Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : ‘ಜಿಂಕೆ’ ಹೈಡ್ರಾಮಕ್ಕೆ ಮಂಕಾದ ‘ಚಿರತೆ, ಹೈನಾ’ ; ನೆಟ್ಟಿಗರು ಫುಲ್ ಖುಷ್, ವಿಡಿಯೋ ವೈರಲ್
INDIA

Viral Video : ‘ಜಿಂಕೆ’ ಹೈಡ್ರಾಮಕ್ಕೆ ಮಂಕಾದ ‘ಚಿರತೆ, ಹೈನಾ’ ; ನೆಟ್ಟಿಗರು ಫುಲ್ ಖುಷ್, ವಿಡಿಯೋ ವೈರಲ್

By KannadaNewsNow19/08/2024 6:36 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸೋಷಿಯಲ್ ಮೀಡಿಯಾ ಬಂದ ನಂತ್ರ ಜಗತ್ತಿನಲ್ಲಿ ನಡೆದ ಹಲವು ವಿಚಿತ್ರ ಮತ್ತು ವಿಶೇಷ ಸಂಗತಿಗಳು ನಮ್ಮ ಕಣ್ಣ ಮುಂದೆ ಗೋಚರಿಸುತ್ತಿವೆ. ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತನ್ನ ನೋಡುತ್ತೇವೆ. ಎಲ್ಲೋ ನಡೆದ ವಿಚಿತ್ರಗಳು ನಮ್ಮ ಮುಂದೆ ಬರುತ್ತಿವೆ. ಆ ವಿಡಿಯೋಗಳನ್ನ ನೋಡಿದ್ಮೇಲೆ ನಮಗೆ ಶಾಕ್ ಆಗೋದು ಖಂಡಿತ. ಪ್ರಾಣಿಗಳಿಗೆ ಸಂಬಂಧಿಸಿದ ಬಹುತೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಬೇಟೆಯಾಡುವ ವೀಡಿಯೊಗಳಾಗಿವೆ.

ಇತ್ತೀಚೆಗೆ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೆಚ್ಚಾಗಿ ಜಿಂಕೆಗಳನ್ನ ಚಿರತೆಗಳು, ಸಿಂಹಗಳು ಮತ್ತು ಹೈನಾಗಳು ಬೇಟೆಯಾಡಿ ತಿನ್ನುತ್ತವೆ. ಆದರೆ ಈ ಬಾರಿ ಜಿಂಕೆ ತೋರಿದ ಬುದ್ಧಿಮತ್ತೆಗೆ ಎಲ್ಲರೂ ಶಾಕ್ ಆಗೋದು ಖಂಡಿತ. ಈ ವಿಡಿಯೋದಲ್ಲಿ ಜಿಂಕೆಯೊಂದು ಮಲಗಿದೆ. ಅಲ್ಲಿಗೆ ಬಂದು ನೋಡಿದ ಚಿರತೆ ಸತ್ತಿದೆ ಎಂದು ಭಾವಿಸುತ್ತದೆ. ಆಗ ಅಲ್ಲಿಗೆ ಬಂದ ಕತ್ತೆಕಿರುಬ ಚಿರತೆಯನ್ನ ಬೆದರಿಸಿ, ಜಿಂಕೆಯನ್ನ ತಿನ್ನಲು ಹತ್ತಿರ ಹೋಗುತ್ತದೆ. ಆಗ ಅದು ಕೂಡ ಜಿಂಕೆ ಸತ್ತಿದೆ ಎಂದು ಭಾವಿಸುತ್ತದೆ. ಮುಂದೆ ಹೋದ ಚಿರತೆಯನ್ನ ಮತ್ತೆ ಬೆದರಿಸಲು ಕತ್ತೆ ಕಿರುಬ ಹೋದಾಗ ಜಿಂಕೆ ಏಕಾಏಕಿ ಎದ್ದು ಓಡಿದೆ. ಅದನ್ನ ನೋಡಿ ಚಿರತೆ ಮತ್ತು ಕತ್ತೆಕಿರುಬಗಳು ಬೆಚ್ಚಿ ಬೀಳುತ್ತವೆ. ಜಿಂಕೆ ನಾಟಕ ಆಡುವ ಮೂಲಕ ಜೀವ ಪಡೆದುಕೊಂಡಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಸೂಪರ್ ಕ್ಯೂಟ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾಮೆಂಟ್‌’ಗಳ ಸುರಿಮಳೆ ಸುರಿಸುತ್ತಿದ್ದಾರೆ.

