ನವದೆಹಲಿ: ಮರಾಠಿ ಮತ್ತು ಬಂಗಾಳಿ ಸೇರಿದಂತೆ ಇನ್ನೂ ಐದು ಭಾರತೀಯ ಭಾಷೆಗಳಿಗೆ ಕೇಂದ್ರ ಸರ್ಕಾರ ಗುರುವಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ.
ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಗುರುತಿಸಲಾಗಿದೆ.
ಅಂದ್ಹಾಗೆ, ಕನ್ನಡ, ತಮಿಳು, ಸಂಸ್ಕೃತ, ತೆಲುಗು, ಮಲಯಾಳಂ ಮತ್ತು ಒರಿಯಾ ಭಾಷೆಗಳಿಗೆ ಈಗಾಗಲೇ ಶಾಸ್ತ್ರೀಯ ಸ್ಥಾನ ದೊರೆತಿರುವುದರಿಂದ ಶಾಸ್ತ್ರೀಯ ಭಾರತೀಯ ಭಾಷೆಗಳ ಸಂಖ್ಯೆ ಈಗ 11ಕ್ಕೆ ತಲುಪಿದೆ.
BREAKING ; 10,103 ಕೋಟಿ ವೆಚ್ಚದ ‘ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್’ಗೆ ‘ಕೇಂದ್ರ ಸರ್ಕಾರ’ ಅನುಮೋದನೆ
BREAKING ; ‘ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಗೆ ‘ಕೇಂದ್ರ ಸರ್ಕಾರ’ ಅನುಮೋದನೆ
BREAKING : ಪೂರ್ವ ಕಾಂಗೋದಲ್ಲಿ ‘ದೋಣಿ’ ಮಗುಚಿ ಕನಿಷ್ಠ 50 ಜನರ ಸಾವು |Boat Capsizes