Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾರಕ್ಕೆ 38 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಕಡಿತಗೊಳಿಸಿದ ಏರ್ ಇಂಡಿಯಾ | Air India

20/06/2025 8:43 AM

BREAKING : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಂಡಿಗುಡ್ಡದ ಬಳಿ 50 ವರ್ಷದ ವ್ಯಕ್ತಿ ಸಾವು.!

20/06/2025 8:36 AM

BIG NEWS : ‘ಇಂಟೆಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 10,000 ನೌಕರರ ವಜಾ | Intel Layoffs

20/06/2025 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ಯಾರಂಟಿ ಯೋಜನೆಗಳ ಅನುಷ್ಠಾನ – ಕೆ.ಡಿ.ಪಿ. ಸಭೆಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸುವುದು ಕಡ್ಡಾಯ
KARNATAKA

ಗ್ಯಾರಂಟಿ ಯೋಜನೆಗಳ ಅನುಷ್ಠಾನ – ಕೆ.ಡಿ.ಪಿ. ಸಭೆಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸುವುದು ಕಡ್ಡಾಯ

By kannadanewsnow0720/08/2024 8:41 AM
vidhana soudha
vidhana soudha

ಬೆಂಗಳೂರು: 2020ರಲ್ಲಿ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯವು  ಇದೀಗ ತನ್ನ ಪ್ರಥಮ ಘಟಿಕೋತ್ಸವವನ್ನು ಆಗಸ್ಟ್ 21ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀನಿವಾಸ ಬಳ್ಳಿ ಅವರು ತಿಳಿಸಿದರು.  

ಇಂದು ನೃಪತುಂಗ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಲಪತಿಗಳು, ಘಟಿಕೋತ್ಸವದ ದಿನದಂದು ಸುಮಾರು 792 ವಿದ್ಯಾರ್ಧಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. 16 ಟಾಪರ್ಸ್ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುವುದು. ಹಾಗೂ ಬಾಹ್ಯಾಕಾಶ ವಿಜ್ಞಾನ ಮತ್ತು ಚಂದ್ರಯಾನದಲ್ಲಿ ಅನುಪಮ ಕೊಡುಗೆಗಳನ್ನು ನೀಡಿರುವ ಇಸ್ರೋ ವಿಜ್ಞಾನಿ ಶ್ರೀಮತಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಡಾ. ರಾಮಸ್ವಾಮಿ ಬಾಲಸುಬ್ರಮಣಿಯನ್ ಮತ್ತು ಇನ್ಫೋಸಿಸ್ ಸಪ್ತ ಸಂಸ್ಥಾಪಕರಲ್ಲಿ ಒಬ್ಬರಾದ ದಿನೇಶ ಕೆ. ಅವರುಗಳಿಗೆ ತಮ್ಮದೇ ಆದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

2023-24ನೇ ಸಾಲಿನ ಬಿ.ಎಸ್ಸಿ ಸ್ನಾತಕ ಪದವಿ ಪಡೆದ ನೃಪತುಂಗ ವಿಶ್ವವಿದ್ಯಾಲಯದ ಹರ್ಷಿತ ಬಿ.ಕೆ, ಲೋಕೇಶ್ವರಿ ಆರ್, 2020-22ನೇ ಸಾಲಿನ ಎಂಎಸ್ಸಿ ಸೂಕ್ಷ್ಮ ಜೀವಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದ ಸೌಮ್ಯ ಮೂರ್ತಿ, ಸಸ್ಯಶಾಸ್ತ್ರದಲ್ಲಿ ಕೃತಿಕ ಓಂಪ್ರಕಾಶ್, ಭೌತಶಾಸ್ತ್ರದಲ್ಲಿ ಕಾವ್ಯ ಎಸ್, ಜೈವಿಕ ತಂತ್ರಜ್ಞಾನದಲ್ಲಿ ದರ್ಶನ್ ಎಲ್, ಗಣಿತ ಶಾಸ್ತ್ರದಲ್ಲಿ ಮೇಘನ ಸಿ, ಪ್ರಾಣಿಶಾಸ್ತ್ರದಲ್ಲಿ ಶ್ರೀನಿಧಿ ಎಂ. ಭಟ್ ಅಲೇಕ್, ರಸಾಯನ ಶಾಸ್ತ್ರದಲ್ಲಿ ಚಂದನ ಎನ್, 2021-23ನೇ ಸಾಲಿನ ಎಂಎಸ್ಸಿ ಸೂಕ್ಷ್ಮ ಜೀವಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದ ಆಸಿಯಾ ರೆಹಮಾನ್, ಸಸ್ಯಶಾಸ್ತ್ರದಲ್ಲಿ ಬೆರ್ದಿನಾಪೈರೇಸ್, ಭೌತಶಾಸ್ತ್ರದಲ್ಲಿ ರಾಬರ್ಟ್‍ಸನ್. ಬಿ, ಜೈವಿಕ ತಂತ್ರಜ್ಞಾನದಲ್ಲಿ ವನಿತಾ ಟಿ, ಗಣಿತಶಾಸ್ತ್ರದಲ್ಲಿ ಹೇಮ ಎಂ, ಪ್ರಾಣಿಶಾಸ್ತ್ರದಲ್ಲಿ ಇಂಚರ ನಾರಾಯಣ ಹಾಗೂ ರಸಾಯನಶಾಸ್ತ್ರದಲ್ಲಿ ಸೃಷ್ಟಿ ಎಂ.ಎಸ್ ಇವರುಗಳಿಗೆ ಬಂಗಾರದ ಪದಕ ಪ್ರದಾನ ಮಾಡಲಾಗುವುದು.

