Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸರ್ಕಾರಿ ನೌಕರರಿಗೆ ಶೇ.25 ರಷ್ಟು `ತುಟ್ಟಿಭತ್ಯೆ’ ಪಾವತಿಸಬೇಕು : ಸುಪ್ರೀಂಕೋರ್ಟ್ ಮಹತ್ವದ ಆದೇಶ |Supreme Court

16/05/2025 12:47 PM

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM

BREAKING : `ಆಪರೇಷನ್ ಸಿಂಧೂರ್’ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ : ರಾಜನಾಥ್ ಸಿಂಗ್ | WATCH VIDEO

16/05/2025 12:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ನೌಕರರೇ ಗಮನಿಸಿ : ಹೊಸ `DSC’ ಪಡೆಯಲು ಈ ಸೂಚನೆ ಪಾಲನೆ ಕಡ್ಡಾಯ
KARNATAKA

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ನೌಕರರೇ ಗಮನಿಸಿ : ಹೊಸ `DSC’ ಪಡೆಯಲು ಈ ಸೂಚನೆ ಪಾಲನೆ ಕಡ್ಡಾಯ

By kannadanewsnow5722/08/2024 11:11 AM
vidhana soudha
vidhana soudha

ಬೆಂಗಳೂರು : ಖಜಾನೆ-2 ಮೂಲಕ ಬಿಲ್ ತಯಾರಿಸುವ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಹೊಸ ಡಿ.ಎಸ್.ಸಿ. ಪಡೆಯಲು ಅಥವಾ ನವೀಕರಿಸುವ ಸಲುವಾಗಿ ಪ್ರೊಫೈಲ್ ಸೃಜಿಸಲು ಅನುಸರಿಸಬೇಕಾದ ವಿಶೇಷ ಸೂಚನೆಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಲ್ಲೇಖ (1) ಹಾಗೂ (2)ರಲ್ಲಿ ಖಜಾನೆ-2 ಬಳಕೆದಾರರು ಡಿ.ಎಸ್.ಸಿ ಗಳನ್ನು ನಿರ್ವಹಿಸುವ ಕುರಿತು ಕೂಲಂಕುಷವಾಗಿ ವಿವರಿಸಲಾಗಿದ್ದು, ಉಲ್ಲೇಖ(3) ರಲ್ಲಿ. ಖಜಾನೆ-2 ಬಳಕೆದಾರರು ಡಿ.ಎಸ್.ಸಿ ಗಳನ್ನು ಸಂಗ್ರಹಿಸುವ/ನವೀಕರಿಸುವ ಕುರಿತು ಪರಿಷ್ಕೃತ ಸೂಚನೆಗಳನ್ನು ನೀಡಲಾಗಿತ್ತು. ಮುಂದುವರೆದು ಖಜಾನೆ-2 ರ ವಹಿವಾಟುಗಳಿಗೆ ಅಗತ್ಯವಿರುವ ಡಿ.ಎಸ್.ಸಿ ಗಳನ್ನು ಸರಬರಾಜು ಮಾಡುತ್ತಿದ್ದ ಡಿ.ಎಸ್.ಸಿ ಪೂರೈಕೆದಾರರ (E-Sign India Pvt. Ltd.) , Capricorn Identity Services Pvt. Ltd. ರವರು ಇನ್ನು ಮುಂದೆ ಡಿ.ಎಸ್.ಸಿ. ಗಳ ಪೂರೈಕೆಯನ್ನು ನಿರ್ವಹಿಸುತ್ತಾರೆ. ಹೊಸ ಡಿ.ಎಸ್.ಸಿ. ಸಂಗ್ರಹಣೆ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

