ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.
ಹಿಂದೂ ಸಂಪ್ರದಾಯದಲ್ಲಿ ಅನ್ನಪೂರ್ಣೇಶ್ವರಿ ದೇವರಿಗೆ ಒಂದು ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಯಾಕೆಂದರೆ ಅನ್ನ ನೀಡುವ ತಾಯಿಯಾಗಿದ್ದಾಳೆ ಅನ್ನಪೂರ್ಣೇಶ್ವರಿ. ಅನ್ನಪೂರ್ಣೇಶ್ವರಿ ಸಾಮಾನ್ವಾಗಿ ಯಾವ ಭಕ್ತರ ಮೇಲೂ ಕೋಪ ಮಾಡಿಕೊಳ್ಳುವುದಿಲ್ಲ . ಒಂದು ವೇಳೆ ನೀವು ತಪ್ಪು ಮಾಡಿದರು ಸಾಮಾನ್ಯವಾಗಿ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಳ್ಳುವುದಿಲ್ಲ. ನೀವೇನಾದರೂ ಗಣ ಘೋರವಾದ ತಪ್ಪು ಮಾಡಿದರೆ ಮಾತ್ರ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಳ್ಳುತ್ತಾಳೆ. ಒಂದು ವೇಳೆ ನಿಮ್ಮ ಮೇಲೆ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಂಡರೆ ನಿಮಗೆ ಊಟಕ್ಕೂ ಕೂಡ ಕಷ್ಟವಾಗುವಂಥ ಪರಿಸ್ಥಿತಿಯನ್ನು ಕೊಡುತ್ತಾಳೆ.
ನಾವು ಹೇಳುವ ಈ ಮಂತ್ರವನ್ನು ಊಟಕ್ಕಿಂತ ಮುಂಚೆ ಹೇಳಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ಊಟದ ವಿಷಯದಲ್ಲಿ ಯಾವತ್ತಿಗೂ ತೊಂದರೆಯಾಗುವುದಿಲ್ಲ.
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹೀ ಚ ಪಾರ್ವತಿ
ಈ ಮಂತ್ರದ ಅರ್ಥವೇನೆಂದರೆ ಎಲೆಯಲ್ಲಿ ಹಾಕಿಕೊಂಡಿರುವ ಅನ್ನದ ಮೇಲೆ ಕೈಯಿಟ್ಟು ಹೇ ಅನ್ನಪೂರ್ಣ ಶಂಕರನ ಪ್ರಾಣವಲ್ಲಭೆಯಾದ ನೀನು ನನ್ನ ಮನಸ್ಸಿನಲ್ಲಿ ಸದಾಕಾಲವೂ ಇದ್ದು ಜ್ಞಾನ ವೈರಾಗ್ಯವೆಂಬ ಬಿಕ್ಷೆಯನ್ನು ಕೊಟ್ಟು ಕಾಪಾಡು ಎಂಬುದು ಈ ಮಂತ್ರದ ಅರ್ಥವಾಗಿದೆ.
ಈ ಮಂತ್ರವನ್ನು ಹೇಳಿದ ನಂತರ ಅನ್ನಕ್ಕೆ ನಮಸ್ಕಾರ ಮಾಡಿ ನೀವು ಅನ್ನವನ್ನು ಮೂರು ಬೆಟ್ಟಿ ನಷ್ಟು ಅನ್ನವನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿ ಕೊಳ್ಳಬೇಕಾಗುತ್ತದೆ. ನಂತರ ಎಲೆಯ ಬಲಭಾಗಕ್ಕೆ ಅನ್ನವನ್ನು ಇಡಬೇಕು. ಈ ತರ ಇಟ್ಟರೆ ಅನ್ನಪೂರ್ಣೇಶ್ವರಿಗೆ ನಮನ ಮಾಡಿದಂತಾಗುತ್ತದೆ. ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನೀವು ಎಲ್ಲೇ ಹೋದರು, ಎಲ್ಲೇ ಇದ್ದರೂ ಅನ್ನಕ್ಕೆ ಯಾವುದೇ ರೀತಿಯ ಕಷ್ಟ ಬರುವುದಿಲ್ಲ. ಮಾಂಸಹಾರ ಸೇವಿಸುವ ದಿನದಲ್ಲಿ ಈ ಮಂತ್ರವನ್ನು ಹೇಳಬೇಡಿ.