ಒಟ್ಟಾರೆಯಾಗಿ, ವೀಡಿಯೊ ಈಗ ಲಕ್ಷಾಂತರ ವೀಕ್ಷಣೆಗಳನ್ನ ಪಡೆದುಕೊಂಡಿದೆ. ‘ವಾವ್ಹ್, ಜಿಂಕೆ ಏನು ಪ್ಲಾನ್ ಮಾಡಿದೆ’ ಎಂದು ನಾನಾ ರೀತಿಯ ಕಾಮೆಂಟ್‌’ಗಳನ್ನ ಮಾಡುತ್ತಿದ್ದಾರೆ. ನೀವೂ ಈ ವಿಡಿಯೋ ನೋಡಲೇಬೇಕು.

ವೈರಲ್ ವಿಡಿಯೋ ನೋಡಿ.!

Gazelle escapes from Hyena and Cheetah by playing dead pic.twitter.com/Ihmrtm9T6e

— Nature is Amazing ☘️ (@AMAZlNGNATURE) August 17, 2024

 

 

 

BREAKING : ಕೊಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ : ಪ್ರಮುಖ ಆರೋಪಿಗೆ ‘ಸುಳ್ಳು ಪತ್ತೆ ಪರೀಕ್ಷೆ’ ನಡೆಸಲು ‘CBI’ ನಿರ್ಧಾರ

ನವರಂಗಿ ‘ನಕಲಿ ಸ್ವಾಮಿ’ ವಿರುದ್ಧ ರಾಜ್ಯಪಾಲರ ಕ್ರಮ ಏಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಎ1 ಆರೋಪಿ ಪವಿತ್ರಾ ಗೌಡ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ

hyena' blurred to 'deer' hydram; Video goes viral on social media Viral Video : 'ಜಿಂಕೆ' ಹೈಡ್ರಾಮಕ್ಕೆ ಮಂಕಾದ 'ಚಿರತೆ Viral video: 'Leopard ವಿಡಿಯೋ ವೈರಲ್‌ ಹೈನಾ' ; ನೆಟ್ಟಿಗರು ಫುಲ್ ಖುಷ್
Share. Facebook Twitter LinkedIn WhatsApp Email

Related Posts

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM3 Mins Read

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM1 Min Read

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM1 Min Read
Recent News

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM

Interesting Fact : ಇದು ವಿಶ್ವದ ಅತಿ ಉದ್ದದ ರಸ್ತೆ, ಯಾವುದೇ ಯು-ಟರ್ನ್ ಇಲ್ಲದೇ 14 ದೇಶಗಳ ಮೂಲಕ ಹಾದು ಹೋಗುತ್ತೆ

05/06/2025 9:24 PM
State News
KARNATAKA

ಹೀಗೆ ಕುಲದೇವತೆಯನ್ನು ಪೂಜಿಸಿ, ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

By kannadanewsnow0905/06/2025 6:54 PM KARNATAKA 3 Mins Read

ಅನ್ಯ ದೇವತೆಗಳನ್ನು ಪೂಜಿಸುವುದಕ್ಕಿಂತ ಕುಲದೇವತೆಯನ್ನು ಪೂಜಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಬೇರೆ ದೇವತೆಗಳನ್ನು ಪೂಜಿಸಬಾರದೇ ಎಂದು ಕೇಳಿದರೆ…

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

05/06/2025 6:31 PM

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

05/06/2025 6:29 PM

ಜೂ.21ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ‘KUWJ’ಯಿಂದ ಕೆ.ವಿ ಪ್ರಭಾಕರ್ ಗೆ ಆಹ್ವಾನ

05/06/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.