ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 32,000 ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವರ್ಚುವಲ್ ಮೂಲಕ ಮಂಜೂರಾತಿ ಪತ್ರಗಳನ್ನು ವಿತರಿಸಿದರು ಮತ್ತು ಮನೆಗಳ ನಿರ್ಮಾಣಕ್ಕಾಗಿ ಮೊದಲ ಕಂತಿನ 32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು
ಅವರು ದೇಶಾದ್ಯಂತ ಪಿಎಂಎವೈ-ಜಿಯ 46,000 ಫಲಾನುಭವಿಗಳಿಗೆ ಕೀಲಿಗಳನ್ನು ವರ್ಚುವಲ್ ಆಗಿ ಹಸ್ತಾಂತರಿಸಿದರು.
ಪಿಎಂಎವೈ-ಜಿ ಯೋಜನೆಯಡಿ ಜಾರ್ಖಂಡ್ನಲ್ಲಿ ಬಡವರಿಗೆ 1,13,400 ಮನೆಗಳನ್ನು ಕೇಂದ್ರ ಅನುಮೋದಿಸಿದೆ.