ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸುಲು ಶೆಟ್ಟಿ ಅವರನ್ನ ಆಗಸ್ಟ್ 28 ರಂದು ಅಥವಾ ನಂತರ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ (ACC) ಅನುಮೋದನೆ ನೀಡಿದೆ.
ಅಂದ್ಹಾಗೆ, ಎಸ್ಬಿಐ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಚಲ್ಲಾ ನಿವಾಸುಲು ಶೆಟ್ಟಿ ಅವರನ್ನ ಸರ್ಕಾರದ ನೇಮಕಾತಿ ಆಯ್ಕೆ ಸಮಿತಿ ಎಫ್ಎಸ್ಐಬಿ ಶನಿವಾರ ಶಿಫಾರಸ್ಸು ಮಾಡಿತ್ತು.
2020 ರ ಜನವರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಶೆಟ್ಟಿ ಪ್ರಸ್ತುತ ಅಂತರರಾಷ್ಟ್ರೀಯ ಬ್ಯಾಂಕಿಂಗ್, ಜಾಗತಿಕ ಮಾರುಕಟ್ಟೆಗಳು ನೋಡಿಕೊಳ್ಳುತ್ತಿದ್ದಾರೆ.
ದಿನೇಶ್ ಕುಮಾರ್ ಖರಾ ಅವರು ಆಗಸ್ಟ್ 28 ರಂದು 63ನೇ ವರ್ಷಕ್ಕೆ ಕಾಲಿಡಲಿದ್ದು, ಅವರು ಎಸ್ಬಿಐ ಅಧ್ಯಕ್ಷ ಸ್ಥಾನಕ್ಕೆ ಗರಿಷ್ಠ ವಯಸ್ಸಿನ ಮಿತಿಯಾಗಿದ್ದಾರೆ.
ಮನು ಭಾಕರ್, ಸ್ವಪ್ನಿಲ್ ಸೇರಿ ಭಾರತೀಯ ಆಟಗಾರರ ಸಾಧನೆಯನ್ನು ‘ಇಂಡಿಯಾ ಹೌಸ್’ನಲ್ಲಿ ಸಂಭ್ರಮಿಸಿದ ನೀತಾ ಅಂಬಾನಿ
BREAKING : ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ಥಾನಕ್ಕೆ ‘ರೇಖಾ ಶರ್ಮಾ’ ರಾಜೀನಾಮೆ |Rekha Sharma