ಬೆಂಗಳೂರು: ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾದ ಪರಿಣಾಮ, ಜುಲೈ.29ರ ನಾಳೆಯಿಂದ ಆಗಸ್ಟ್ 4ರವರೆಗೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಮಾಹಿತಿ ನೀಡಿದೆ. ಯಡಕುಮೇರಿ ನಡುವೆ ಭೂಕುಸಿತ ಸಂಭವಿಸಿದ ಕಾರಣ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಕಡಗರವಳ್ಳಿ ವಿಭಾಗ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗಿದೆ ಅಂತ ತಿಳಿಸಿದೆ.
ಅಂದಹಾಗೇ ದಿನಾಂಕ 29-07-2024ರಂದು ಐದು ರೈಲುಗಳು, ದಿನಾಂಕ 30-07-2024ರಂದು 10 ರೈಲುಗಳು, ದಿನಾಂಕ 31-07-2024ರಂದು 10 ರೈಲುಗಳು, ದಿನಾಂಕ 01-08-2024ರಂದು 10 ರೈಲುಗಳು, ದಿನಾಂಕ 02-08-2024ರಂದು 10 ರೈಲುಗಳು, ದಿನಾಂಕ 03-08-2024ರಂದು 10 ರೈಲು ಹಾಗೂ ದಿನಾಂಕ 04-08-2024ರಂದು ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ದಿನಾಂಕ 29-07-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16585 ಎಸ್ ಎಂ ವಿಟಿ ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
ದಿನಾಂಕ 30-07-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16585 ಎಸ್ ಎಂ ವಿ ಟು ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
ರೈಲು ಸಂಖ್ಯೆ 16575 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 31-07-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು ಸೆಂಟ್ರಲ್
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಟು ಯಶವಂತಪುರ
ದಿನಾಂಕ 01-08-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
ರೈಲು ಸಂಖ್ಯೆ 16575 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 02-08-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16515 ಯಶವಂತಪುರ ಟು ಕಾರವಾರ
ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಟು ಯಶವಂತಪುರ
ದಿನಾಂಕ 03-08-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16585 ಎಸ್ ಎಂ ವಿ ಟಿ ಬೆಂಗಳೂರು ಟು ಮುರುಡೇಶ್ವರ
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07377 ವಿಜಯಪುರ ಟು ಮಂಗಳೂರು
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16516 ಕಾರವಾರ ಟು ಯಶವಂತಪುರ
ರೈಲು ಸಂಖ್ಯೆ 16539 ಯಶವಂತಪುರ ಟು ಮಂಗಳೂರು ಜಂಕ್ಷನ್
ದಿನಾಂಕ 04-08-2024ರಂದು ಈ ರೈಲುಗಳ ಸಂಚಾರ ರದ್ದು
ರೈಲು ಸಂಖ್ಯೆ 16512 ಕಣ್ಣೂರು ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16596 ಕಾರವಾರ ಟು ಕೆ ಎಸ್ ಆರ್ ಬೆಂಗಳೂರು
ರೈಲು ಸಂಖ್ಯೆ 16586 ಮುರುಡೇಶ್ವರ ಟು ಎಸ್ ಎಂ ವಿ ಟಿ ಬೆಂಗಳೂರು
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ ಟು ವಿಜಯಪುರ
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ ಟು ಯಶವಂತಪುರ
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು