ನವದೆಹಲಿ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತದ ಸ್ವರ್ಣ ಶಿಕಾರಿ ಆರಂಭವಾಗಿದ್ದು, ಅವನಿ ಲೆಖಾರಾ ಚಿನ್ನದ ಪದಕ ಗೆದ್ದಿದ್ದಾರೆ.
2ನೇ ದಿನವು ಭಾರತಕ್ಕೆ ಪದಕಗಳ ಸಂಖ್ಯೆಯನ್ನ ತೆರೆಯಲು ಹೊಸ ಭರವಸೆಯನ್ನ ತಂದಿದೆ. ಟೋಕಿಯೊ ಚಿನ್ನದ ಪದಕ ವಿಜೇತ ಶೂಟರ್ ಅವನಿ ಲೆಖಾರಾ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ಅಂದ್ಹಾಗೆ, ಮಹಿಳಾ ಡಿಸ್ಕಸ್ ಥ್ರೋನಲ್ಲಿ ಕರಮ್ಜ್ಯೋತಿ ದಲಾಲ್ ಮತ್ತು ಸಾಕ್ಷಿ ಕಸನಾ, ಮಹಿಳೆಯರ 100 ಮೀಟರ್ ಓಟದಲ್ಲಿ ಪ್ರೀತಿ ಪಾಲ್ ಮತ್ತು ಪುರುಷರ ಶಾಟ್ ಪುಟ್ನಲ್ಲಿ ಮನು ಎಂಬ ಮೂರು ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಭರವಸೆ ಹೊಂದಿದೆ.
BREAKING : 76,000 ಕೋಟಿ ವೆಚ್ಚದ ದೇಶದ ಅತಿದೊಡ್ಡ ಆಳ ನೀರಿನ ಬಂದರು ‘ವಾಧ್ವಾನ್’ಗೆ ‘ಪ್ರಧಾನಿ ಮೋದಿ’ ಶಂಕುಸ್ಥಾಪನೆ