Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

​ಜಾಗತಿಕ ಸಂಘರ್ಷಕ್ಕೆ ಬಿಗ್ ಬ್ರೇಕ್: ಇರಾನ್ ಜೊತೆ ‘ಮಹಾ ಒಪ್ಪಂದ’; ಇದೇ ವೀಕೆಂಡ್‌ನಲ್ಲಿ ಸಹಿ, ‘ಹೊರ್ಮುಜ್ ಜಲಸಂಧಿ’ ಮುಕ್ತ ಎಂದ ಟ್ರಂಪ್!

ಜಸ್ಟ್ 5 ನಿಮಿಷದಲ್ಲಿ `ಬೆಳ್ಳಿ’ ಆಭರಣಗಳನ್ನು ಹೊಳೆಯುವಂತೆ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸರ್ಕಾರಿ `ಭೂಮಿ ಒತ್ತುವರಿ’ ಮಾಡಿಕೊಂಡರೆ ವಿಧಿಸುವ ಶಿಕ್ಷೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ
KARNATAKA

BIG NEWS : ಸರ್ಕಾರಿ `ಭೂಮಿ ಒತ್ತುವರಿ’ ಮಾಡಿಕೊಂಡರೆ ವಿಧಿಸುವ ಶಿಕ್ಷೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

By kannadanewsnow57

ಬೆಂಗಳೂರು : ಕರ್ನಾಟಕ ಸರ್ಕಾರವು ಭೂಕಂದಾಯ ಅಧಿನಿಯಮವನ್ನು ತಿದ್ದುಪಡಿ 14(2)2 0 192(2). 192(2). 192(4), 192(2) ಜಾರಿಗೆ ಬಂದಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮದ ಅಧ್ಯಾಯ 14(ಎ) ಅನ್ನು ಈ ಕೆಳಗಿನಂತೆ ನೀಡಲಾಗಿದೆ.

192(ಎ): ಅಪರಾಧಗಳು ಹಾಗೂ ದಂಡಗಳು:- ಈ ಅಧಿನಿಯಮದಲ್ಲಿ ಅಥವಾ ಈ ಕಲಂ ಅಡಿಯಲ್ಲಿ ರಚಿಸಿದ ನಿಮಯಗಳಲ್ಲಿ ಏನೇ ಒಳಗೊಂಡಿದ್ದರೂ ಕೆಳಕಂಡ ಕೋಷ್ಟಕದ 2ನೇ ಕಾಲಂ ನಿರ್ದಿಷ್ಟಪಡಿಸಿದ ಅಪರಾಧಗಳಲ್ಲಿ ಯಾವುದೇ ಅಪರಾಧವನ್ನು ಮಾಡಿದ ಯಾವೊಬ್ಬ ವ್ಯಕ್ತಿಯು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ಅಪರಾಧ ನಿರ್ಣಯವಾದ ಮೇಲೆ ಕಾಲಂ 3ರಲ್ಲಿ ಸೂಚಿಸಿದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

192-(ಬಿ) ಅಪರಾಧಗಳ ದುಪ್ರೇರಣೆ:-

ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧದ ದುಷ್ಟೇರಣೆ ಮಾಡುವ ಅಥವಾ ಅಂತಹ ಅಪರಾಧವನ್ನು ಮಾಡಲು ಪ್ರಯತ್ನಿಸುವ ಯಾವೊಬ್ಬ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ಅಂತಹ ಅಪರಾಧವನ್ನು ಎಸಗಿದ್ದಕ್ಕಾಗಿ ಉಪಬಂಧಿಸಲಾದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

