ಪ್ಯಾರೀಸ್: ಇಲ್ಲಿ ನಡೆಯುತ್ತಿರುವಂತ ಪ್ಯಾರಿಸ್ ಒಲಿಂಪಿಕ್ಸ್ 2024ರ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿನಲ್ಲಿ ಭಾರತ ಲಕ್ಷ್ಯ ಸೇನ್ ಗೆಲುವು ಸಾಧಿಸಿ, ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ಗೆಲುವಿನ ಭರವಸೆಯನ್ನು ಮೂಡಿಸಿದ್ದಾರೆ.
ಲಕ್ಷ್ಯ ಸೇನ್ 21-8, 22-20 ನೇರ ಗೇಮ್ ಗಳಿಂದ ಗೆದ್ದರು. ಅವರು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿಗೆ ಮುನ್ನಡೆಯುತ್ತಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ನ ಆರಂಭಿಕ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಕೆವಿನ್ ಕಾರ್ಡನ್ ಅವರನ್ನು 21-8, 22-20 ಅಂತರದಿಂದ ಸೋಲಿಸಿದರು. ಸೇನ್ ಅವರ ಮುಂದಿನ ಸೆಮಿಫೈನಲ್ ಪಂದ್ಯ ಸೋಮವಾರ ವಿಶ್ವದ 52 ನೇ ಶ್ರೇಯಾಂಕದ ಜೂಲಿಯನ್ ಕರಗ್ಗಿ ವಿರುದ್ಧ ನಡೆಯಲಿದೆ.
ಬೆಂಗಳೂರಲ್ಲಿ ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಗೊತ್ತಾ?
ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