ಘಟಿಕೋತ್ಸವದಲ್ಲಿ 2020-22ರ ಬ್ಯಾಚಿನ 169 ಮತ್ತು 2021-23 ಬ್ಯಾಚಿನ 169 ಹೀಗೆ ಒಟ್ಟು 338 ಸ್ನಾತಕೋತರ ಪದವೀಧರರಿಗೆ ಮತ್ತು 2020-23ರ 454 ಸ್ನಾತಕ ಪದವೀಧರರಿಗೆ ಮೊದಲ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಗುವುದು. ಇದು ಬಿಎಸ್ಸಿ, ಬಿಸಿಎ ಮತ್ತು ಎಂಎಸ್ಸಿ ವಿಷಯಗಳ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ,  ಮತ್ತು ಜೈವಿಕ ತಂತ್ರಜ್ಞಾನಗಳ ಪದವೀಧರರನ್ನು ಒಳಗೊಂಡಿದೆ

ಪದವೀಧರರನ್ನು ಈಗಾಗಲೇ ನೋಂದಾಯಿಸಿಕೊಳ್ಳಲಾಗಿದ್ದು ನೋಂದಾಯಿತ ಪದವೀಧರರು, ಆಹ್ವಾನಿತರಿಗೆ  ಮಾತ್ರ ಪ್ರವೇಶದ ಅವಕಾಶವಿದ್ದು, ಕಾರ್ಯಕ್ರಮದ ಮೊದಲ ಘಟಿಕೋತ್ಸವ ಮೆರವಣಿಗೆ ಜ್ಞಾನಜ್ಯೋತಿ ಸಭಾಂಗಣದ ಆವರಣದಲ್ಲಿ ಜರುಗುವುದು.

ಸಮಾರಂಭದ ಅಧ್ಯಕ್ಷತೆಯನ್ನು ನೃಪತುಂಗ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಕರ್ನಾಟಕ ರಾಜ್ಯ ಸರ್ಕಾರದ ಘನತವತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ವಹಿಸಲಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾದ ಪ್ರೊ. ಎಂ. ಜಗದೀಶ್ ಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ನೃಪತುಂಗ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ. ಎಂ. ಸಿ. ಸುಧಾಕರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾದ ಶಿವನಂದ ಬ. ಕರಾಳೆ ಮತ್ತು ಮೌಲ್ಯಮಾಪನ ಕುಲಸಚಿವರಾದ ಪ್ರೋ.ಎ.ಸಿ. ಮಂಜುಳ ಅವರು ಉಪಸ್ಥಿತರಿದ್ದರು.

Implementation of Guarantee Schemes – KDP It is mandatory for the Chairman and Vice-Chairman of the Authority to attend the meetings ಗ್ಯಾರಂಟಿ ಯೋಜನೆಗಳ ಅನುಷ್ಠಾನ – ಕೆ.ಡಿ.ಪಿ. ಸಭೆಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸುವುದು ಕಡ್ಡಾಯ
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಂಡಿಗುಡ್ಡದ ಬಳಿ 50 ವರ್ಷದ ವ್ಯಕ್ತಿ ಸಾವು.!

20/06/2025 8:36 AM1 Min Read

BIG NEWS : `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಜು.1 ರಿಂದ ಮನೆ ಬಾಗಿಲಿಗೆ `ಇ-ಖಾತಾ’ ಅಭಿಯಾನ ಆರಂಭ.!

20/06/2025 8:20 AM1 Min Read

ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ವೇಯ ವೈಮಾನಿಕ ವಿಡಿಯೋ ವೈರಲ್ | WATCH VIDEO

20/06/2025 8:20 AM1 Min Read
Recent News

ವಾರಕ್ಕೆ 38 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಕಡಿತಗೊಳಿಸಿದ ಏರ್ ಇಂಡಿಯಾ | Air India

20/06/2025 8:43 AM

BREAKING : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಂಡಿಗುಡ್ಡದ ಬಳಿ 50 ವರ್ಷದ ವ್ಯಕ್ತಿ ಸಾವು.!

20/06/2025 8:36 AM

BIG NEWS : ‘ಇಂಟೆಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 10,000 ನೌಕರರ ವಜಾ | Intel Layoffs

20/06/2025 8:24 AM

BIG NEWS : `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಜು.1 ರಿಂದ ಮನೆ ಬಾಗಿಲಿಗೆ `ಇ-ಖಾತಾ’ ಅಭಿಯಾನ ಆರಂಭ.!

20/06/2025 8:20 AM
State News
KARNATAKA

BREAKING : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಂಡಿಗುಡ್ಡದ ಬಳಿ 50 ವರ್ಷದ ವ್ಯಕ್ತಿ ಸಾವು.!

By kannadanewsnow5720/06/2025 8:36 AM KARNATAKA 1 Min Read

ಶಿವಮೊಗ್ಗ : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಬಂಡಿಗುಡ್ಡದ ಬಳಿ ಕಾಡಾನೆ ದಾಳಿಗೆ 50 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. …

BIG NEWS : `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಜು.1 ರಿಂದ ಮನೆ ಬಾಗಿಲಿಗೆ `ಇ-ಖಾತಾ’ ಅಭಿಯಾನ ಆರಂಭ.!

20/06/2025 8:20 AM

ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ವೇಯ ವೈಮಾನಿಕ ವಿಡಿಯೋ ವೈರಲ್ | WATCH VIDEO

20/06/2025 8:20 AM

BIG NEWS : ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : `ಅನ್ನಭಾಗ್ಯ ಅಕ್ಕಿ’ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಕಠಿಣ ಕ್ರಮ ಫಿಕ್ಸ್.!

20/06/2025 8:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.