ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಪ್ಯಾರಿಸ್ ಒಲಂಪಿಕ್ಸ್ 2024ರಲ್ಲಿ ಭಾರತದ ಪದಕದ ಭೇಟೆ ಆರಂಭಗೊಂಡಿದೆ. ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು.
ನಂತರ ಮನು ಸರಣಿ 6 ರಲ್ಲಿ 10.1 ಮತ್ತು 10.3 ಅಂಕಗಳನ್ನು ಗಳಿಸಿದರು, ಒಟ್ಟು 221.7 ಕ್ಕೆ ತಲುಪಿದರು, ಇದು ಅವರ ಮೂರನೇ ಸ್ಥಾನ ಪಡೆದುಕೊಂಡರು.
#ParisOlympics2024 | India opens its tally at Paris Olympics as shooter Manu Bhaker wins bronze medal in Women’s 10 M Air Pistol. pic.twitter.com/0D857FAh8H
— ANI (@ANI) July 28, 2024
BIG UPDATE: ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ
ITR Filling: ಜುಲೈ 31 ರೊಳಗೆ ತೆರಿಗೆ ಆಡಳಿತ ಬದಲಾಗಬಹುದೇ? ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಹೇಳುತ್ತವೆ?