ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ದೇಶದಾದ್ಯಂತ ಮೂರು ಪ್ರಮುಖ ಮೆಟ್ರೋ ರೈಲು ಯೋಜನೆಗಳು ಮತ್ತು ಎರಡು ಹೊಸ ವಿಮಾನ ನಿಲ್ದಾಣ ಸೌಲಭ್ಯಗಳಿಗೆ ಶುಕ್ರವಾರ ಅನುಮೋದನೆ ನೀಡಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತಕ್ಕೆ ಪ್ರಮುಖ ಅನುಮೋದನೆಗಳಲ್ಲಿ ಒಂದಾಗಿದೆ, ಇದು ಒಟ್ಟು 44.65 ಕಿ.ಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್’ಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು 31 ನಿಲ್ದಾಣಗಳನ್ನ ಒಳಗೊಂಡಿರುತ್ತದೆ.
VIDEO | "The Union Cabinet has approved two new airports – Bagdgora in West Bengal and Bihta in Bihar. Bagdgora is a rapidly growing place and it is important for connectivity with the northeast. A civil aviation complex will be constructed here at a cost of Rs 1,549 crore…… pic.twitter.com/7HlUZmiqje
— Press Trust of India (@PTI_News) August 16, 2024
BREAKING : ಡೋಪಿಂಗ್ ನಿಯಮ ಉಲ್ಲಂಘನೆ ; ಶ್ರೀಲಂಕಾ ಸ್ಟಾರ್ ವಿಕೆಟ್ ಕೀಪರ್ ‘ನಿರೋಶನ್ ಡಿಕ್ವೆಲ್ಲಾ’ ಅಮಾನತು
BREAKING : ‘3 ಮೆಟ್ರೋ ರೈಲು ಯೋಜನೆ, 2 ಹೊಸ ವಿಮಾನ ನಿಲ್ದಾಣ ಸೌಲಭ್ಯ’ಗಳಿಗೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್