Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡದ ವಿರಾಟ್ ಕೊಹ್ಲಿ

08/06/2025 12:25 PM

BREAKING : ಬೆಂಗಳೂರು ಕಾಲ್ತುಳಿತ ದುರಂತ : ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ನಾಳೆ ಬಿಜೆಪಿ ಮನವಿ.!

08/06/2025 12:23 PM

BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes away

08/06/2025 12:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬಾಂಗ್ಲಾದೇಶದಿಂದ ಭಾರತಕ್ಕೆ ‘ಶೇಖ್ ಹಸೀನಾ’ ಆಗಮನ | Sheikh Hasina
INDIA

BREAKING: ಬಾಂಗ್ಲಾದೇಶದಿಂದ ಭಾರತಕ್ಕೆ ‘ಶೇಖ್ ಹಸೀನಾ’ ಆಗಮನ | Sheikh Hasina

By kannadanewsnow0905/08/2024 6:46 PM

ನವದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾಗಿರುವಂತ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಂತ ಶೇಖ್ ಹಸೀನಾ ಅವರು, ಢಾಕಾ ತೊರೆದು ಸೇನಾ ವಿಮಾನದ ಮೂಲಕ ಭಾರತದತ್ತ ಆಗಮಿಸಿದ್ದರು. ಈಗ ಅವರು ದೆಹಲಿಗೆ ಬಂದಿಳಿದಿದ್ದು, ಅವರನ್ನು ಐಎಎಫ್ ನ ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಂತ ಶೇಖ್ ಹಸೀನಾ ಅವರು, ಢಾಕಾವನ್ನು ತೊರೆದು, ಅಲ್ಲಿಂದ ಭಾರತದ ದೆಹಲಿಯತ್ತ ಸೇನಾ ವಿಮಾನದಲ್ಲಿ ಆಗಮಿಸಿದ್ದರು. ಅವರು ಭಾರತದ ದೆಹಲಿಯ ಹಿಂಡನ್ ಏರ್ ಬೇಸ್ ಗೆ ಬಂಧಿಳಿದಾಗ, ಅವರನ್ನು ಐಎಎಫ್ ನ ಹಿರಿಯ ಅಧಿಕಾರಿಗಳು ಸ್ವಾಗತ ಕೋರಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸಿ -130 ಸಾರಿಗೆ ವಿಮಾನದಲ್ಲಿ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ. ಈ ವಿಮಾನವನ್ನು ಭಾರತೀಯ ವಾಯುಪಡೆಯ ಸಿ -17 ಮತ್ತು ಸಿ -130 ಜೆ ಸೂಪರ್ ಹರ್ಕ್ಯುಲಸ್ ವಿಮಾನ ಹ್ಯಾಂಗರ್ ಗಳ ಬಳಿ ನಿಲ್ಲಿಸಲಾಗುವುದು. ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿದಾಗಿನಿಂದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಗೆ ವಿಮಾನದ ಚಲನೆಯನ್ನು ಭಾರತೀಯ ವಾಯುಪಡೆ ಮತ್ತು ಭದ್ರತಾ ಸಂಸ್ಥೆಗಳು ಮೇಲ್ವಿಚಾರಣೆ ಮಾಡಿವೆ ಎಂದು ಮೂಲಗಳು ತಿಳಿಸಿವೆ.

Bangladesh PM Sheikh Hasina has landed at Hindon Air Base in a C-130 transport aircraft. The aircraft will be parked near the Indian Air Force’s C-17 and C-130J Super Hercules aircraft hangars. The aircraft movement was monitored by Indian Air Force and security agencies from its… pic.twitter.com/TgkeZlNyvu

— ANI (@ANI) August 5, 2024

ಇನ್ನೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು, ದೆಹಲಿಯಿಂದ ಮತ್ತೊಂದು ವಿಮಾನದಲ್ಲಿ ಲಂಡನ್ ಗೆ ತೆರಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಭಾರತದಲ್ಲಿ ಉಳಿಯುತ್ತಿಲ್ಲ, ಲಂಡನ್ ನಲ್ಲಿ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನ ‘ಖಾಲಿ ನಿವೇಶನ ಮಾಲೀಕ’ರೇ ಹುಷಾರ್.! ಸ್ವಚ್ಛತೆ ಕಾಪಾಡದಿದ್ದರೇ BBMP ನೋಟೀಸ್, ದಂಡ ಫಿಕ್ಸ್

ಶಿವಮೊಗ್ಗ: ಆ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ, ನಿಮ್ಮಿಂದ ಆಗುತ್ತಾ?: ಡಿಕೆ ಶಿವಕುಮಾರ್ ಗುಡುಗು

Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡದ ವಿರಾಟ್ ಕೊಹ್ಲಿ

08/06/2025 12:25 PM1 Min Read

BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes away

08/06/2025 12:15 PM1 Min Read

SHOCKING : `ಮೊಬೈಲ್ ಚಾರ್ಜ್’ ಹಾಕಿ ಮಾತನಾಡುವವರೇ ಎಚ್ಚರ : `ಫೋನ್ ಬ್ಲ್ಯಾಸ್ಟ್’ ಆಗಿ ಯುವಕ ಸ್ಥಳದಲ್ಲೇ ಸಾವು.!

08/06/2025 11:58 AM1 Min Read
Recent News

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡದ ವಿರಾಟ್ ಕೊಹ್ಲಿ

08/06/2025 12:25 PM

BREAKING : ಬೆಂಗಳೂರು ಕಾಲ್ತುಳಿತ ದುರಂತ : ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ನಾಳೆ ಬಿಜೆಪಿ ಮನವಿ.!

08/06/2025 12:23 PM

BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes away

08/06/2025 12:15 PM

SHOCKING : `ಮೊಬೈಲ್ ಚಾರ್ಜ್’ ಹಾಕಿ ಮಾತನಾಡುವವರೇ ಎಚ್ಚರ : `ಫೋನ್ ಬ್ಲ್ಯಾಸ್ಟ್’ ಆಗಿ ಯುವಕ ಸ್ಥಳದಲ್ಲೇ ಸಾವು.!

08/06/2025 11:58 AM
State News
KARNATAKA

BREAKING : ಬೆಂಗಳೂರು ಕಾಲ್ತುಳಿತ ದುರಂತ : ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ನಾಳೆ ಬಿಜೆಪಿ ಮನವಿ.!

By kannadanewsnow5708/06/2025 12:23 PM KARNATAKA 1 Min Read

ಬೆಂಗಳೂರು : ಬೆಂಗಳೂರು ಕಾಲ್ತುಳಿತದ ದುರಂತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ನಾಳೆ…

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಜೂನ್.30ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್ | Ration Card e-KYC

08/06/2025 11:47 AM

SHOCKING : ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದ ಪತಿಗೆ ಚಪ್ಪಲಿ ಏಟು ಕೊಟ್ಟ ಪತ್ನಿ.!

08/06/2025 11:38 AM

BIG NEWS : `ಪ್ಯಾನ್ ಕಾರ್ಡ್’ ಹೊಂದಿರುವವರೇ ಗಮನಿಸಿ : ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ ಫಿಕ್ಸ್.!

08/06/2025 11:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.