ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೀವು ಇಷ್ಟ ಪಟ್ಟ ವ್ಯಕ್ತಿ ಅಥವಾ ನೀವು ಪ್ರೀತಿಸಿದಂತಹ ವ್ಯಕ್ತಿ ಯಾರೇ ಆಗಿದ್ದರೂ, ನಿಮಗೇನಾದರೂ ಮೋಸ ಮಾಡಿರುವುದು ಅಥವಾ ನಿಮ್ಮಿಂದ ದೂರವಾಗಿರುವುದು ಈ ರೀತಿಯ ಸಂದರ್ಭದಲ್ಲಿ ಏನೇ ಇದ್ದರೂ ಕೂಡ ಅದನ್ನ ದೂರ ಮಾಡಲು ಈ ಪರಿಹಾರ ಕ್ರಮವನ್ನ ಮಾಡಿ ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಾವು ಇಷ್ಟಪಡುವ ವ್ಯಕ್ತಿ ನಮ್ಮ ಜೊತೆಯಲ್ಲೇ ಇರಬೇಕು ನಮ್ಮಿಂದ ದೂರ ಆಗಬಾರದು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತೇವೆ.
ಕೆಲವೊಂದು ಬಾರಿ ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪಗಳು ಉಂಟಾಗಿ ನಾವು ಇಷ್ಟಪಡುವ ವ್ಯಕ್ತಿ ನಮ್ಮಿಂದ ದೂರವಾಗುವ ಸಾಧ್ಯತೆ ಕೂಡ ಇರುತ್ತದೆ. ಅಂತಹ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಲು ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ. ವಶೀಕರಣವನ್ನ ಮಾಡಬೇಕು ಎಂದರೆ ಇದೊಂದು ಒಳ್ಳೆಯ ಉದ್ದೇಶಕ್ಕೆ ನೀವು ಬಳಸಿಕೊಂಡು ಮಾಡಬೇಕೆ ಹೊರತು ಕೆಟ್ಟ ಉದ್ದೇಶದಿಂದ ಮಾಡಿದರೆ ಯಾವುದೇ ರೀತಿಯ ಫಲ ಎಂಬುದು ಕೊಡುವುದಿಲ್ಲ ಆದ್ದರಿಂದ ನೀವು ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರನ್ನು ಈ ತಂತ್ರದ ಮೂಲಕ ವಶ ಮಾಡಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೀವು ಪ್ರೀತಿಸಿದಂತಹ ವ್ಯಕ್ತಿ ಅದು ಗಂಡ ಹೆಂಡತಿ ಆಗಿರಬಹುದು ಅಥವಾ ನೀವು ಪ್ರೀತಿಸುವಂತಹ ಹುಡುಗ ಹುಡುಗಿಯಾಗಿರಬಹುದು ಯಾರೇ ಆಗಿದ್ದರೂ ನಿಮ್ಮ ಮಾತನ್ನ ಕೇಳದೆ ಇರುವುದು ನಿಮ್ಮಿಂದ ದೂರವಾಗಿರುವುದು ಈ ರೀತಿಯ ಸಂದರ್ಭಗಳು ಏನೇ ಬಂದರೂ ಕೂಡ ಅವುಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯ. ನಿಂಬೆ ಹಣ್ಣಿನಿಂದ ಈ ಪರಿಹಾರವನ್ನ ಮಾಡಬೇಕು ನಿಮ್ಮಿಂದ ಯಾರು ದೂರ ಆಗಿರುತ್ತಾರೋ ಅವರನ್ನ ನೀವು ನೆನೆಸಿಕೊಂಡು ನಾಲ್ಕು ಭಾಗಗಳಾಗಿ ಲಿಂಬೆಹಣ್ಣನ್ನ ಮಾಡಬೇಕು.
ಒಂದು ಬಿಳಿಯ ಕಾಗದ ಮೇಲೆ ಒಂದು ವೃತ್ತವನ್ನು ಹಾಕಿ ಆ ಲಿಂಬೆಹಣ್ಣನ್ನು ಆ ವೃತ್ತದ ಒಳಗೆ ಇಡಬೇಕು. ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ನೀವು ಆ ಮಂತ್ರವನ್ನು ಪಠಿಸಬೇಕು. ಓಂ ನಮೋ ಆಕರ್ಷಣಾಯ ಸ್ತ್ರೀ ಪುರುಷ ಕುರು ಕುರು ಸ್ವಾಹ ಎನ್ನುವ ಮಂತ್ರವನ್ನ ಪಠಣೆ ಮಾಡಿ ಈ ಮಂತ್ರವನ್ನು ನೀವು ಪಠಣೆ ಮಾಡಿದ ನಂತರ ಆ ಲಿಂಬೆ ಹಣ್ಣನ್ನ ನೀವು ಯಾವುದಾದರು ನಾಲ್ಕು ರಸ್ತೆ ಕೊಡುವಂತಹ ಜಾಗದಲ್ಲಿ ಹಾಕಿ ಬರಬೇಕು. ಇದನ್ನ ರಾತ್ರಿ ಸಮಯದಲ್ಲಿ ಮಾಡುವುದು ಉತ್ತಮ. ಈ ತಂತ್ರವನ್ನ ರಾತ್ರಿ ಸಮಯದಲ್ಲಿ ಮಾಡುವುದರಿಂದ ತುಂಬಾ ಶುಭವಾಗುತ್ತದೆ, ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದಿರೋ ಅಂತಹ ವ್ಯಕ್ತಿಗಳನ್ನ ವಶ ಮಾಡಲು ಸಾಧ್ಯ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559