ ಧಾನ್ಯ ಹಂಚಿಕೆ ಪೂರ್ಣವಾಗುತ್ತಿತ್ತು. ಈಗ ಅಕ್ಟೋಬರ್ 17ರಿಂದ ಆಹಾರಧಾನ್ಯ ವಿತರಣೆ ವಿಳಂಬವಾಗಿ ಸಾಗಿದ್ದು, ಸರ್ವರ್ ಸಮಸ್ಯೆಯೂ ಸೇರಿ ಪಡಿತರ ಚೀಟಿದಾರರು ಪರದಾಡುವಂತಾಗಿದೆ.

BIG NEWS : ರಾಜ್ಯಾದ್ಯಂತ `ಸರ್ವರ್ ಸಮಸ್ಯೆ' : ರೇಷನ್ ಪಡೆಯಲು ಪಡಿತರ ಚೀಟಿದಾರರ ಪರದಾಟ! BIG NEWS: State-wide ``server problem'': Ration card holders scramble to get ration!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!

21/03/2026 5:49 PM1 Min Read

ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

21/03/2026 5:45 PM1 Min Read

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM2 Mins Read
Recent News

ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!

21/03/2026 5:49 PM

ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

21/03/2026 5:45 PM

ನ್ಯಾಯಾಧೀಶರು ರಜಾ ಅವಧಿಯಲ್ಲಿ ಮೋಜು ಮಾಡುವುದಿಲ್ಲ, ತೀರ್ಪುಗಳನ್ನು ಬರೆಯುತ್ತಾರೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ

21/03/2026 5:37 PM

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM
State News
KARNATAKA

ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!

By kannadanewsnow0921/03/2026 5:49 PM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಲಗ್ಗೇರಿಯ ಮುನೇಶ್ವರ ಬಡಾವಣೆಯಲ್ಲಿ ಒಂದೇ ದಿನ ಬೀದಿನಾಯಿಯೊಂದು ಐವರು ಜನರಿಗೆ ಕಚ್ಚಿ…

ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

21/03/2026 5:45 PM

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

21/03/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.