ಮಂಗಳೂರು: ಜಿಲ್ಲೆಯಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಂಗಳೂರು, ಮಣಿಪಾಲ್, ಉಡುಪಿ, ಕಾರ್ಕಳ, ಮೂಡಬಿದ್ರೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜುಲೈ.14, 16ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಿನಾಂಕ 14-07-2024ರಂದು ಕಾರ್ಕಳ/ಹೆಬ್ರಿ/ಅಜೆಕಾರುನಲ್ಲಿ ವಿದ್ಯುತ್ ವ್ಯತ್ಯಯ
ದಿನಾಂಕ 14.07.2024 ರಂದು ಬೆಳಿಗ್ಗೆ 09.00 ರಿಂದ ಸಂಜೆ 05, 00 ಗಂಟೆಯವರೆಗೆ 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಅಜೆಕಾರು ಫೀಡರ್ ನಲ್ಲಿ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಜೆಕಾರು ಪೇಟೆ, ಕಾಡುಹೊಳೆ, ನಂದಾರು, ಸುಕುಡಿಬೆಟ್ಟು, ಗುಡ್ಡೆಯಂಗಡಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಜುಲೈ.16ರಂದು ಮಣಿಪಾಲ/ಮೂಡುಬೆಳ್ಳೆ/ಉದ್ಯಾವರ-2/ಇಂದ್ರಾಳಿ/ಪ್ರಗತಿನಗರದಲ್ಲಿ ಪವರ್ ಕಟ್
ದಿನಾಂಕ 16.07.2024 ರಂದು ಬೆಳಿಗ್ಗೆ 09.00 ರಿಂದ ಸಂಜೆ 05, 00 ಗಂಟೆಯವರೆಗೆ 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮೂಡುಬೆಳ್ಳೆ, ಉದ್ಯಾವರ-2, ಇಂದ್ರಾಳಿ ಮತ್ತು ಪ್ರಗತಿನಗರ ಫೀಡರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಣಿಪುರ, ಮೂಡುಬೆಳ್ಳ, ಮರ್ಣೆ, ಕಟ್ಟಿಂಗೇರಿ, ಕೆಸ್ತೂರು, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಉಡುಪಿ/ಹೆಗ್ಗುಂಜೆ/ನಂಚಾರು ಕರೆಂಟ್ ಇರಲ್ಲ
ದಿನಾಂಕ 16.07.2024 ರಂದು ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 01.30 ಗಂಟೆಯವರೆಗೆ 220/10/1ಕೆವಿ ಹೆಗ್ಗುಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೆವಿ ಹೆಗ್ಗುಂಜೆ ಮತ್ತು ನಂಚಾರು ಫೀಡರ್ ಮಾರ್ಗದಲ್ಲಿ ಹಾಗೂ 110/11 ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಚೇರ್ಕಾಡಿ ಫೀಡರ್ ಮಾರ್ಗದಲ್ಲಿ ಹೆಚ್.ಟಿ ಮಾರ್ಗ ನಿರ್ವಹಣೆ, ಟೀ ಕಟ್ಟಿಂಗ್ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾಡೂರು, ಮೊಗವೀರ ಪೇಟೆ, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಜೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಜುಲೈ.16ರಂದು ಕಾರ್ಕಳ/ಕೇಮಾರ್/ಅಜೆಕಾರ್/ನಿಟ್ಟೆ/ಹಿರ್ಗಾನ ವಿದ್ಯುತ್ ವ್ಯತ್ಯಯ
ದಿನಾಂಕ 16.07.2024 ರಂದು ಬೆಳಿಗ್ಗೆ 09.00 ರಿಂದ ಸಂಜೆ 05, 00 ಗಂಟೆಯವರೆಗೆ ರಿ-ಕಂಡಕ್ಟರಿಂಗ್ / ಮಾರ್ಗನಿರ್ವಹಣಾ ಕಾಮಗಾರಿ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ಅಂದು 220/10/11 ಕವಿ ಕಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಅಜೆಕಾರು, ಬಂಡೀಮಠ, ಹೀರ್ಗಾನ, ದುರ್ಗಾ, ಜಾರ್ಕಳ, ನಿಟ್ಟೆ, ಕಲ್ಯಾ, ಲೆಮಿನಾ, ಮಿಯ್ಯಾರು, ಸಾಣೂರು, ಇರ್ವತ್ತೂರು, ನಿಟ್ಟೆ ವಾಟರ್ ಸಪ್ಪೆ ಫೀಡರ್ ಗಳಲ್ಲಿ, 110/11 ಕೆವಿ ಬೆಳ್ಯಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್ ಗಳಾದ ಬೋಳ, ಬೆಣ್, ನಂದಳಿಕೆ, ಮುಂಡೂರು ಫೀಡರ್ ಗಳಲ್ಲಿ, ಹಾಗೂ 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಹೆಬ್ರಿ ಫೀಡರ್ಗಳ ಕಾರ್ಕಳ ತಾಲೂಕಿನ ಅಜೆಕಾರು ಟೌನ್, ಎಣ್ಣೆಹೊಳೆ, ಮಂಗಿಲಾರು ಕರೆಂಟ್ ಇರೋದಿಲ್ಲ.
