Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

15/06/2025 5:08 PM

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

ಮಹಾರಾಷ್ಟ್ರದಲ್ಲಿ ಸೇತುವೆ ಕುಸಿದು ಭೀಕರ ದುರಂತ: 6 ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25-30 ಪ್ರಯಾಣಿಕರು

15/06/2025 4:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಲ್ಲುಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ
LIFE STYLE

ಹಲ್ಲುಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ

By kannadanewsnow5707/08/2024 6:15 AM

ಕೆಎನ್ ಎನ್ ಡಿಜಿಟಲ್ ಡೆಸ್ಕ್ :  ಹಲ್ಲುಗಳು ಹಳದಿ ಬಣ್ಣವಾಗಿವೆ. ಇನ್ನು ಬಾಯಿ ದುರ್ವಾಸನೆ ಬೀರುತ್ತಿದೆ. ಇದಕ್ಕೆ ಮನೆಯಲ್ಲಿಯೇ ಕೆಲ ಪರಿಹಾರಗಳನ್ನು ಮಾಡಬಹುದು. ಅವುಗಳೆಂದರೆ, ದಿನಕ್ಕೆ ಎರಡು ಬಾರು ಹಲ್ಲು ಉಜ್ಜೋದು ಉತ್ತಮ ಅಭ್ಯಾಸ. ಇದರಿಂದ ಬಾಯಿಯ ಕೊಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಬೆಳಗ್ಗೆ ಎದ್ದ ಮೇಲೆ ಹಾಗು ಮಲಗುವ ಮುನ್ನ ಹಲ್ಲುಜ್ಜಿದರೆ ದಂತವೈದ್ಯರ ಪ್ರಕಾರ ಹಲ್ಲಿನ ಯಾವುದೇ ಸಮಸ್ಯೆಗಳು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ.

ಹಳೆಯ ಸಂಪ್ರದಾಯ ಪದ್ಧತಿಯಂತೆ ಹಲ್ಲುಜ್ಜಲು ಬೇವಿನ ಕಡ್ಡಿಯನ್ನು ಬಳಸಿ. ಇದೊಂದು ನೈಸರ್ಗಿಕ ಹಾಗು ಅಷ್ಟೆ ಪರಿಣಾಮಕಾರಿ ಮನೆಮದ್ದಾಗಿದೆ. ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಹಾಗು ಕ್ಯಾವೀಟೀಸ್‌ಗಳಿಂದಲೂ ರಕ್ಷಣೆ ನೀಡುತ್ತದೆ.

ಬ್ರೆಷ್‌ ಆದ ಮೇಲೆ ತೋರು ಬೆರಳನ ಮೂಲಕ ಒಸಡುಗಳನ್ನು ಉಜ್ಜಿಕೊಳ್ಳಿ. ಮಸಾಜ್‌ ಮಾಡುವರೂಪದಲ್ಲಿ ಒಸಡನ್ನು ಉಜ್ಜಿ. ಹೀಗೆ ಮಾಡಿದರೆ ಒಸಡಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇದರಿಂದ ಒಸಡಿನ ರಕ್ತಸ್ರಾವವನ್ನು ತಡೆಯಬಹುದು. ಹಲ್ಲು ಒಸಡಿನ ಜೊತೆಗೆ ನಾಲಿಗೆಯನ್ನೂ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಬಾಯಿಯಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ.

ಬ್ರೆಷ್‌ನ ಜೊತೆಗೆ ಯಾವುದಾದರೂ ಹರ್ಬಲ್‌ ಹಲ್ಲಿನ ಪುಡಿಯನ್ನು ಬೆರಳಿನ ಸಹಾಯದಿಂದ ಹಲ್ಲುಜ್ಜಿ. ಆರ್ಯುವೇದ ಅಥವಾ ಹರ್ಬಲ್‌ ಮೌತ್‌ ವಾಷ್‌ ಬಳಸಿ. ಜೇಷ್ಟಮದ್ದು ಅಥವಾ ತ್ರಿಫುಲಾದಗಳನ್ನು ಬಳಸಿ ಹಲ್ಲನ್ನು ಸ್ವಚ್ಛಗೊಳಿಸಬಹುದು.

 ಹಲ್ಲು ಉಜ್ಜುವ ಬ್ರೆಷ್‌ನ ಆಯ್ಕೆ ಸರಿಯಾಗಿರಬೇಕು. ಅಗ್ಗದ ಬ್ರೆಷ್‌ಎಂದು ಅದನ್ನೇ ಆಯ್ಕೆ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಬ್ರೆಷ್‌ನಿಂದ ಹಲ್ಲುಜ್ಜಿ. ಇನ್ನು ಆ ಬ್ರೆಷ್‌ನ ಆಗಾಗ ಬದಲಾಯಿಸುತ್ತಾ ಬನ್ನಿ. ಒಂದೇ ಬ್ರೆಷ್‌ನ ಅನೇಕ ತಿಂಗಳುಗಳ ಕಾಲ ಬಳಸಬೇಡಿ.

follow these tips to whiten them If your teeth have turned light yellow ಹಲ್ಲುಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ
Share. Facebook Twitter LinkedIn WhatsApp Email

Related Posts

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM2 Mins Read

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM2 Mins Read

‘ಥೈರಾಯ್ಡ್’ ರೋಗಿಗಳು ತಿನ್ನಲೇಬೇಕಾದ ಆಹಾರಗಳಿವು.!

14/06/2025 8:36 PM1 Min Read
Recent News

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

15/06/2025 5:08 PM

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

ಮಹಾರಾಷ್ಟ್ರದಲ್ಲಿ ಸೇತುವೆ ಕುಸಿದು ಭೀಕರ ದುರಂತ: 6 ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25-30 ಪ್ರಯಾಣಿಕರು

15/06/2025 4:30 PM

BREAKING: ನಾಳೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ | Former Gujarat CM Vijay Rupani

15/06/2025 4:12 PM
State News
KARNATAKA

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

By kannadanewsnow0915/06/2025 5:08 PM KARNATAKA 2 Mins Read

ಉತ್ತರ ಕನ್ನಡ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಶಿಕ್ಷಣಕ್ಕಾಗಿ ಕೆಸರಲ್ಲಿ ನಡಿಗೆಯ ಮನಕಲಕುವಂತ ಮಕ್ಕಳ ಕತೆಯೊಂದಿದೆ. ದಿನಂಪ್ರತಿ ಆ ಶಾಲಾ ಮಕ್ಕಳು ತೆರಳೋದಕನ್ನು…

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

BREAKING: ರಾಜ್ಯದಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳ: ಕಂತು ಕಟ್ಟದ್ದಕ್ಕೆ ಕುಟುಂಬವನ್ನೇ ಬೀದಿಗೆ ತಳ್ಳಿ ಮನೆಗೆ ಬೀಗ

15/06/2025 3:27 PM

ವಿದೇಶಿ ಪ್ರಜೆಗಳ ಪರಿಶೀಲನೆ ಕುರಿತು ಸುತ್ತೋಲೆ ಹೊರಡಿಸಲು ಗೃಹ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

15/06/2025 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.