ನವದೆಹಲಿ : ಮುಂದಿನ ವರ್ಷ ಜೂನ್ 20 ರಿಂದ ಲೀಡ್ಸ್’ನಲ್ಲಿ ಪ್ರಾರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ. ಹೆಡಿಂಗ್ಲೆಯಲ್ಲಿ ಸರಣಿಯ ಆರಂಭಿಕ ಪಂದ್ಯದ ನಂತರ, ಭಾರತವು ಎಡ್ಜ್ ಬಾಸ್ಟನ್ ನಲ್ಲಿ ಎರಡನೇ ಟೆಸ್ಟ್ (ಜುಲೈ 2-6), ಲಾರ್ಡ್ಸ್’ನಲ್ಲಿ ಮೂರನೇ ಟೆಸ್ಟ್ (ಜುಲೈ 10-14), ಮ್ಯಾಂಚೆಸ್ಟರ್’ನಲ್ಲಿ ನಾಲ್ಕನೇ ಟೆಸ್ಟ್ (ಜುಲೈ 23-27) ಮತ್ತು ದಿ ಓವಲ್ ನಲ್ಲಿ (ಜುಲೈ 31-ಆಗಸ್ಟ್ 4) ಐದನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
2025ರ ಇಂಗ್ಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.!
ಮೊದಲ ಟೆಸ್ಟ್- ಹೆಡಿಂಗ್ಲೆ, ಲೀಡ್ಸ್ (ಜೂನ್ 20-24)
2ನೇ ಟೆಸ್ಟ್- ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್ (ಜುಲೈ 2-6)
3ನೇ ಟೆಸ್ಟ್ – ಲಾರ್ಡ್ಸ್, ಲಂಡನ್ (ಜುಲೈ 10-14)
ನಾಲ್ಕನೇ ಟೆಸ್ಟ್ – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ (ಜುಲೈ 23-27)
ಐದನೇ ಟೆಸ್ಟ್ – ಕಿಯಾ ಓವಲ್, ಲಂಡನ್ (ಜುಲೈ 31 – ಆಗಸ್ಟ್ 3)
Announced! 🥁
A look at #TeamIndia's fixtures for the 5⃣-match Test series against England in 2025 🙌#ENGvIND pic.twitter.com/wS9ZCVbKAt
— BCCI (@BCCI) August 22, 2024
Good News: ‘ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಶೈಕ್ಷಣಿಕ ಶುಲ್ಕ ಮರುಪಾವತಿ’ಗಾಗಿ ಅರ್ಜಿ ಆಹ್ವಾನ