192-(ಸಿ) ಇತರ ಕಾನೂನುಗಳ ಅಡಿಯಲ್ಲಿಯ ದಂಡನೆಗಳಿಗೆ ಪ್ರತಿಷೇದವಿಲ್ಲ:-

ಈ ಅಧಿನಿಯಮದಲ್ಲಿ ಇರುವುದು ಯಾವುದೂ, ಈ ಅಧಿನಿಯಮದ ಅಡಿಯಲ್ಲಿ ದಂಢನೀಯವಾದ ಯಾವುದೇ ಕೃತ್ಯ ಎಸಗಿದ್ದಕ್ಕಾಗಿ ಅಥವಾ ಲೋಪಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಿಂದ ಯಾವೊಬ್ಬ ವ್ಯಕ್ತಿಯು ಅಭಿಯೋಗಕ್ಕೆ ಒಳಗಾಗುವುದನ್ನು ಅಥವಾ ದಂಢನೆಗೆ ಗುರಿಯಾಗುವುದನ್ನು ತಪ್ಪಿಸತಕ್ಕದ್ದಲ್ಲ.

ಪರಂತು ಒಂದೇ ಅಪರಾಧಕ್ಕಾಗಿ ಯಾವೊಬ್ಬ ವ್ಯಕ್ತಿಯು ಹೆಚ್ಚುಬಾರಿ ಹಾಗೆ ಅಭಿಯೋಗಕ್ಕೆ ಒಳಗಾಗತಕ್ಕದ್ದಲ್ಲ, ಅಥವಾ ದಂಡಿತನಾಗತಕ್ಕದ್ದಲ್ಲ.

BIG NEWS : ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಶಾಕ್ : ಇಂದಿನಿಂದ ರಾಜ್ಯಾದ್ಯಂತ ತೆರವು ಕಾರ್ಯಾಚರಣೆ ಆರಂಭ! BIG NEWS: Property disputes including agricultural land: Here are the rules to be followed by the police!
Share. Facebook Twitter LinkedIn WhatsApp Email

Related Posts

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

2 Mins Read

ಜಸ್ಟ್ 5 ನಿಮಿಷದಲ್ಲಿ `ಬೆಳ್ಳಿ’ ಆಭರಣಗಳನ್ನು ಹೊಳೆಯುವಂತೆ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್.!

2 Mins Read

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

2 Mins Read
Recent News

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

​ಜಾಗತಿಕ ಸಂಘರ್ಷಕ್ಕೆ ಬಿಗ್ ಬ್ರೇಕ್: ಇರಾನ್ ಜೊತೆ ‘ಮಹಾ ಒಪ್ಪಂದ’; ಇದೇ ವೀಕೆಂಡ್‌ನಲ್ಲಿ ಸಹಿ, ‘ಹೊರ್ಮುಜ್ ಜಲಸಂಧಿ’ ಮುಕ್ತ ಎಂದ ಟ್ರಂಪ್!

ಜಸ್ಟ್ 5 ನಿಮಿಷದಲ್ಲಿ `ಬೆಳ್ಳಿ’ ಆಭರಣಗಳನ್ನು ಹೊಳೆಯುವಂತೆ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್.!

​ನೀತಿ ಆಯೋಗದ ಸಭೆ: ಜಿಲ್ಲಾ ಮಟ್ಟದ ಜಿಡಿಪಿ ಲೆಕ್ಕಾಚಾರಕ್ಕೆ ಪಿಎಂ ಮೋದಿ ಕರೆ; ಕೈಗೆಟುಕುವ ದರದಲ್ಲಿ ಇಂಧನ ನೀಡಲು ಮುಖ್ಯಮಂತ್ರಿಗಳ ಒತ್ತಾಯ!

State News
KARNATAKA

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

By kannadanewsnow57 KARNATAKA 2 Mins Read

ಬೆಂಗಳೂರು: ಇಂದಿನ ಧಾವಂತದ ಜೀವನದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಕೊಂಡೊಯ್ಯಲು ಹಗುರ ಹಾಗೂ…

ಜಸ್ಟ್ 5 ನಿಮಿಷದಲ್ಲಿ `ಬೆಳ್ಳಿ’ ಆಭರಣಗಳನ್ನು ಹೊಳೆಯುವಂತೆ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್.!

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

BIG NEWS : ಕರ್ನಾಟಕದ ‘ಗ್ರಾಮ ಪಂಚಾಯತಿ’ಗಳು ಈ 15 ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ !

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.