ಚಿಕ್ಕಾಲ್ ಬೆಟ್ಟು, ಕುಕ್ಕುಜೆ, ಹೆರ್ಮುಂಡೆ, ಅಂಡಾರು, ಶಿರ್ಲಾಲು, ಕಾಡುಹೊಳೆ, ಕಡಲ, ಗುಡ್ಡೆಯಂಗಡಿ, ಅಜೆಕಾರು, ಗುಂಡೆಗುಮೇರಿ, ಹಿರ್ಗಾನ, ಕಾನಂಗಿ, ಕಡಂಬಳ, ನಾರ್ಕಟ್ಟ, ಮಲೆಬೆಟ್ಟು, ಪೊಲ್ಲಾರು, ಕುಕ್ಕುಂದೂರು, ಅಯ್ಯಪ್ಪನಗರ, ಮಂಗಳಕಲ್ಲು ಪಿಲಿಚಂಡಿಸ್ಥಾನ, ಗಣಿತನಗರ, ಜಾರ್ಕಳ, ಬಂಡೀಮಠ ಫೀಡರಿನ ಜೋಡುರಸ್ತೆ, ಬಂಗ್ಲೆಗುಡ್ಡೆ, ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಪೆ, ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರೀಸ್, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೊರ್ಕಟ್ಟೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು ವಿದ್ಯುತ್ ಕಡಿತ ಆಗಲಿದೆ.
ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ಧಣ್ಣ ನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಕೆಂಪುಜೋರ, ಪೂಕಲ್ಲು, ಬೆಳಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಯಣ್ ದೇವಸ್ಥಾನ, ನಂದಳಿಕೆ, ಕೆದಿಂಜೆ, ಇಟ್ಟಮೇರಿ ಮಾವಿನಕಟ್ಟೆ, ದೇಂದೊಟ್ಟು ಪದವು, ಮುಂಡೂರು, ಮುಲ್ಲಡ್ಕ, ಕೊಡಿಮಾರ್, ನಾನಿಲ್ ತಾರ್, ಜಾರಿಗೆ ಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಹೆಬ್ರಿ ತಾಲೂಕಿನ ಮಠದಬೆಟ್ಟು, ಗುಳಿಬೆಟ್ಟು, ಹೆಬ್ರಿ ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಜು.16ರಂದು ಮಂಗಳೂರು/ಜೆಪ್ಪು,ಎಕ್ಕೂರು/ಬಜಾಲ್/ಕಡೇಕಾರ್ ನ ಈ ಪ್ರದೇಶಗಳಲ್ಲಿ ಪವರ್ ಕಟ್
ದಿನಾಂಕ 16.07.2024 ರಂದು ಬೆಳಿಗ್ಗೆ 10.00 ರಿಂದ ಸಂಜೆ 05, 00 ಗಂಟೆಯವರೆಗೆ 110/33/11ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ನ್ಯೂ ಫೀಡರ್, 11ಕೆವಿ ಬಜಾಲ್ ಮತ್ತು 11ಕೆವಿ ಕಡೇಕಾರ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಆದಿಮಾಯೆ, ಅಳಪೆ ಮಠ, ಆಲ್ವಿನ್ ಗೋಡ್ರೆಜ್, ಬಿಎಸ್ಎನ್ಎಲ್ ಎಕ್ಸ್ಚೇಂಜ್, ಬಜಾಲ್, ಬೊಲ್ಲ, ಬಜಾಲ್ ಚರ್ಚ್,ಬಜಾಲ್ ಸ್ಟೇಟ್ ಬ್ಯಾಂಕ್, ಚಂದ್ರೋದಯ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಲ್ಮಾರ್, ಡೆಂಜಾ, ನಾಗಬನ, ಡೆನ್ಮಾರ್ಕ್, ಧ್ರುವ ರೆಸಿಡೆನ್ಸಿ, ಎಕ್ಕೂರು ಹೈವೇ, ಜೆಪ್ಪಿನಮೊಗರು ದ್ವಾರ, ಜೆಪ್ಪಿನ ಮೊಗರು ಹೈವೇ, ಕೆಹೆಚ್ ಪಕ್ಕಲಡ್ಡಕ, ಕೆಹೆಚ್ಬಿ ಪ್ರಗತಿನಗರ,ಸಾಲ್ಯನ್ ರೈಸ್ಮಿಲ್, ಜೆ.