ಬೆಂಗಳೂರು : ನಟ ದರ್ಶನ್ ಸದ್ಯ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಇಂದು ನಟ ದರ್ಶನ್ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ನಟ ದರ್ಶನ್ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದು, ಈ ಸರಿ ಸುಮಾರು ಇಪ್ಪತ್ತುಪುಟಗಳ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಪೊಲೀಸರ ಮುಂದೆ ಹೇಳಿಕೆಯಲ್ಲಿ ಪ್ರಮುಖವಾಗಿ ರೇಣಕಸ್ವಾಮಿಯನ್ನು ಹಲ್ಲೆ ಮಾಡಿದ್ದು, ಹಾಗೂ ಅತನ ಗುಪ್ತಾಂಗವಾಗಿ ಹೊಡೆದಿದ್ದು, ಇದಲ್ಲದೇ ದರ್ಶನ್ ಅಟ್ಟಹಾಸ ಮೆರೆದಿದ್ದು, ದರ್ಶನ್ ರೇಣುಕಸ್ವಾಮಿ ತಲೆ ಮೇಲೆ ಕಾಲು ಇಟ್ಟಿದ್ದು, ಇದನ್ನು ಅಲ್ಲಿ ಕೆಲಸ ಮಾಡುವ ಕೆಲಸಗಾರ ನೋಡಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಪಟ್ಟಂಥೆ ಎಲ್ಲಾ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ನೀಡಾಗಿದೆ ಅಂಥ ತಿಳಿದು ಬಂದಿದೆ. ಒಟ್ಟಿನದಲ್ಲಿ ನಟ ದರ್ಶನ್ ಭವಿಶ್ಯ ಅವನತಿಯತ್ತ ಸಾಗಿದೆ ಅಂಥ ಅನೇಕ ಮಂದಿ ಹೇಳುತ್ತಿದ್ದು, ಜಾಮೀನು ಸಿಗುವುದು ಸಾಧ್ಯವಿಲ್ಲ ಅಂಥ ಅನೇಕ ಮಂದಿ ಹೇಳುತ್ತಿದ್ದಾರೆ.