ನವದೆಹಲಿ : ಜಾರ್ಖಂಡ್ ಮುಕ್ತಿ ಮೋರ್ಚಾಗೆ ಜಾರ್ಖಂಡ್ ನ ಮಾಜಿ ಸಿಎಂ ಚಂಪೈ ಸೊರೇನ್ ಗುಡ್ ಬೈ ಹೇಳಿದ್ದು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜೆಎಂಎಂ ನಾಯಕರು ನನ್ನನ್ನು ಅವಮಾನ ಮಾಡಿದ್ದಾರೆ. ನನಗೆ ರಾಜಕೀಯಿಂದ ನಿವೃತ್ತಿಯಾಗುವುದು ಅಥವಾ ಹೊಸ ಪಕ್ಷ ಹುಡುಕುವ ಆಯ್ಕೆ ಮಾತ್ರ ಉಳಿದಿದೆ. ಇಂದಿನಿಂದ ನನ್ನ ಹೊಸ ರಾಜಕೀಯ ಪಯಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.
जोहार साथियों,
आज समाचार देखने के बाद, आप सभी के मन में कई सवाल उमड़ रहे होंगे। आखिर ऐसा क्या हुआ, जिसने कोल्हान के एक छोटे से गांव में रहने वाले एक गरीब किसान के बेटे को इस मोड़ पर लाकर खड़ा कर दिया।
अपने सार्वजनिक जीवन की शुरुआत में औद्योगिक घरानों के खिलाफ मजदूरों की आवाज…
— Champai Soren (@ChampaiSoren) August 18, 2024