ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು ಅಥವಾ ಬೇರೆ ಬೇರೆ ರೀತಿಯ ಸಮಸ್ಯೆಗಳು ನಮ್ಮನ್ನ ಭಾದಿಸುತ್ತದೆ. ಆರ್ಥಿಕವಾಗಿ ಕಷ್ಟಗಳು ಸಮಸ್ಯೆಗಳು ನಮ್ಮನ್ನ ಹೆಚ್ಚಾಗಿ ಕಾಡುತ್ತವೆ. ಯಾವುದೇ ಕೆಲಸಗಳನ್ನು ನಾವು ಮಾಡಿದರು ಕೂಡ ಅದರಲ್ಲಿ ನಾವು ಪ್ರಗತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ, ಅನೇಕ ರೀತಿಯ ಸಮಸ್ಯೆಗಳನ್ನ ನಾವು ಎದುರಿಸುತ್ತೇವೆ.
ಹಣಕಾಸಿನ ಸಮಸ್ಯೆಗಳು ನಮ್ಮಿಂದ ಸಂಪೂರ್ಣವಾಗಿ ದೂರ ಆಗಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ ಆದರೆ ಈ ಪರಿಹಾರವನ್ನ ಮಾಡಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲಭಾಧೆ ಸಮಸ್ಯೆಗಳನ್ನ ದೂರ ಮಾಡಬಹುದಾಗಿದೆ. ವಿಘ್ನ ವಿನಾಶಕ ನನ್ನ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರವನ್ನ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಗಣಪತಿಯನ್ನ ಪ್ರತಿದಿನ ಪೂಜೆ ಮಾಡುತ್ತೇವೆ ಆದರೆ ನೀತಿ ನಿಯಮಗಳ ರೂಪದಲ್ಲಿ ಅದರಲ್ಲೂ ಅರಿಶಿಣವನ್ನು ಬಳಸಿ ನೀವೇನಾದರೂ ಪೂಜೆ ಮಾಡಿದರೆ ಖಂಡಿತ ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಹಣಕಾಸಿನ ಸಮಸ್ಯೆಗಳ ಪರಿಹಾರ ವಾಗುವ ಜೊತೆಗೆ ನಿಮ್ಮ ಇಷ್ಟಾರ್ಥಗಳು ಕೂಡ ಸಿದ್ಧಿಯಾಗುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗಿ ಆದಾಯದ ಹರಿವು ಹೆಚ್ಚಾಗುತ್ತದೆ. ಎಲ್ಲಾ ರೀತಿಯಿಂದಲೂ ಕೂಡ ನೀವು ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಗಣಪತಿಯನ್ನ ನಾವು ಸಂಪ್ರದಾಯ ಬದ್ಧವಾಗಿ ಪೂಜೆ ಮಾಡುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ದೂರ್ವ ಗಣಪತಿಯ ವತ್ರ ಮಾಡುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿ ನೀವು ಶುಚಿಯಾದ ಮೇಲೆ ಒಂದು ಪಾತ್ರೆಯ ಮೇಲೆ ಅರಿಶಿಣವನ್ನು ಹಾಕಿಕೊಳ್ಳಬೇಕು. ಅರಿಶಿಣವನ್ನು ಸಂಪೂರ್ಣವಾಗಿ ಕಲಸಿ ಅದನ್ನ ಗಟ್ಟಿಯಾಗಿ ನೀವು ಗಣಪತಿಯ ರೂಪವನ್ನು ಮಾಡಿಕೊಳ್ಳಬೇಕು.
ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಇಟ್ಟು ಈ ಗಣಪತಿಯನ್ನು ಪೂಜೆ ಮಾಡಬೇಕು. ಅಕ್ಕಿ ಹಿಟ್ಟನ್ನು ಬಳಸಿ ಗಣಪತಿಯ ಮುಂದೆ ರಂಗೋಲಿಯನ್ನು ಹಾಕಿ, ಅರಿಶಿಣದಿಂದ ಮಾಡಿದ ಗಣಪತಿಯನ್ನ ವೀಳ್ಯದೆಲೆಯ ಮೇಲೆ ಇಡಬೇಕು. ಆ ಗಣಪತಿಗೆ ಅರಿಶಿಣ ಕುಂಕುಮ ಗಂಧವನ್ನ ಹಚ್ಚಿ, ಹೂಗಳು ಮತ್ತು ದೀಪವನ್ನು ಆ ದೇವರಿಗೆ ಹಚ್ಚಬೇಕು. ಗರಿಕೆ ಹುಲ್ಲನ್ನ ಬಳಸಿಕೊಂಡು ನೀವು ದೇವರಿಗೆ ಅರ್ಪಿಸಿ ಇದರ ಪೂಜೆಯನ್ನು ಮಾಡಬೇಕು. 21 ಗರಿಕೆ ಹುಲ್ಲನ್ನ ಗಣಪತಿಗೆ ಅರ್ಪಿಸಿ ನೀವು ಈ ಮಂತ್ರವನ್ನು ಪಠಿಸಬೇಕು ದೂರ್ವೆ ಯ ಮಂತ್ರ ಇದೆ ಆ ಮಂತ್ರವನ್ನ ಪಟನೆ ಮಾಡಿ ಖಂಡಿತವಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆಗಳು ದೂರವಾಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555