Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ಯಾಸ್ ಬೆಲೆಯಲ್ಲಿ ಯಥಾಸ್ಥಿತಿ: ಜಾಗತಿಕ ಬಿಕ್ಕಟ್ಟಿನ ನಡುವೆಯೂ ಗ್ರಾಹಕರಿಗೆ ನಿರಾಳ ಸುದ್ದಿ ನೀಡಿದ ಅದಾನಿ!

07/03/2026 10:25 AM

BREAKING: ಇರಾನ್‌ನಲ್ಲಿ ನಡುಗಿದ ಭೂಮಿ: ಬಂದರ್ ಅಬ್ಬಾಸ್ ಬಳಿ 4.1 ತೀವ್ರತೆಯ ಭೂಕಂಪ | Earthquake

07/03/2026 10:05 AM

ಹೈಕಮಾಂಡ್ ಹೇಳೋವರ್ಗು ಬಜೆಟ್ ಮಂಡಿಸುತ್ತಾನೆ ಇರ್ತೇನೆ : ನಾಯಕತ್ವ ಬದಲಾವಣೆ ಚರ್ಚೆಗೆ ಕಿಚ್ಚು ಹೊತ್ತಿಸಿದ ಸಿಎಂ!

07/03/2026 9:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 402 ‘PSI’ ಹುದ್ದೆಗಳ ನೇಮಕಾತಿ : ಲಿಖಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟ!
KARNATAKA

BREAKING : 402 ‘PSI’ ಹುದ್ದೆಗಳ ನೇಮಕಾತಿ : ಲಿಖಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟ!

By kannadanewsnow5705/10/2024 8:59 AM

ಬೆಂಗಳೂರು : ಪೋಲಿಸ್ ಇಲಾಖೆಯಲ್ಲಿನ ಪಿ.ಎಸ್.ಐ (402) ಹುದ್ದೆಗಳಿಗೆ ದಿನಾಂಕ 03.10.2024 ರಂದು ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಪತ್ರಿಕೆ-2 ರ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಪ್ರಕಟಿಸಿರುವ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಲಿಂಕ್‌ನಲ್ಲಿ ಮಾತ್ರ ದಿನಾಂಕ 06.10.2024ರ ಸಂಜೆ 5.00 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್. ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ ರೂ. 100 ನ್ನು ಪಾವತಿಸತಕ್ಕದ್ದು ಹಾಗೂ ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ಕಂಡ ನಿಗದಿತ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ವಿಷಯ ತಜ್ಞರ ಸಮಿತಿಯು ನಿರ್ಧರಿಸಿ, ತೀರ್ಮಾನಿಸುವ ಕೀ-ಉತ್ತರಗಳು ಅಂತಿಮವಾಗಿರುತ್ತವೆ.

BREAKING : 402 ‘PSI’ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳೇ ಗಮನಿಸಿ : ತಾತ್ಕಾಲಿಕ ಕೀ ಉತ್ತರ ಪ್ರಕಟ! BREAKING: Candidates who wrote the written exam for 402 'PSI' posts Note: Provisional answer key released!
Share. Facebook Twitter LinkedIn WhatsApp Email

Related Posts

ಹೈಕಮಾಂಡ್ ಹೇಳೋವರ್ಗು ಬಜೆಟ್ ಮಂಡಿಸುತ್ತಾನೆ ಇರ್ತೇನೆ : ನಾಯಕತ್ವ ಬದಲಾವಣೆ ಚರ್ಚೆಗೆ ಕಿಚ್ಚು ಹೊತ್ತಿಸಿದ ಸಿಎಂ!

07/03/2026 9:58 AM1 Min Read

SHOCKING : ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ಮಗನನ್ನೇ ಕೊಂದು, ಪೀಸ್ ಪೀಸ್ ಮಾಡಿ ಚೀಲದಲ್ಲಿ ತುಂಬಿದ ತಂದೆ!

07/03/2026 9:51 AM1 Min Read

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

07/03/2026 9:48 AM2 Mins Read
Recent News

ಗ್ಯಾಸ್ ಬೆಲೆಯಲ್ಲಿ ಯಥಾಸ್ಥಿತಿ: ಜಾಗತಿಕ ಬಿಕ್ಕಟ್ಟಿನ ನಡುವೆಯೂ ಗ್ರಾಹಕರಿಗೆ ನಿರಾಳ ಸುದ್ದಿ ನೀಡಿದ ಅದಾನಿ!

07/03/2026 10:25 AM

BREAKING: ಇರಾನ್‌ನಲ್ಲಿ ನಡುಗಿದ ಭೂಮಿ: ಬಂದರ್ ಅಬ್ಬಾಸ್ ಬಳಿ 4.1 ತೀವ್ರತೆಯ ಭೂಕಂಪ | Earthquake

07/03/2026 10:05 AM

ಹೈಕಮಾಂಡ್ ಹೇಳೋವರ್ಗು ಬಜೆಟ್ ಮಂಡಿಸುತ್ತಾನೆ ಇರ್ತೇನೆ : ನಾಯಕತ್ವ ಬದಲಾವಣೆ ಚರ್ಚೆಗೆ ಕಿಚ್ಚು ಹೊತ್ತಿಸಿದ ಸಿಎಂ!

07/03/2026 9:58 AM

‘ಶೀಘ್ರದಲ್ಲೇ ಪತನವಾಗಲಿದೆ ಕ್ಯೂಬಾ’: ಕಮ್ಯುನಿಸ್ಟ್ ರಾಷ್ಟ್ರಕ್ಕೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

07/03/2026 9:54 AM
State News
KARNATAKA

ಹೈಕಮಾಂಡ್ ಹೇಳೋವರ್ಗು ಬಜೆಟ್ ಮಂಡಿಸುತ್ತಾನೆ ಇರ್ತೇನೆ : ನಾಯಕತ್ವ ಬದಲಾವಣೆ ಚರ್ಚೆಗೆ ಕಿಚ್ಚು ಹೊತ್ತಿಸಿದ ಸಿಎಂ!

By kannadanewsnow0507/03/2026 9:58 AM KARNATAKA 1 Min Read

ಬೆಂಗಳೂರು : ಹೈಕಮಾಂಡ್ ಹೇಳುವವರೆಗೂ ಬಜೆಟ್ ಮಂಡಿಸುತ್ತಾನೆ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ‌ ಮೂಲಕ ಬಜೆಟ್ ಅಧಿವೇಶನದ…

SHOCKING : ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ಮಗನನ್ನೇ ಕೊಂದು, ಪೀಸ್ ಪೀಸ್ ಮಾಡಿ ಚೀಲದಲ್ಲಿ ತುಂಬಿದ ತಂದೆ!

07/03/2026 9:51 AM

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

07/03/2026 9:48 AM

BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (CLT) ಪಾಸ್ ಮಾಡುವ ಗಡುವು ವಿಸ್ತರಿಸಿ ಸರ್ಕಾರ ಆದೇಶ !

07/03/2026 8:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.