ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024ರ ಅಭಿಯಾನಕ್ಕೆ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್’ನಲ್ಲಿ ಭಾರತದ ಲ್ಯೂಕಾಸ್ ಕಾರ್ವಿ ಮತ್ತು ರೋನನ್ ಲಾಬರ್ ಜೋಡಿ 21–17, 21–14ರಲ್ಲಿ ಫ್ರಾನ್ಸ್’ನ ಲ್ಯೂಕಾಸ್ ಕಾರ್ವಿ ಮತ್ತು ರೋನನ್ ಲಾಬರ್ ಅವರನ್ನ ಮಣಿಸಿದರು.
ಇನ್ನು ಇತ್ತಾ ಬ್ಯಾಡ್ಮಿಂಟನ್ನಲ್ಲಿ ಭಾರತದ ಉತ್ತಮ ದಿನ ಮುಂದುವರಿಯಿತು, ಲಕ್ಷ್ಯ ಸೇನ್ ಈ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ತಮ್ಮ ಪುರುಷರ ಸಿಂಗಲ್ಸ್ ಅಭಿಯಾನವನ್ನ ಗೆಲುವಿನ ಆರಂಭದೊಂದಿಗೆ ಪ್ರಾರಂಭಿಸಿದರು.
SatChi announce their arrival at #Paris2024 with a brilliant win over home-favourites 😎🔥
📸: @badmintonphoto#Paris2024#IndiaAtParis24#Cheer4Bharat#IndiaontheRise#Badminton pic.twitter.com/MDSQEAqRW7
— BAI Media (@BAI_Media) July 27, 2024
ನೈಸ್ ರಸ್ತೆ ಬಳಿ ಸ್ಕೈಡೆಕ್ ಮಾಡಲು ವಿರೋಧ ಪಕ್ಷಗಳ ಶಾಸಕರು ಒಪ್ಪಿಗೆ, ಸಂಪುಟ ಸಭೆಯಲ್ಲಿ ಚರ್ಚೆ: ಡಿ.ಕೆ. ಶಿವಕುಮಾರ್
BIG NEWS : ನಿಖಿಲ್ ಕುಮಾರಸ್ವಾಮಿಗೆ ‘JDS’ ರಾಜ್ಯಾಧ್ಯಕ್ಷ ಪಟ್ಟ? :ಕುತೂಹಲ ಮೂಡಿಸಿದ ಶಾಸಕ ಹರೀಶ್ ಗೌಡ ಹೇಳಿಕೆ
ಜೈಶಂಕರ್ ಲಾವೋಸ್ ಭೇಟಿ ವೇಳೆ ‘ಅಯೋಧ್ಯೆಯ ರಾಮ್ ಲಲ್ಲಾ’ ಚಿತ್ರಿಸುವ ವಿಶ್ವದ ಮೊದಲ ‘ಅಂಚೆ ಚೀಟಿ’ ಅನಾವರಣ