ಪ್ಯಾರಿಸ್ ; ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ 50 ಕೆಜಿ ಫ್ರೀಸ್ಟೈಲ್ ಚಿನ್ನದ ಪದಕ ಪಂದ್ಯದಿಂದ ಅನರ್ಹತೆ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (CAS) ವಿನೇಶ್ ಫೋಗಟ್ ಅವರ ತೀರ್ಪನ್ನು ಆಗಸ್ಟ್ 16 ರವರೆಗೆ ಮುಂದೂಡಿದೆ.
ಆಗಸ್ಟ್ 7 ರಂದು ನಡೆದ ಅಂತಿಮ ಪಂದ್ಯದ ಬೆಳಿಗ್ಗೆ 100 ಗ್ರಾಂ ಅಧಿಕ ತೂಕ ಕಂಡುಬಂದ ನಂತರ ಫೋಗಟ್ ಅವರನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಅವರು ಪದಕದಿಂದ ವಂಚಿತರಾದರು. ನಂತ್ರ ಇದರ ವಿರುದ್ಧ ವಿನೇಶ್ ಮೇಲ್ಮನವಿ ಸಲ್ಲಿಸಿದ್ದು, ಸಧ್ಯ ಈ ವಿಚಾರಣೆಯನ್ನ ಮತ್ತೆ ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.
BREAKING : 2024-25ರ ಅಂತಾರಾಷ್ಟ್ರೀಯ ಟೂರ್ನಿಗೆ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ ; ಇಲ್ಲಿದೆ ಡಿಟೈಲ್ಸ್
BREAKING : ‘ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್’ ವಿರುದ್ಧದ ಟಿ20 ಸರಣಿಗೆ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