ಬೆಂಗಳೂರು : ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಜುಲೈ 28 ರ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವಿತರಣಾ ಕೇಂದ್ರದ ಹೆಸರು 220/66/11 ಕೆವಿ ಹೆಬ್ಬಾಳ ಕೇಂದ್ರದಲ್ಲಿ 220ಕೆವಿ ಸಹಕಾರನಗರ-ಮಾನ್ಯತಾ ಜಿಐಎಸ್-ಹೆಬ್ಬಾಳ ಮಾರ್ಗದ ಬಿ ಹಂತದ ಕೇಬಲ್ ಸರಿಪಡಿಸುವ ಕೆಲಸಗಳಿಂದಾಗಿ ದಿನಾಂಕ 28.07.2024 ರಂದು ಬೆಳಿಗ್ಗೆ 11:00 ರಿಂದ 15:00 ಗಂಟೆಗಳವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜುಲೈ 28 ರಂದು ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು
ಬೇಲತ್ತೂರು, ಅಯ್ಯಪ್ಪ ದೇವಾಲಯ, ಕುಂಬೇನಾ ಅಗ್ರಹಾರ, ಪಾಟಲಮ್ಮ ಲೇಔಟ್, ವಿಎಸ್ಆರ್ ಲೇಔಟ್, ಕಾಡುಗೋಡಿ, ಚನ್ನಸದ್ರ, ಎಫ್ಸಿಐ ಗೌಡನ್, ಸಫಲ್, ವಿಎಸ್ಆರ್ ಲೇಔಟ್, ಕಾಡುಗೋಡಿ, ಶಂಕರಪುರ, ಸಿದ್ಧಾರ್ಥ ಲೇಔಟ್, ಸಾಯಿ ಆಶ್ರಮ, ಬೆಳತ್ತೂರು, ಎಚ್ಡಿಎಫ್ಸಿ ಬ್ಯಾಂಕ್, ಕುಂಬೇನಾ ಅಗ್ರಹಾರ, ಅಲಾಂಬಿಕ್ ಆಪ್ಟ್, ಮಾರ್ವೆಲ್ ಆಪ್ಟ್, ಹಗದುರ್, ಬಿಯರ್ ಸ್ಟ್ರೀಟ್, ವೈಟ್ಫೀಲ್ಡ್ ಮುಖ್ಯ ರಸ್ತೆ, ಬ್ರೂಕ್ ಬಾಂಡ್, ಹಗದುರ್, ಹಗದುರ್ ಕೇನ್, ವಿನಾಯಕನಗರ, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದುರ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೋಬರಪಾಳ್ಯ, ಇಮ್ಮಡಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು