Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬೆಂಗಳೂರಲ್ಲಿ ರಸ್ತೆ ಮೇಲೇನೆ ಗನ್ ತೋರಿಸಿ, ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ : ಬೆಚ್ಚಿಬಿದ್ದ ದಾರಿಹೋಕರು!

01/07/2025 12:42 PM

SHOCKING : ರನ್ ವೇ ನಲ್ಲಿ ಸ್ಕಿಡ್ ಆದ ಪ್ರಯಾಣಿಕರಿದ್ದ ವಿಮಾನ : ಭಯಾನಕ ವಿಡಿಯೋ ವೈರಲ್ | WATCH VIDEO

01/07/2025 12:41 PM

SHOCKING : ಹಾಸನದಲ್ಲಿ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ `ಹೃದಯಾಘಾತ’ಕ್ಕೆ ಬಲಿ.!

01/07/2025 12:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ : ವಾಹನ ಸವಾರರಿಗೆ ಕಿರಿಕಿರಿ
KARNATAKA

BREAKING : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ : ವಾಹನ ಸವಾರರಿಗೆ ಕಿರಿಕಿರಿ

By kannadanewsnow5714/10/2024 8:24 AM

ಬೆಂಗಳೂರು: ಕೆಲ ದಿನಗಳಿಂದ ಮಳೆರಾಯ ಕೊಂಚ ಬಿಡುವು ಪಡೆದುಕೊಂಡಿತ್ತು. ನಂತರ ನಗರದಲ್ಲಿ ವಿಪರೀತ ಮಳೆ ಶುರುವಾಗಿದ್ದು ಜನರು ನಲುಗಿ ಹೋಗಿದ್ದಾರೆ. ಈ ನಡುವೆ ಇಂದು ಬೆಳ್ಳಂಬೆಳಗ್ಗೆ ನಗರದ ಹಲವಡೆ ತುಂತುರು ಮಳೆಯಾಗುತ್ತಿದೆ.

ಬೆಂಗಳೂರಿನ ಚಾಲೂಕ್ಯ ಸರ್ಕಲ್, ಕೆ.ಆರ್. ಮಾರ್ಕೆಟ್, ವಿಜಯನಗರ, ಶಾಂತಿನಗರ, ಮೆಜೆಸ್ಟಿಕ್, ಟೌನ್ ಹಾಲ್ ಸೇರಿದಂತೆ ಹಲವಡೆ ತುಂತುರು ಮಳೆಯಾಗುತ್ತಿದ್ದು, ಜಿಟಿಜಿಟಿ ಮಳೆಯಿಂದ ವಾಹನ ಸವಾರರಿಗೆ ಕಿರಿಕಿರಿಯಾಗಿದೆ.

ಈ ಮಧ್ಯೆಯೇ ಬೆಂಗಳೂರಿನಲ್ಲಿ ಮತ್ತೆ ವರುಣ ಸಿಂಚನ ಆರಂಭವಾಗಿದೆ. ಬೆಂಗಳೂರು ವಾತಾವರಣ ಕೂಲ್- ಕೂಲ್ ಆಗಿದ್ದು, ಬೆಳಗೆದ್ದು ಕೆಲಸಕ್ಕೆ ತೆರಳುವ ಮಂದಿಗೆ ಕೊಂಚ ಕಿರಿಕಿರಿ ಉಂಟು ಮಾಡುತ್ತಿದೆ.

ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆಯ ಸಿಂಚನವಾಗಿದೆ. ಹೀಗಾಗಿ ವಾಹನ ಸವಾರರಿಗೂ ತೊಂದರೆ ಆಗಿದೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ನಗರದ ಹಲವಡೆ ಮಂಜು ಮುಸುಕಿದೆ. ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

BREAKING : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಬಿಲ್ಡರ್ ಗಳಿಗೆ ‘ಐಟಿ’ ಶಾಕ್ : 20 ಕ್ಕೂ ಹೆಚ್ಚು ಕಡೆ ದಾಳಿ BREAKING: Early morning showers in Bengaluru: Annoying for motorists
Share. Facebook Twitter LinkedIn WhatsApp Email

Related Posts

BIG NEWS : ಬೆಂಗಳೂರಲ್ಲಿ ರಸ್ತೆ ಮೇಲೇನೆ ಗನ್ ತೋರಿಸಿ, ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ : ಬೆಚ್ಚಿಬಿದ್ದ ದಾರಿಹೋಕರು!

