ಬೆಂಗಳೂರು: ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಕಿರಿಯ ಸ್ಟೇಷನ್ ಪರಿಚಾರಕ ಎಂಬ 433 ಹುದ್ದೆಗಳು ಹಾಗೂ ಕಿರಿಯ ಪವರ್ ಮ್ಯಾನ್ ಎಂಬ 2,542 ಹುದ್ದೆಗಳಿಗೆ ಅಧಿಸೂಚನೆಯನ್ನು ಕೆಪಿಟಿಸಿಎಲ್ ಹೊರಡಿಸಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಇದೇ ಅಕ್ಟೋಬರ್ 21 ರಿಂದ ಪ್ರಾರಂಭವಾಗಿ ನವೆಂಬರ್ 20ಕ್ಕೆ ಅಂತ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ kptcl.karnataka.gov.in/storage/pdf-fi ಗೆ ಭೇಟಿ ನೀಡಬಹುದು.
ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಕಿರಿಯ ಸ್ಟೇಷನ್ ಪರಿಚಾರಕ ಎಂಬ 433 ಹುದ್ದೆಗಳು ಹಾಗೂ ಕಿರಿಯ ಪವರ್ ಮ್ಯಾನ್ ಎಂಬ 2,542 ಹುದ್ದೆಗಳು ಇವೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಇದೇ ಅಕ್ಟೋಬರ್ 21 ರಿಂದ ಪ್ರಾರಂಭವಾಗಿ… pic.twitter.com/gHcn5U38Pi
— DIPR Karnataka (@KarnatakaVarthe) October 15, 2024
BREAKING: ವಯನಾಡು ಲೋಕಸಭಾ ಉಪ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ‘ಪ್ರಿಯಾಂಕಾ ಗಾಂಧಿ’ಗೆ ಟಿಕೆಟ್ ಘೋಷಣೆ
BREAKING : ‘ಮುಡಾ’ ಹಗರಣದ ದಾಖಲೆ ತೆಗಿಸಿದ್ದೆ ಡಿಸಿಎಂ ಡಿಕೆ ಶಿವಕುಮಾರ್ : ಜನಾರ್ಧನ್ ರೆಡ್ಡಿ ಹೊಸ ಬಾಂಬ್!