ಎಮ್ರೋಡ್, ಗಣೇಶ್ ನಗರ, ಕುಡುತಡ್ಕ, ಕಡೇಕಾರ್, ಕುಂಟಲಗುಡ್ಡ, ಪಕ್ಕಲಡ್ಕ, ಪರಂಜ್ಯೋತಿ, ಪೆರ್ಜಿಲ, ಪ್ರಗತಿನಗರ, ರಾಂತೋಟ, ಅಯ್ಯಪ್ಪ ಭಜನಾ ಮಂದಿರ, ಸಂಗಮ, ಸತ್ಯನಾರಾಯಣ ಭಜನಾ ಮಂದಿರ, ಶಾಫಿ ಕ್ಲಿನಿಕ್, ತಂದೊಳಿಗೆ, ತಾರ್ನೊಲ್ಯ, ತೋಚಿಲ, ಯುನಿವರ್ಸಲ್ ಗ್ಯಾರೇಜ್, ವೈದ್ಯನಾಥ ಟೆಂಪಲ್, ಕಂರ್ಭೀಸ್ಥಾನ, ವಾಸುಕೀನಗರ, ಯಮುನಾ ರೆಸಿಡೆನ್ಸಿ, ಕರ ಗುರಿ, ಕೆಳಗಿನ ಮನೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಮಂಗಳೂರು/ಬಿಜೈ//ಅತ್ತಾವರ/ಮುತ್ತಪ್ಪ ಟೆಂಪಲ್
ದಿನಾಂಕ 16.07.2024 ರಂದು ಬೆಳಿಗ್ಗೆ 10.00 ರಿಂದ ಸಂಜೆ 04.00 ಗಂಟೆಯವರೆಗೆ 110/33/11 ಕೆವಿ ಬಿಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಬಿಜೈ ಫೀಡರ್ ನಲ್ಲಿ ಹಾಗೂ ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆಯವರೆಗೆ 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ಮುತ್ತಪ್ಪ ಟೆಂಪಲ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕೆ.ಎಸ್.ಅರ್.ಟಿ.ಸಿ ಎದುರು, ಬಿಜೈ ಮೈನ್ ರೋಡ್, ಬಿಜೈ ಚರ್ಚ್ ರೋಡ್, ಬಿಜೈ ನ್ಯೂ ರೋಡ್, ಎಂ.ಸಿ.ಎಫ್ ಕಾಲೋನಿ, ಆನೆಗುಂಡಿ, ಸಂಕ್ಕೆಗುಡ್ಡ, ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ, ನೋಡುಲೇನ್, ಬಟ್ಟಗುಡ್ಡ, ಬಿಜೆ ಮ್ಯೂಸಿಯಂ,ಇನ್ಕಮ್ ಟ್ಯಾಕ್ಸ್ ಆಫೀಸ್, ಹೋಟೆಲ್ ಕರಾವಳಿ, ರೈಲ್ವೆ ಸ್ಟೇಷನ್ ರಸ್ತೆ, ಮಿಲಾಗ್ರಿಸ್ ರಸ್ತೆ, ಹೋಟೆಲ್ ಮೋತಿಮಹಲ್, ಕೆ.ಎಂ.ಸಿ ಮೆಡಿಕಲ್ ಕಾಲೇಜ್, ಮಂಡೋವಿ ಶೋ ರೂಮ್, ಹಂಪನಕಟ್ಟೆ, ಹೋಟೆಲ್ ತಾಜ್ ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಬಳ್ಳಾರಿ: ಜುಲೈ.13ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut