ಹಾಸನ : ಹಾಸನದಲ್ಲಿ ವಿಕೃತ ಕಾಮಿಯೊಬ್ಬ ಆತಂಕ ಸೃಷ್ಟಿಯಾಗಿದ್ದು, ತಡರಾತ್ರಿ ಮನೆಯ ಹೊರಗಿನ ಚಪ್ಪಲಿಗಳನ್ನು ಕದ್ದು ಮುತ್ತು ಕೊಡುತ್ತಿದ್ದಾನೆ.
ಹೌದು, ಹಾಸನ ಜಿಲ್ಲೆಯ ಚನ್ನಪಟ್ಟಣದ ಬೊಮ್ಮನಾಯಕನಹಳ್ಳಿಯಲ್ಲಿ ವಿಕೃತ ಕಾಮಿಯೊಬ್ಬ ಮನೆಯ ಹೊರಗೆ ಇರುವ ಚಪ್ಪಲಿಗಳನ್ನು ಕದ್ದು ಚಪ್ಪಲಿಗಳಿಗೆ ಮುತ್ತು ಕೊಡುತ್ತಿದ್ದಾನೆ. ಸದ್ಯ ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಸದ್ಯ ಈ ವಿಕೃತ ಕಾಮಿಯನ್ನು ಬಂಧಿಸುವಂತೆ ಬೊಮ್ಮನಾಯಕನಹಳ್ಳಿ ನಿವಾಸಿಗಳು ಆಗ್ರಹಿಸಿದ್ದಾರೆ. ವಿಕೃತ ಕಾಮಿಯಿಂದಾಗಿ ಮಹಿಳೆಯರು ರಾತ್ರಿ ಹೊತ್ತು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.