Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಜಪಾನ್‌ನಲ್ಲಿ ಅಕ್ರಮ ಮಸೀದಿ ನಿರ್ಮಾಣ: ಪಾಕಿಸ್ತಾನಿ ರಾಯಭಾರಿಗಳಿಂದ ಉದ್ಘಾಟನೆ, ಇದೀಗ ನೆಲಸಮದ ಭೀತಿ!

ಡಿಕೆಶಿ ಸಿಎಂ ಆಗಿದ್ದಕ್ಕೆ ಭರ್ಜರಿ ಗಿಫ್ಟ್: ಇಂದು ನೆಲಮಂಗಲದ ಪ್ರತಿ ಮನೆಗೂ ಸಿಗಲಿದೆ 1 ಕೆಜಿ ಲಡ್ಡು! 

​ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್‌ಸನ್ ಮಣಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ | Norway chess 2026

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಹಾರದಲ್ಲಿ ವ್ಯಕ್ತಿಯೊಬ್ಬನಿಂದ ಕೇಂದ್ರ ಸಚಿವ ‘ಗಿರಿರಾಜ್ ಸಿಂಗ್’ ಮೇಲೆ ಹಲ್ಲೆಗೆ ಯತ್ನ
INDIA

BREAKING : ಬಿಹಾರದಲ್ಲಿ ವ್ಯಕ್ತಿಯೊಬ್ಬನಿಂದ ಕೇಂದ್ರ ಸಚಿವ ‘ಗಿರಿರಾಜ್ ಸಿಂಗ್’ ಮೇಲೆ ಹಲ್ಲೆಗೆ ಯತ್ನ

By ಅವಿನಾಶ್‌ ಆರ್‌ ಭೀಮಸಂದ್ರ

ಬಿಹಾರ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಶನಿವಾರ ಕೇಂದ್ರ ಸಚಿವ ಬೇಗುಸರಾಯ್ ಬಲ್ಲಿಯಾ ಬ್ಲಾಕ್‌’ನಲ್ಲಿರುವ ಜನತಾ ದರ್ಬಾರ್‌’ಗೆ ಆಗಮಿಸಿದ್ದರು. ಇಲ್ಲಿಂದ ಹೊರಡುವಾಗ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಕೇಂದ್ರ ಸಚಿವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ವ್ಯಕ್ತಿಯನ್ನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ನಂತರ ಗಿರಿರಾಜ್ ಸಿಂಗ್ ಹೇಳಿಕೆಯೂ ಹೊರಬಿದ್ದಿದ್ದು, ಅದರಲ್ಲಿ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಸಿದ್ಧರಾಮಯ್ಯಗೆ ಮತ್ತೆ ತಾತ್ಕಾಲಿಕ ರಿಲೀಫ್: ಸೆ.2ಕ್ಕೆ ಹೈಕೋರ್ಟ್ ನಿಂದ ಅರ್ಜಿ ವಿಚಾರಣೆ ಮುಂದೂಡಿಕೆ | Siddaramaiah

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

SHOCKING : ಋತುಚಕ್ರದ ನೋವು ನಿವಾರಣೆಗೆ ‘ಔಷಧಿ’ ಸೇವಿಸಿ 18 ವರ್ಷದ ಯುವತಿ ಸಾವು

BREAKING : ಬಿಹಾರದಲ್ಲಿ ವ್ಯಕ್ತಿಯೊಬ್ಬನಿಂದ ಕೇಂದ್ರ ಸಚಿವ 'ಗಿರಿರಾಜ್ ಸಿಂಗ್' ಮೇಲೆ ಹಲ್ಲೆಗೆ ಯತ್ನ BREAKING: MAN ATTEMPTS TO ATTACK UNION MINISTER GIRIRAJ SINGH IN BIHAR
Share. Facebook Twitter LinkedIn WhatsApp Email

Related Posts

​ಜಪಾನ್‌ನಲ್ಲಿ ಅಕ್ರಮ ಮಸೀದಿ ನಿರ್ಮಾಣ: ಪಾಕಿಸ್ತಾನಿ ರಾಯಭಾರಿಗಳಿಂದ ಉದ್ಘಾಟನೆ, ಇದೀಗ ನೆಲಸಮದ ಭೀತಿ!

1 Min Read

​ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್‌ಸನ್ ಮಣಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ | Norway chess 2026

1 Min Read

​ಸಿಬಿಎಸ್‌ಇ ಮರು-ಮೌಲ್ಯಮಾಪನ ಪೋರ್ಟಲ್‌ಗೆ ಸೈಬರ್ ದಾಳಿ: ವಿದ್ಯಾರ್ಥಿಗಳ ದತ್ತಾಂಶ ಸುರಕ್ಷತೆಗೆ ಕುತ್ತು!

2 Mins Read
Recent News

​ಜಪಾನ್‌ನಲ್ಲಿ ಅಕ್ರಮ ಮಸೀದಿ ನಿರ್ಮಾಣ: ಪಾಕಿಸ್ತಾನಿ ರಾಯಭಾರಿಗಳಿಂದ ಉದ್ಘಾಟನೆ, ಇದೀಗ ನೆಲಸಮದ ಭೀತಿ!

ಡಿಕೆಶಿ ಸಿಎಂ ಆಗಿದ್ದಕ್ಕೆ ಭರ್ಜರಿ ಗಿಫ್ಟ್: ಇಂದು ನೆಲಮಂಗಲದ ಪ್ರತಿ ಮನೆಗೂ ಸಿಗಲಿದೆ 1 ಕೆಜಿ ಲಡ್ಡು! 

​ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್‌ಸನ್ ಮಣಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ | Norway chess 2026

BREAKING : ಇಂದು `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಡಿಕೆಶಿ ಪದಗ್ರಹಣಕ್ಕೆ ಲೋಕಭವನದಲ್ಲಿ ಭರ್ಜರಿ ತಯಾರಿ | WATCH VIDEO

State News
KARNATAKA

ಡಿಕೆಶಿ ಸಿಎಂ ಆಗಿದ್ದಕ್ಕೆ ಭರ್ಜರಿ ಗಿಫ್ಟ್: ಇಂದು ನೆಲಮಂಗಲದ ಪ್ರತಿ ಮನೆಗೂ ಸಿಗಲಿದೆ 1 ಕೆಜಿ ಲಡ್ಡು! 

By kannadanewsnow57 KARNATAKA 1 Min Read

ನೆಲಮಂಗಲ: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಅಪರೂಪದ ಸಂಭ್ರಮಕ್ಕೆ ನೆಲಮಂಗಲ ಸಾಕ್ಷಿಯಾಗುತ್ತಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು…

BREAKING : ಇಂದು `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಡಿಕೆಶಿ ಪದಗ್ರಹಣಕ್ಕೆ ಲೋಕಭವನದಲ್ಲಿ ಭರ್ಜರಿ ತಯಾರಿ | WATCH VIDEO

ದೊಡ್ಡಆಲಹಳ್ಳಿಯಿಂದ ಮುಖ್ಯಮಂತ್ರಿ ಪಟ್ಟದವರೆಗೆ : ಇಲ್ಲಿದೆ ಡಿ.ಕೆ.ಶಿವಕುಮಾರ್ ರಾಜಕೀಯ ಪ್ರಯಾಣದ ಹಾದಿ.!

BREAKING : ಇಂದು ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಾಧ್ಯತೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.