  1. ಖಜಾನೆ-2 ಪೋರ್ಟಲ್ ನಲ್ಲಿ, ಪ್ರೊಫೈಲ್ ಸೃಜಿಸಲು ನೀಡಿರುವ ಅಧಿಕೃತ ಲಿಂಕ್ ಅನ್ನು ಕಿ..ಕ್ ಮಾಡುವ ಮೂಲಕ ಅಥವಾ ಕೆಳಗಿನ QR code ಅನ್ನು Scan ಮಾಡುವ ಮೂಲಕ ಅಧಿಕಾರಿಗಳು /ನೌಕರರು ಪ್ರೊಫೈಲ್ ಸೃಜಿಸಲು ಆರಂಭಿಸಬೇಕು. ಮೇಲೆ ತಿಳಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ. Please select type of ekyc account ಜಾಗದಲ್ಲಿ. e-Kyc for Emplyee ಅನ್ನು ಆಯ್ಕೆ ಮಾಡುವುದು.
  1. Authorised signatory eKYC ID Authorised Signatory eKYC ID-( ಅನುಬಂಧ 1 ರಲ್ಲಿ.. ನೀಡಲಾಗಿದೆ) ಅನ್ನು enter ಮಾಡಿ Submit ಅನ್ನು ಕ್ಲಿಕ್ ಮಾಡುವುದು,
  2. ನಂತರ ತೆರೆದುಕೊಳ್ಳುವ ಪುಟದಲಿ,, ಡಿ.ಎಸ್.ಸಿ. ಅರ್ಜಿದಾರರ ವಿವರಗಳನ್ನು ಭರ್ತಿ ಮಾಡುವುದು. ಡಿ.ಎಸ್.ಸಿ. ಅರ್ಜಿದಾರರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ, ಹೆಸರು ಇವುಗಳ ಮಾಹಿತಿಯನ್ನು ಇತ್ತೀಚಿನ Salary slip ಅಥವಾ Organization ID card ನಲಿ..ರುವಂತೆ ನಮೂದಿಸಬೇಕು ಮತ್ತು ಅವುಗಳನ್ನೇ document ನಲ್ಲಿ upload ಮಾಡಬೇಕು.
  3. eKYC ID ಜಾಗದಲ್ಲಿ ಅರ್ಜಿದಾರರ KGID ಸಂಖ್ಯೆಯನ್ನು ಹಾಗೂ eKYC PIN ಜಾಗದಲ್ಲಿ 123456 ಅನ್ನು ದಾಖಲಿಸುವುದು.
  4. Department ಜಾಗದಲ್ಲಿ ಅರ್ಜಿದಾರರ ಇಲಾಖೆಯ ಹೆಸರನ್ನು ಹಾಗೂ Employee Code ಜಾಗದಲೆ.. ಅರ್ಜಿದಾರರ KGID ಸಂಖ್ಯೆಯನ್ನು ದಾಖಲಿಸುವುದು,
  5. Get OTP ಕಿಕ್ ಮಾಡುವ ಮೂಲಕ ಮೇಲೆ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು Verify mobile and esign ಜಾಗದಲಿ ನಮೂದಿಸುವುದು.
  6. Download Key – COT123 (Capital letters ) ,
  1. Reminder ಜಾಗದಲ್ಲಿ.. ಏನನ್ನೂ ನಮೂದಿಸುವ ಅಗತ್ಯವಿರುವುದಿಲ್ಲ…
  2. I accept the Terms of Service, and I want to proceed , Submit ಕ್ಲಿಕ್ ಮಾಡುವುದು.
  3. Submit ಮಾಡಿದಾಕ್ಷಣ ಸೃಜನೆಯಾಗುವ Order ID ಅನ್ನು note ಮಾಡಿಕೊಳ್ಳತಕ್ಕದು (ಆಗಿಂದಾಗ Profile Status ತಿಳಿಯಲು ಅಗತ್ಯವಿರುತ್ತದ), Profile ಸೃಜನೆಯಾದ ಬಗೆ,, SMS ಮತ್ತು e-mail ಮೂಲಕ ನೀವು ಖಾತರಿ ಸಂದೇಶ ಪಡೆದುಕೊಳ್ಳುವಿರಿ,
  4. Track DSC status ಕ್ಲಿಕ್ ಮಾಡಿ ಅಥವಾ https://www.certificate.digital/ ಅನ್ನು ಕ್ಲಿಕ್ ಮಾಡುವ ಮೂಲಕ  ಕೆಳಗಿನ ಚಟುವಟಿಕೆಗಳನ್ನು ಮಾಡಬಹುದಾಗಿರುತ್ತದೆ,
  5. i) Track DSC status , Order ID Profile ಸೃಜಿಸುವಾಗ ನೀಡಿರುವ ತಮ್ಮ ಖಜಾನೆ ವ್ಯಾಪ್ತಿಯ PIN code ಅನ್ನು ನಮೂದಿಸಿ Submit ಮಾಡುವುದು.
  6. ii) ನಂತರ ತೆರದುಕೊಳ್ಳುವ ಪುಟದಲ್ಲಿ. ಕೆಳಗಿನ ಚಟುವಟಿಕೆಗಳನ್ನು ಮಾಡಬೇಕಾಗಿರುತ್ತದೆ, Send Email: ಕ್ಲಿಕ್ ಮಾಡುವ ಮೂಲಕ e-mail id Verify your mail ಅನ್ನು ಕಿ.ಕ್ ಮಾಡಿ mail-id verification ಅನ್ನು ಪೂರ್ಣಗೊಳಿಸುವುದು.

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು BIG NEWS: Officers and employees of all departments of the state government note : It is mandatory to follow this instruction to get a new 'DSC' ನೌಕರರೇ ಗಮನಿಸಿ : ಹೊಸ `DSC’ ಪಡೆಯಲು ಈ ಸೂಚನೆ ಪಾಲನೆ ಕಡ್ಡಾಯ
Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM1 Min Read

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM2 Mins Read

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM1 Min Read
Recent News

BREAKING : ಸರ್ಕಾರಿ ನೌಕರರಿಗೆ ಶೇ.25 ರಷ್ಟು `ತುಟ್ಟಿಭತ್ಯೆ’ ಪಾವತಿಸಬೇಕು : ಸುಪ್ರೀಂಕೋರ್ಟ್ ಮಹತ್ವದ ಆದೇಶ |Supreme Court

16/05/2025 12:47 PM

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM

BREAKING : `ಆಪರೇಷನ್ ಸಿಂಧೂರ್’ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ : ರಾಜನಾಥ್ ಸಿಂಗ್ | WATCH VIDEO

16/05/2025 12:37 PM

ಅಂತರ್ಜಾತೀಯ ವಿವಾಹ ಕಿರುಕುಳ ಪ್ರಕರಣ: ವಿಚ್ಛೇದನ ಬೆದರಿಕೆ ಕ್ರೌರ್ಯವಲ್ಲ ಎಂದ ಬಾಂಬೆ ಹೈಕೋರ್ಟ್

16/05/2025 12:31 PM
State News
KARNATAKA

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

By kannadanewsnow0916/05/2025 12:42 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಬೇಕರಿ ಅಂಗಡಿಗಳಿಗೆ ತಿನಿಸು ಸರಬರಾಜು ಮಾಡುವಂತ ವ್ಯಕ್ತಿಗೆ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಸಾಗರ…

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM

BREAKING : `ಇಸ್ಕಾನ್’ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದ್ದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

16/05/2025 11:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.