ನವದೆಹಲಿ : ನಾಗಾ ದಂಗೆಕೋರ ಗುಂಪು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್ (NSCN) ನಿಂದ ಬೇರ್ಪಟ್ಟ ಬಣದೊಂದಿಗಿನ ಕದನ ವಿರಾಮ ಒಪ್ಪಂದವನ್ನ ಹೆಚ್ಚುವರಿ ವರ್ಷ ವಿಸ್ತರಿಸುವುದಾಗಿ ಗೃಹ ಸಚಿವಾಲಯ (MHA) ಘೋಷಿಸಿದೆ. ಈ ಕ್ರಮವು ನಡೆಯುತ್ತಿರುವ ಮಾತುಕತೆಗಳ ನಡುವೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನ ಕಾಪಾಡಿಕೊಳ್ಳುವ ಗುರಿಯನ್ನ ಹೊಂದಿದೆ.
The Ceasefire Agreement between the Government of India and the National Socialist Council of Nagaland(K)/Niki group has been extended for a period of one year with effect from 08.09.2024 to 07.09.2025. This Agreement was signed on 06.09.2021.
Source: Ministry of Home Affairs
— ANI (@ANI) September 5, 2024
“ನಾವು ಸುಧಾರಣೆ ತರುತ್ತೇವೆ, ಹೂಡಿಕೆ ಮಾಡಿ” : ಭಾರತದಲ್ಲಿ ಹೂಡಿಕೆಗೆ ಸಿಂಗಾಪುರ ‘CEO’ಗಳಿಗೆ ‘ಪ್ರಧಾನಿ ಮೋದಿ’ ಕರೆ
ರಾಯಚೂರು : ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬ್ಯಾಂಕ್ ಸಿಬ್ಬಂದಿಯ ಮೃತದೇಹ ಪತ್ತೆ
ಸೆ.14, 15 ರಂದು ‘ಗಗನಚುಕ್ಕಿ ಜಲಪಾತೋತ್ಸವ’: ಶಾಸಕ ಪಿ.ಎಂ ನರೇಂದ್ರಸ್ವಾಮಿ