Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IPL 2026: ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ದೈತ್ಯ ಮ್ಯಾಥ್ಯೂ ಹೇಡನ್ ನೇಮಕ!

10/03/2026 11:46 AM

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

10/03/2026 11:31 AM
BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಗ್ರಾಮ ಪಂಚಾಯ್ತಿ’ ಸದಸ್ಯರು, ನೌಕರರಿಗೆ ‘CM ಸಿದ್ಧರಾಮಯ್ಯ’ ಗುಡ್ ನ್ಯೂಸ್!
KARNATAKA

ರಾಜ್ಯದ ‘ಗ್ರಾಮ ಪಂಚಾಯ್ತಿ’ ಸದಸ್ಯರು, ನೌಕರರಿಗೆ ‘CM ಸಿದ್ಧರಾಮಯ್ಯ’ ಗುಡ್ ನ್ಯೂಸ್!

By kannadanewsnow0915/10/2024 6:30 AM

ಬೆಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು ಎಂಬ ಶಾಸಕ ದಿನೇಶ್‌ ಗೂಳಿಗೌಡ ಅವರ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆ ಮಂಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ. ಈ ಮೂಲಕ ಗ್ರಾಮ ಪಂಚಾಯ್ತಿ ಸದಸ್ಯರು, ನೌಕರರಿಗೆ ಸಿಎಂ ಸಿದ್ಧರಾಮಯ್ಯ ಗುಡ್ ನ್ಯೂಸ್ ನೀಡಿದ್ದಾರೆ.

ಗ್ರಾಪಂ ಸದಸ್ಯರು, ಅಧಿಕಾರಿಗಳ ಸಮಸ್ಯೆಗಳ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದ ಶಾಸಕ ದಿನೇಶ್‌ ಗೂಳಿಗೌಡ ಅವರು, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, ಬೇಡಿಕೆಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಒತ್ತಾಯಿಸಿದ್ದರು. ಈಗ ಈ ಬಗ್ಗೆ ಶಾಸಕರ ಪತ್ರಕ್ಕೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ತಜ್ಞರ ಸಮಿತಿ ರಚನೆ ಸಂಬಂಧ ಪರಿಶೀಲಿಸಿ ಪ್ರಸ್ತಾವನೆ ಮಂಡಿಸಲು ಸೂಚಿಸಿದ್ದಾರೆ.

ಪಂಚಾಯಿತಿ ಒಕ್ಕೂಟಗಳ ಪದಾಧಿಕಾರಿಗಳ ಸಭೆ ನಡೆಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಸಮಸ್ಯೆಗಳ ಅಧ್ಯಯನ ಹಾಗೂ ಇತ್ಯರ್ಥಕ್ಕೆ ತಜ್ಞರ ತಂಡವನ್ನು ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾಗೂ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಶಾಸಕ ದಿನೇಶ್‌ ಗೂಳಿಗೌಡ ಹೇಳಿದ್ದಾರೆ.

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಎ13 ಆರೋಪಿ ದೀಪಕ್ ಗೆ ಜಾಮೀನು, A-1 ಪವಿತ್ರಾ ಗೌಡ ಅರ್ಜಿ ವಜಾ

ಗೃಹಲಕ್ಷ್ಮಿ’ ಫಲಾನುಭವಿಗಳ ಖಾತೆಗೆ 1 ತಿಂಗಳ ಹಣ ಜಮೆಯ ವಿಚಾರ : ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ನೌಕರರಿಗೆ 'CM ಸಿದ್ಧರಾಮಯ್ಯ' ಗುಡ್ ನ್ಯೂಸ್! ರಾಜ್ಯದ 'ಗ್ರಾಮ ಪಂಚಾಯ್ತಿ' ಸದಸ್ಯರು
Share. Facebook Twitter LinkedIn WhatsApp Email

Related Posts

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

10/03/2026 11:31 AM2 Mins Read
BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM1 Min Read

ALERT : ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಯಾವಾಗಲೂ `ಪ್ಲಗ್ ಇನ್’ ಮಾಡಿದರೆ ಏನಾಗುತ್ತದೆ ಗೊತ್ತಾ?

10/03/2026 11:18 AM2 Mins Read
Recent News

IPL 2026: ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ದೈತ್ಯ ಮ್ಯಾಥ್ಯೂ ಹೇಡನ್ ನೇಮಕ!

10/03/2026 11:46 AM

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

10/03/2026 11:31 AM
BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM

ಸಿಬಿಎಸ್ಇ ಗಣಿತ ಪರೀಕ್ಷೆಯಲ್ಲಿ ‘ರಿಕ್ರೋಲ್’ ಶಾಕ್: ಪ್ರಶ್ನೆ ಪತ್ರಿಕೆಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಬರುತ್ತೆ 1987ರ ಮ್ಯೂಸಿಕ್ ವಿಡಿಯೋ!

10/03/2026 11:28 AM
State News
KARNATAKA

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

By kannadanewsnow5710/03/2026 11:31 AM KARNATAKA 2 Mins Read

ನಾವು ಹೊಸ ಕಾರು ಅಥವಾ ಬೈಕ್ ಖರೀದಿಸಿದಾಗ, ಶೋರೂಮ್‌ನವರು ನೀಡುವ ಕೀಲಿ ಕೈಗಳ ಗುಚ್ಛದಲ್ಲಿ (Keychain) ಒಂದು ಸಣ್ಣ ಮೆಟಲ್…

BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM

ALERT : ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಯಾವಾಗಲೂ `ಪ್ಲಗ್ ಇನ್’ ಮಾಡಿದರೆ ಏನಾಗುತ್ತದೆ ಗೊತ್ತಾ?

10/03/2026 11:18 AM

ರಾಜ್ಯದ ಜನತೆಯ ಗಮನಕ್ಕೆ : `ವಂಶವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

10/03/2026 11:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.