01/07/2025 12:42 PM1 Min Read

SHOCKING : ಹಾಸನದಲ್ಲಿ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ `ಹೃದಯಾಘಾತ’ಕ್ಕೆ ಬಲಿ.!

01/07/2025 12:35 PM3 Mins Read

BIG NEWS : ಸುರ್ಜೆವಾಲಾ ಬಳಿ ಡಿಕೆ ಶಿವಕುಮಾರ್ ‘CM’ ಆಗುವ ಕುರಿತು ಚರ್ಚಿಸುತ್ತೇನೆ : ಡಿಸಿಎಂ ಪರ ಇಕ್ಬಾಲ್ ಹುಸೇನ್ ಬ್ಯಾಟಿಂಗ್

01/07/2025 12:29 PM1 Min Read
Recent News

BIG NEWS : ಬೆಂಗಳೂರಲ್ಲಿ ರಸ್ತೆ ಮೇಲೇನೆ ಗನ್ ತೋರಿಸಿ, ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ : ಬೆಚ್ಚಿಬಿದ್ದ ದಾರಿಹೋಕರು!

01/07/2025 12:42 PM

SHOCKING : ರನ್ ವೇ ನಲ್ಲಿ ಸ್ಕಿಡ್ ಆದ ಪ್ರಯಾಣಿಕರಿದ್ದ ವಿಮಾನ : ಭಯಾನಕ ವಿಡಿಯೋ ವೈರಲ್ | WATCH VIDEO

01/07/2025 12:41 PM

SHOCKING : ಹಾಸನದಲ್ಲಿ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ `ಹೃದಯಾಘಾತ’ಕ್ಕೆ ಬಲಿ.!

01/07/2025 12:35 PM

BIG NEWS : ಸುರ್ಜೆವಾಲಾ ಬಳಿ ಡಿಕೆ ಶಿವಕುಮಾರ್ ‘CM’ ಆಗುವ ಕುರಿತು ಚರ್ಚಿಸುತ್ತೇನೆ : ಡಿಸಿಎಂ ಪರ ಇಕ್ಬಾಲ್ ಹುಸೇನ್ ಬ್ಯಾಟಿಂಗ್

01/07/2025 12:29 PM
State News
KARNATAKA

BIG NEWS : ಬೆಂಗಳೂರಲ್ಲಿ ರಸ್ತೆ ಮೇಲೇನೆ ಗನ್ ತೋರಿಸಿ, ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ : ಬೆಚ್ಚಿಬಿದ್ದ ದಾರಿಹೋಕರು!

By kannadanewsnow0501/07/2025 12:42 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ನಿವೃತ್ತ ಪೊಲೀಸ ಅಧಿಕಾರಿ ಕೈಯಲ್ಲಿ ಗನ್ ಹಿಡಿದು ರಂಪಾಟ ನಡೆಸಿರುವ ಘಟನೆ ನಡೆದಿದೆ. ಅದು ಅಲ್ಲದೆ…

SHOCKING : ಹಾಸನದಲ್ಲಿ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ `ಹೃದಯಾಘಾತ’ಕ್ಕೆ ಬಲಿ.!

01/07/2025 12:35 PM

BIG NEWS : ಸುರ್ಜೆವಾಲಾ ಬಳಿ ಡಿಕೆ ಶಿವಕುಮಾರ್ ‘CM’ ಆಗುವ ಕುರಿತು ಚರ್ಚಿಸುತ್ತೇನೆ : ಡಿಸಿಎಂ ಪರ ಇಕ್ಬಾಲ್ ಹುಸೇನ್ ಬ್ಯಾಟಿಂಗ್

01/07/2025 12:29 PM

BIG NEWS : ತುಮಕೂರಲ್ಲಿ ಘೋರ ಘಟನೆ : ಬಂಡೆ ಡ್ರಿಲ್ಲಿಂಗ್ ವೇಳೆ ಕೆಳಗೆ ಬಿದ್ದು ಓರ್ವ ಕಾರ್ಮಿಕ ಸಾವು, ಇಬ್ಬರಿಗೆ ಗಾಯ!

01/07/2025 12:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.