ನವದೆಹಲಿ : ದೆಹಲಿ ಅಬಕಾರಿ ನೀತಿ ಸಿಬಿಐ ಪ್ರಕರಣದಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಬಿಆರ್ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನ ರೂಸ್ ಅವೆನ್ಯೂ ನ್ಯಾಯಾಲಯ ಜುಲೈ 31 ರವರೆಗೆ ವಿಸ್ತರಿಸಿದೆ.
ಅವರನ್ನ ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಇನ್ನು ಸಿಬಿಐ ಇತ್ತೀಚೆಗೆ ಬಿಆರ್ಎಸ್ ನಾಯಕಿ ಕೆ. ಕವಿತಾ ವಿರುದ್ಧ ಪೂರಕ ಆರೋಪವನ್ನ ದಾಖಲಸಿದೆ.
Delhi Excise policy CBI case | The Rouse Avenue court on Friday extended judicial custody of AAP leader Manish Sisodia and BRS Leader K Kavitha till July 31.
They were produced through video conferencing from Tihar Jail.
CBI has recently filed a supplementary charge against BRS…
— ANI (@ANI) July 26, 2024
BREAKING : ರಾಮನಗರಕ್ಕೆ ʻಬೆಂಗಳೂರು ದಕ್ಷಿಣ ಜಿಲ್ಲೆʼ ಎಂದು ಹೆಸರಿಡಲು ಸಚಿವ ಸಂಪುಟ ಅನುಮೋದನೆ
BREAKING : ರಾಜ್ಯ ಸರ್ಕಾರದ ನೂತನ CS ಆಗಿ ʻಡಾ.ಶಾಲಿನಿ ರಜನೀಶ್ʼ ನೇಮಕ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