ಬೆಂಗಳೂರು: ಶೀಘ್ರದಲ್ಲಿ ಶುರುವಾಗಲಿರುವ ಹೊಸ ಕನ್ನಡ ಆನ್‌ಲೈನ್ ವೆಬ್‌ಸೈಟ್‌ಗೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ವಿಡಿಯೋ ಮತ್ತು ಕಟೆಂಟ್ ವರದಿಗಾರರು ಬೇಕಾಗಿದ್ದು, ಈ ಕೂಡಲೇ ನಿಮ್ಮ ವಿವರವನ್ನು kannadanadudigi@gmail.comಗೆ ಮೇಲ್ ಮಾಡಿ.
ಸುದ್ದಿಯನ್ನು ಸ್ವಂತ ರಚಿಸುವ ಕಲೆ, ಸುದ್ದಿ ಬರವಣಿಗೆ. ಸುದ್ದಿ ಪ್ರಸಾರ ಮಾಡಲು ಬೇಕಾಗಿರುವ ವಿಡಿಯೋ ಕ್ವಾಲಿಟಿ ಮೊಬೈಲ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಜೊತೆಗೆ ಸ್ವತಃ ಸುದ್ದಿಯನ್ನು ಬರೆದು ಕಳುಹಿಸಿ ಕೊಡಬೇಕು, ಬೇರೆ ಮಾಧ್ಯಮದಲ್ಲಿ ಸುದ್ದಿಗಳು ಪ್ರಕಟವಾಗಿರಬಾರದು. ಸುದ್ದಿಗೆ ತಕ್ಕ ಸಂಭಾವನೆ ಕೂಡ ನೀಡಲಾಗುವುದು. ಈ ಕೂಡಲೇ ನಿಮ್ಮ ಬಯೋಡೇಟಾವನ್ನು kannadanadudigi@gmail.comಗೆ ಮೇಲ್ ಮಾಡಿ.