ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ 2024-25ರ ಬಜೆಟ್’ಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಬಜೆಟ್ ಮತ್ತು ಸಂಬಂಧಿತ ಧನವಿನಿಯೋಗ ಮಸೂದೆಗಳನ್ನ ಧ್ವನಿ ಮತದಿಂದ ಅಂಗೀಕರಿಸಲಾಯಿತು.
ಸಾಮಾನ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು 2024-25ರಲ್ಲಿ ಜಿಡಿಪಿಯ ಶೇಕಡಾ 4.9 ಕ್ಕೆ ಮತ್ತು 2025-26 ರ ವೇಳೆಗೆ ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
UPDATE : ಕೇರಳದಲ್ಲಿ ಭೀಕರ ಭೂಕುಸಿತ ; 100ರ ಗಡಿ ದಾಟಿದ ಮೃತರ ಸಂಖ್ಯೆ |Wayanad landslides
ಮೊಬೈಲ್ ಬಳಕೆದಾರರೇ ` SMS’ ವಂಚನೆಗೆ ಬಲಿಯಾಗಬೇಡಿ! ಕೇವಲ 1 ನಿಮಿಷದಲ್ಲಿ ಈ ರೀತಿ ನಕಲಿ ಸಂದೇಶ ಗುರುತಿಸಿ
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಹೆಚ್ಚುವರಿ ನಿಲುಗಡೆಗೆ ಅವಕಾಶ