Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​​ ‌ಮುಂದೂಡಿಕೆ

17/03/2026 2:24 PM

ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!

17/03/2026 2:18 PM

BIG NEWS : ನಾಳೆಯಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿದ ಸಿಎಂ ಸಿದ್ದರಾಮಯ್ಯ

17/03/2026 2:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಂಕಿತ ಡೆಂಗ್ಯೂಗೆ ಹಾಸನದಲ್ಲಿ ಬಾಲಕಿ ಬಲಿ: ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ
KARNATAKA

ಶಂಕಿತ ಡೆಂಗ್ಯೂಗೆ ಹಾಸನದಲ್ಲಿ ಬಾಲಕಿ ಬಲಿ: ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ

By kannadanewsnow0705/07/2024 8:38 AM

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು ಈ ಮೂಲಕ ಜಿಲ್ಲೆಯಲ್ಲಿ ಶಂಕಿತ ಶಂಕಿತ ಡೆಂಗ್ಯೂವಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಕಂಡಿದೆ.

ಮೂರು ದಿನದ ಹಿಂದೆ ಬಾಲಕಿಯನ್ನು ಹಿಮ್ಸ್ ಆಸ್ಪತ್ರೆಗೆ ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ಸಮೃದ್ಧಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ಬಾಲಕಿಯನ್ನು ಸೇರಿಸಲಾಗಿತ್ತು, ಅಲ್ಲಿಯೂ ಕೂಡ ಬಾಲಕಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ನಾಲ್ವರು ಬಾಲಕಿಯರು ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕವನ್ನು ನಿರ್ಮಾಣ ಮಾಡಿದೆ.

death toll rises to four in the district Girl dies of suspected dengue in Hassan
Share. Facebook Twitter LinkedIn WhatsApp Email

Related Posts

BREAKING: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​​ ‌ಮುಂದೂಡಿಕೆ

17/03/2026 2:24 PM1 Min Read

ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!

17/03/2026 2:18 PM2 Mins Read

BIG NEWS : ನಾಳೆಯಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿದ ಸಿಎಂ ಸಿದ್ದರಾಮಯ್ಯ

17/03/2026 2:05 PM1 Min Read
Recent News

BREAKING: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​​ ‌ಮುಂದೂಡಿಕೆ

17/03/2026 2:24 PM

ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!

17/03/2026 2:18 PM

BIG NEWS : ನಾಳೆಯಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿದ ಸಿಎಂ ಸಿದ್ದರಾಮಯ್ಯ

17/03/2026 2:05 PM

ದತ್ತು ಪಡೆದ ತಾಯಂದಿರಿಗೂ 12 ವಾರಗಳ ‘ಹೆರಿಗೆ ರಜೆ’ ಕಡ್ಡಾಯ: ಸುಪ್ರೀಂ ಕೋರ್ಟ್

17/03/2026 1:54 PM
State News
KARNATAKA

BREAKING: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್​​ ‌ಮುಂದೂಡಿಕೆ

By kannadanewsnow0917/03/2026 2:24 PM KARNATAKA 1 Min Read

ಹುಬ್ಬಳ್ಳಿ: ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸಿದ ತೀವ್ರ ಪ್ರತಿಭಟನೆಯ…

ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!

17/03/2026 2:18 PM

BIG NEWS : ನಾಳೆಯಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿದ ಸಿಎಂ ಸಿದ್ದರಾಮಯ್ಯ

17/03/2026 2:05 PM

ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ ಶಾಕ್: ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಸೇರಿಸಲು ಸರ್ಕಾರ ಚಿಂತನೆ

17/03/2026 1:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.