ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಹೆಚ್ಚುತ್ತಿರುವ ಬೆದರಿಕೆಗಳ ನಡುವೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿರುವುದರಿಂದ, ಗುರುವಾರ ಸುಮಾರು 85 ವಿಮಾನಗಳಿಗೆ ಹೊಸ ಬಾಂಬ್ ಬೆದರಿಕೆಗಳು ಬಂದಿವೆ.
ಇದರಲ್ಲಿ 20 ಏರ್ ಇಂಡಿಯಾ, 20 ಇಂಡಿಗೊ, 20 ವಿಸ್ತಾರಾ ಮತ್ತು 25 ಅಕಾಸಾ ಏರ್ ವಿಮಾನಗಳು ಸೇರಿವೆ. ಬಾಂಬ್ ಬೆದರಿಕೆಯ ಕಾರಣದಿಂದಾಗಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ತಯ ಕೂಡ ಉಂಟಾಗಿದೆ. ಸದ್ಯ ಬಾಂಬ್ ಬೆದರಿಕೆ ಕರೆಯ ನಂತ್ರ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಲಾಗುತ್ತಿದೆ.
ಪಡಿತರ ಚೀಟಿ ಫಲಾನುಭವಿಗಳಿಗೆ ಮಹತ್ವದ ಮಾಹಿತಿ: ಇ-ಕೆವೈಸಿ ಮಾಡಿಸಿ, ಇಲ್ಲದಿಂದ್ರೆ ರೇಷನ್ ಸಿಗಲ್ಲ
BREAKING: ಚನ್ನಪಟ್ಟಣ ಕ್ಷೇತ್ರದ ‘NDA ಅಭ್ಯರ್ಥಿ’ಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ: ಬಿ.ಎಸ್ ಯಡಿಯೂರಪ್ಪ ಘೋಷಣೆ